Kannada Duniya

ಶಾಪಿಂಗ್

ಮುಂಬೈ ರಸ್ತೆಗಳನ್ನು ಅಕ್ಷರಶಃ ಆಳುತ್ತಿದ್ದ ಇಂಡೋ-ಇಟಾಲಿಯನ್‌ ಪ್ರೀಮಿಯರ್‌ ಪದ್ಮಿನಿ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ನಿರ್ಧರಿಸಲಾಗಿದೆ. 2000ನೇ ಇಸವಿಯಲ್ಲಿ ಇವುಗಳ ಉತ್ಪಾದನೆ ನಿಂತಿದ್ದು, ಸದ್ಯದ ಮಟ್ಟಿಗೆ ಸುಮಾರು 50 ರಷ್ಟು ಕಾರುಗಳು ಮಾತ್ರವೇ ನಗರದ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದು, 2020ರ ಜೂನ್‌ ವೇಳೆಗೆ ಇವೂ... Read More

ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗಿದ್ದು, ಇದರ ಪರಿಣಾಮ ಅಟೋಮೊಬೈಲ್ ಉದ್ಯಮದ ಮೇಲೂ ಬೀರಿದೆ. ಹಲವು ತಿಂಗಳಿನಿಂದ ವಹಿವಾಟು ನಿರಂತರ ಕುಸಿತ ಕಂಡಿದ್ದು, ಇದರಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಆಟೋಮೊಬೈಲ್ ಕಂಪನಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ವಾಹನ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ... Read More

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಡಿಸೆಂಬರ್ 15 ರಿಂದ ಅನಿವಾರ್ಯವಾಗಲಿದೆ. ಫಾಸ್ಟ್ ಟ್ಯಾಗ್ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕೆಲವೊಂದು ಸೌಲಭ್ಯಗಳನ್ನು ವಾಹನ ಸವಾರರಿಗೆ ನೀಡ್ತಿದೆ. ಮುಂದಿನ ವರ್ಷದಿಂದ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆಯನ್ನು ಪರಿಚಯಿಸಲಿದೆ. ಇದರ ಅಡಿಯಲ್ಲಿಫಾಸ್ಟ್... Read More

ಐಷಾರಾಮಿ ಕಾರಿನ ಬಗ್ಗೆ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಅಂತಹ ಆಸೆ, ಕನಸುಗಳು ಕೈಗೂಡುವ ಕಾಲ ಬಂದಿದೆ. ಐಷಾರಾಮಿ ಕಾರ್ ಮರ್ಸಿಡೆಸ್ ಬೆಂಜ್ ಕಾರ್ ಶೇ. 50 ರಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಾಗುತ್ತದೆ. ಐಷಾರಾಮಿ... Read More

ದುಬೈ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದುಬೈ ಪೊಲೀಸ್ ಬಳಿ ಇರುವ Bugatti Veyron ಪೆಟ್ರೋಲ್ ಕಾರನ್ನು ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪೊಲೀಸ್ ಕಾರ್ ಎಂದು ಕರೆಯಲಾಗಿದೆ. ದುಬೈ ಪೊಲೀಸ್ ಬಳಿ ಮೊದಲೇ 14 ಸೂಪರ್ ಫಾಸ್ಟ್... Read More

‘ಟ್ರಂಪ್ ಮೋಟರ್ ಸೈಕಲ್ಸ್ ಇಂಡಿಯಾ’ ತನ್ನ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಅತ್ಯಾಧುನಿಕ ಬೈಕ್ ನ ಹೆಸರು ‘Triumph Bonneville Bobber’. ಈ ಹೈಫೈ ಬೈಕ್ ನ ಬೆಲೆ ಎಷ್ಟಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...