ಅತ್ತೆಯ ಕಠಿಣ ನಡವಳಿಕೆಯಿಂದ ತೊಂದರೆಗೀಡಾಗುತ್ತಿದ್ದವರು ಈ ಸಲಹೆ ಪಾಲಿಸಿ….!

ಇತ್ತೀಚಿನ ದಿನಗಳಲ್ಲಿ ಅತ್ತೆಯ ನಡವಳಿಕೆಯಿಂದ ಬೇಸತ್ತು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಹಲವು ಸಂಬಂಧಗಳು ಕಳಚಿ ಬೀಳುತ್ತದೆ. ಇದರಿಂದ ನೀವು ಅತ್ತೆಗೆ ಅಗೌರವ ತೋರಿದಂತಾಗುತ್ತದೆ. ಹಾಗಾಗಿ ಜಗಳಗಳನ್ನು ತಪ್ಪಿಸುವುದು ಮಾತ್ರವಲ್ಲ ಅವರನ್ನು ಅಗೌರವಗೊಳಿಸದೆ ಅವರೊಂದಿಗೆ ಉದ್ವಿಗ್ನ ಮುಕ್ತ ಜೀವನವನ್ನು ಕಳೆಯಲು ಈ ಸಲಹೆಗಳನ್ನು ಪಾಲಿಸಿ.

-ನಿಮ್ಮ ಅತ್ತೆ ಮತ್ತು ಮಾವ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ನೀವು ಅವರ ಬಳಿ ಮಾತನಾಡುವುದು ಉತ್ತಮ. ಅದಕ್ಕಾಗಿ ಅವರ ಜೊತೆ ಜಗಳ ಮಾಡುವುದಲ್ಲ ಬದಲಾಗಿ ಅವರ ಜೊತೆ ಕುಳಿತು ಈ ಬಗ್ಗೆ ಸಮಧಾನದಿಂದ ಮಾತನಾಡಿ.

-ನಿಮ್ಮ ಅತ್ತೆ ನಿಮ್ಮನ್ನು ಇತರರ ಮುಂದೆ ಅವಮಾನಿಸುವ ಸಂದರ್ಭದಲ್ಲಿ ನೀವು ಅವರ ಮುಂದೆ ಶಾಂತವಾಗಿರಿ. ನಿಮ್ಮ ಅತ್ತೆಯ ಸ್ನೇಹತರ ಮುಂದೆ ಬರಬೇಡಿ. ನೀವು ಜಗಳವಾಡಬೇಡಿ. ಆಗ ಅವರು ನಿಮ್ಮ ನಡವಳಿಕೆಯನ್ನು ಇಷ್ಟಪಡುತ್ತಾರೆ. ಮತ್ತು ನಿಮ್ಮೊಂದಿಗೆ ಈ ರೀತಿ ವರ್ತಿಸುವುದಿಲ್ಲ.

ಇಂತಹ ಸಂಬಂಧಗಳನ್ನು ನೀವು ಬಿಟ್ಟುಬಿಡುವುದೇ ಉತ್ತಮ

-ಅನೇಕ ಬಾರಿ ಅತ್ತೆ ನಿಮ್ಮನ್ನು ಗೇಲಿ ಮಾಡುತ್ತಿರಬಹುದು. ಈ ವಿಚಾರವನ್ನು ನೀವು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಎಲ್ಲರೂ ಕುಳಿತು ತಿನ್ನುವ ಹಾಗೂ ಮಾತನಾಡುವ ಸಮಯದಲ್ಲಿ ನೀವು ತಮಾಷೆ ಮಾಡಬಹುದು. ಇದರಿಂದ ಮನೆಯ ವಾತಾವರಣ ಸಂತೋಷದಿಂದಿರುತ್ತದೆ.

-ನಿಮ್ಮ ಅತ್ತೆ ನಿಮ್ಮ ಬೆನ್ನ ಹಿಂದೆ ಕೆಟ್ಟದನ್ನು ಮಾಡುತ್ತಿದ್ದರೆ ಅದನ್ನು ಕೇಳಿ ನೀವು ಸುಮ್ಮನಿರಬೇಡಿ. ಈ ರೀತಿಯ ವರ್ತನೆ ನಿಮಗೆ ಇಷ್ಟವಾಗುವುದಿಲ್ಲ ಎಂದು ಹೇಳಿ. ಮತ್ತು ಈ ವಿಚಾರವನ್ನು ಮನೆಯ ಸದಸ್ಯರಲ್ಲಿ ಚರ್ಚಿಸಿ, ಇಲ್ಲಿ ಎಂತಹ ಸಂಗತಿಗಳು ನಡೆಯುತ್ತಿದೆ ಎಂದು ತಿಳಿಸಿ.

-ನಿಮ್ಮ ಅತ್ತೆ ಒಳ್ಳೆಯವರಾಗಿಲ್ಲದಿದ್ದರೆ ಮನೆಯ ಹಾಗೂ ಕುಟುಂಬದ ಕಾರ್ಯಗಳ ವೇಳೆ ನೀವು ಅತ್ತೆಯ ಜೊತೆಗೆ ಇರಿ, ಅವರ ಜೊತೆ ಸಂತೋಷದಿಂದ ಮಾತನಾಡಿ, ನಗುನಗುತ್ತಾ ಇರಿ.

This article gives idea how to manage the mother-in-law

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago