ಸಂತೋಷ

ಮಾರ್ಚ್ 31ರಂದು ರಾಹು-ಶುಕ್ರನ ಸಂಯೋಗ; ಈ ರಾಶಿಯವರಿಗೆ ಯಶಸ್ಸು ಲಭಿಸಲಿದೆ

ಗ್ರಹಗಳ ರಾಶಿ ಚಿಹ್ನೆಗಳ ಬದಲಾದಾಗ ಅದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಾರ್ಚ್ 31ರಂದು ಶುಕ್ರನು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ರಾಹು ಈಗಾಗಲೇ ಧನು…

2 months ago

Chanyaka niti: ಈ ಕೊಳಕು ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ, ಇಲ್ಲದಿದ್ದರೆ ಜೀವನವೇ ಹಾಳಾಗುತ್ತದೆ….!

ವ್ಯಕ್ತಿಯ ಗುಣಗಳು ಅವನನ್ನು ಯಶಸ್ಸಿನ ಮೆಟ್ಟಿಲುಗಳತ್ತ ಕೊಂಡೊಯ್ಯುತ್ತವೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ಕೆಲವು ನ್ಯೂನತೆಗಳನ್ನು ಹೊಂದಿದ್ದರೆ, ಅವನು ಬಯಸಿದರೂ ಅವನು ಯಶಸ್ವಿಯಾಗುವುದಿಲ್ಲ. ಆಚಾರ್ಯ ಚಾಣಕ್ಯ ಅವರು ಜೀವನದ…

2 months ago

ಲೈಂಗಿಕತೆ ಹೊಂದಿಲ್ಲದಿದ್ದರೆ ದೇಹದಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ

ಹೆಚ್ಚಿನ ಜನರಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ಕೆಲವರಿಗೆ ಈ ಬಗ್ಗೆ ಆಸಕ್ತಿ ಇರುವುದಿಲ್ಲ. ಹಾಗಾಗಿ ಅವರು ಲೈಂಗಿಕತೆಯನ್ನು ಹೊಂದಲು ಬಯಸುವುದಿಲ್ಲ. ಆದರೆ ಲೈಂಗಿಕತೆ ದೇಹದ…

2 months ago

ಹೋಲಿಕಾ ದಹನದ ದಿನ ಈ ತಂತ್ರಗಳನ್ನು ಮಾಡಿದರೆ ಸಮಸ್ಯೆಗಳನ್ನು ನಿವಾರಿಸಬಹುದು

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ರಾತ್ರಿ ಹೋಲಿಕಾ ದಹನವನ್ನು ಆಚರಿಸಲಾಗುತ್ತದೆ. ಈ ದಿನ ಕೆಟ್ಟ ದನ್ನು ಸುಟ್ಟು ಹಾಕಿ ಧರ್ಮವನ್ನು ಸ್ಥಾಪಿಸುವುದು ಅದರ ಸಂಕೇತವಾಗಿದೆ. ಹಾಗಾಗಿ ಈ…

2 months ago

ಮಾರ್ಚ್ 14ರಂದು ಸೂರ್ಯನು ಮೀನ ರಾಶಿಗೆ ಪ್ರವೇಶ; ಈ ರಾಶಿಯವರಿಗೆ ಸೂರ್ಯನ ಆಶೀರ್ವಾದ ದೊರೆಯುತ್ತದೆಯಂತೆ

ಸೂರ್ಯನು ಈಗಾಗಲೇ ಕುಂಭ ರಾಶಿಯಲ್ಲಿದ್ದಾನೆ. ಮಾರ್ಚ್ 14ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಶುಭವಾದರೆ, ಕೆಲವರಿಗೆ ಅಶುಭವಾಗುತ್ತದೆ. ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ…

2 months ago

ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಎಣ್ಣೆ ಹಚ್ಚಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಿ

ಈ ವರ್ಷ ಮಾರ್ಚ್ 8ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ದಿನ ಶಿವ ಪಾರ್ವತಿಯರು ವಿವಾಹವಾದರೆನ್ನಲಾಗುತ್ತದೆ. ಹಾಗಾಗಿ ಇಂತಹ ವಿಶೇಷ ದಿನದಂದು ಶಿವಲಿಂಗಕ್ಕೆ ಪೂಜೆ ಮಾಡುವುದರ ಜೊತೆಗೆ ಎಣ್ಣೆ…

2 months ago

ಸಾಡೇ ಸಾತಿಯ ಸಮಯದಲ್ಲಿ ಈ ಕೆಲಸ ಮಾಡಿದರೆ ಶನಿ ಕೆಟ್ಟ ಪ್ರಭಾವ ಬೀರುವುದಿಲ್ಲವಂತೆ

ಜಾತಕದಲ್ಲಿ ಶನಿಯ ಸ್ಥಾನದ ಬಗ್ಗೆ ಎಲ್ಲರಿಗೂ ಭಯವಿರುತ್ತದೆ. ಯಾಕೆಂದರೆ ಶನಿಯ ಪ್ರಭಾವ ತುಂಬಾ ಕಠೋರವಾಗಿರುತ್ತದೆ. ಅದರಲ್ಲೂ ಶನಿ ನಮ್ಮ ಪಾಪಕರ್ಮಗಳಿಗೆ ಫಲ ನೀಡುವಾತನಾದ್ದರಿಂದ ಸಾಡೇ ಸಾತಿಯ ವೇಳೆ…

3 months ago

ಕಲಹವನ್ನು ಹೋಗಲಾಡಿಸಲು ಕೇಸರಿ ಮತ್ತು ನೀರಿನಿಂದ ಈ ಪರಿಹಾರಗಳನ್ನು ಮಾಡಿ…!

ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುವಂತೆ ಮಾಡಲು ವ್ಯಕ್ತಿ ಪ್ರತಿದಿನ ದೇವರ ಪೂಜೆಯನ್ನು ಮಾಡುತ್ತಾನೆ. ಆದರೆ ಕೌಟುಂಬಿಕ ಕಲಹಗಳು ವ್ಯಕ್ತಿ ಸಂತೋಷ ಮತ್ತು ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಹಾಗಾಗಿ…

3 months ago

ಸರಸ್ವತಿಯ ಅನುಗ್ರಹ ದೊರೆಯಲು ವಸಂತ ಪಂಚಮಿ ದಿನ ಈ ಪರಿಹಾರ ಮಾಡಿ

ಹಿಂದೂ ಕ್ಯಾಲೆಂಡರ್ ನಲ್ಲಿ ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ 5ನೇ ದಿನದಂದು ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ವಿದ್ಯಾದೇವಿ ಸರಸ್ವತಿ ದೇವಿ ಜನಿಸಿದಳು…

3 months ago

ನೀವು ಅತಿಯಾಗಿ ಆಲೋಚನೆ ಮಾಡುವುದನ್ನು ತಪ್ಪಿಸಲು ಈ ಸಲಹೆ ಪಾಲಿಸಿ

ಕೆಲವರು ಒಂದು ವಿಚಾರದ ಬಗ್ಗೆ ತುಂಬಾ ಯೋಚಿಸುತ್ತಾರೆ. ಆದರೆ ಇದು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯ ಹದಗೆಡುತ್ತದೆ. ಇದರಿಂದ ನೀವು ಗಂಭೀರ ರೋಗಗಳಿಗೆ ಬಲಿಯಾಗುತ್ತೀರಿ.…

3 months ago