ಸೌಂದರ್ಯ

ಈರುಳ್ಳಿ ರಸವನ್ನು ಕೂದಲಿಗೆ ಬಳಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ….? ಇಲ್ಲಿದೆ ನೋಡಿ ಮಾಹಿತಿ

ಕೂದಲು ಚೆನ್ನಾಗಿ ಬೆಳೆಯಬೇಕು ಎಂದಿದ್ದರೆ ಈರುಳ್ಳಿ ರಸವನ್ನು ಬಳಸಿ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.…

2 months ago

ಅಂದದ ಮುಖಕ್ಕೆ ವಾಲ್ನಟ್ಸ್ ಸ್ಕ್ರಬ್ ಅನ್ನು ಬಳಸಿ

ವಾಲ್ನಟ್ಸ್ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಮೆದುಳಿನ ಕಾರ್ಯವನ್ನು ಚುರುಕಾಗಿಸುತ್ತದೆ. ಅಲ್ಲದೇ ಇದು ಚರ್ಮದ ಆರೋಗ್ಯಕ್ಕೂ ಉತ್ತಮವಂತೆ. ಹಾಗಾಗಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ವಾಲ್…

2 months ago

ವೈಟ್ಸ್ ಹೆಡ್ಸ್ ಗೆ ಈ ಟಿಪ್ಸ್ ಅನುಸರಿಸಿ ನೋಡಿ!

ಎಲ್ಲಾ ವಯೋಮಾನದವರನ್ನು ಅದರಲ್ಲೂ ಹೆಚ್ಚಾಗಿ ಯುವಕ ಯುವತಿಯರನ್ನು ಕಾಡುವ ವೈಟ್ ಹೆಡ್ ಸಮಸ್ಯೆಯನ್ನು ಪರಿಹರಿಸಲು ನೀವು ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ.ಇದರಿಂದ ನಿಮ್ಮ ಸೌಂದರ್ಯವನ್ನು ಹಾಳು…

2 months ago

ಚರ್ಮದಲ್ಲಿ ಕಂಡುಬರುವ ಈ ಲಕ್ಷಣಗಳು ಈ ಸಮಸ್ಯೆಯ ಸೂಚನೆಯಂತೆ

ವ್ಯಕ್ತಿಯ ಮುಖ ನೋಡಿ ಅವರ ವ್ಯಕ್ತಿತ್ವವನ್ನು ತಿಳಿಯಬಹುದೆಂದು ಹೇಳುತ್ತಾರೆ. ಅದೇ ರೀತಿ ನಮ್ಮ ದೇಹದ ಅಂಗಗಳು ಕೂಡ ನಮ್ಮ ದೇಹದೊಳಗಿರುವ ಕಾಯಿಲೆಗಳ ಬಗ್ಗೆ ತಿಳಿಸುತ್ತದೆಯಂತೆ. ಅದರಂತೆ ನಮ್ಮ…

2 months ago

ಐಸ್ ಕ್ಯೂಬ್ ಫೇಶಿಯಲ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ!

ಮೇಕಪ್ ಮಾಡುವ ಮುನ್ನ ಪಾರ್ಲರ್ ಗಳಲ್ಲಿ ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜುವುದನ್ನು ನೀವು ಗಮನಿಸಿರಬಹುದು. ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ತ್ವಚೆಯ ಸುಕ್ಕುಗಳನ್ನು…

2 months ago

ತುಟಿಗೆ ಯಾವ ಲಿಪ್ ಸ್ಟಿಕ್ ಉತ್ತಮ ಎಂಬುದನ್ನು ತಿಳಿಯಿರಿ

ಮೇಕಪ್ ನಲ್ಲಿ ಲಿಪ್ ಸ್ಟಿಕ್ ಬಹಳ ಮುಖ್ಯ. ಲಿಪ್ ಸ್ಟಿಕ್ ಹಚ್ಚಿದರೆ ಮಾತ್ರ ಮೇಕಪ್ ಆಕರ್ಷಕವಾಗಿ ಕಾಣುತ್ತದೆ. ಹಾಗಾದ್ರೆ ನಿಮ್ಮ ಅಂದದ ತುಟಿಗೆ ಯಾವ ಲಿಪ್ ಸ್ಟಿಕ್…

2 months ago

ನಿಮ್ಮ ಕೂದಲಿಗೆ ಈ ರೀತಿಯಾಗಿ ಎಣ್ಣೆಯ ಮಸಾಜ್ ಮಾಡಿ ನೋಡಿ!

ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ, ಮಾನಸಿಕ ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದ ಕೂದಲು ಉದುರುವ ಸಮಸ್ಯೆಯೂ ಹೆಚ್ಚುತ್ತಿದೆ. ಹಲವು ತಜ್ಞರು ಕೂದಲಿಗೆ ಸರಿಯಾದ ಕ್ರಮದಲ್ಲಿ ಎಣ್ಣೆಯಿಂದ…

2 months ago

ನಿಮ್ಮ ಹುಬ್ಬುಗಳ ಕೂದಲು ತುಂಬಾ ತೆಳುವಾಗಿದೆಯಾ….?

ದಪ್ಪ ಹುಬ್ಬುಗಳು ಹೊಂದಬೇಕು ಎಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ.ಹುಬ್ಬುಗಳನ್ನು ದಪ್ಪಗಾಗಿಸಲು ನೀವು ಸೌಂದರ್ಯ ವರ್ಧಕಗಳ ಮೊರೆ ಹೋಗಬೇಕಿಲ್ಲ. ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿದರೆ ಸಾಕು. ಸುಂದರವಾದ, ದಟ್ಟವಾದ…

3 months ago

ಮುಖಕ್ಕೆ ಎಷ್ಟು ದಿನಗಳ ಅಂತರದಲ್ಲಿ ಫೇಶಿಯಲ್ ಮಾಡಿಸಿದರೆ ಒಳ್ಳೆಯದು

ಪ್ರತಿಯೊಬ್ಬ ಮಹಿಳೆಯರು ತಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಫೇಶಿಯಲ್, ಬ್ಲೀಚ್ ಅನ್ನು ಮಾಡಿಸುತ್ತಾರೆ. ಇದು ಮುಖದ ಹೊಳಪನ್ನು ಹೆಚ್ಚಿಸುತ್ತದೆ ನಿಜ. ಆದರೆ ಇದನ್ನುಎಷ್ಟು ದಿನಗಳ ನಂತರ…

3 months ago

ನಿಮ್ಮ ಮುಖದಲ್ಲಿ ಮೊಡವೆಯ ಕಲೆ ಉಳಿದಿದೆಯಾ…?

ಸಾಮಾನ್ಯವಾಗಿ ಹದಿಹರೆಯದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಕ್ರಮೇಣ ದೂರವಾದರೂ ಅದರ ಕಲೆಗಳು ಹಾಗೆ ಉಳಿದುಬಿಡುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಲೆಗಳ ನಿವಾರಣೆಗೆ ನೀವು ಕೆಲವು ಸಿಂಪಲ್ ಟಿಪ್ಸ್ ಗಳನ್ನು ಫಾಲೋ ಮಾಡಬಹುದು. ನಿಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಅಲೋವೆರಾ ಇದಕ್ಕೆ ಪರಿಪೂರ್ಣ ಪರಿಹಾರವಾಗಿದೆ. ಇದು ತ್ವಚೆಯ ಮೇಲಿರುವ ಮೊಡವೆ ಕಲೆಗಳು ಮಾತ್ರವಲ್ಲ ಗಾಯದ ಕಲೆಗಳನ್ನು ದೂರ ಮಾಡುತ್ತದೆ. ಕಿತ್ತಳೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಸಿಟ್ರಿಕ್ ಆಸಿಡ್ ಸಾಕಷ್ಟು ಪ್ರಮಾಣದಲ್ಲಿ ಇರುವ ಈ ಪುಡಿಯ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. ಮೊಡವೆ ಕಲೆಗಳಿರುವ ಜಾಗಕ್ಕೆ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ. ಅದೇ ರೀತಿ ನಿಂಬೆ ಹಣ್ಣಿನಲ್ಲೂ ಸಿಟ್ರಿಕ್ ಆಮ್ಲ ಇರುವುದರಿಂದ ಬೇರೆ ಫೇಸ್ ಪ್ಯಾಕ್ ಗಳ ಜೊತೆ ನಿಂಬೆ ರಸವನ್ನು ಸೇರಿಸಿ ಹಚ್ಚಿಕೊಳ್ಳಿ. ಆಲೂಗಡ್ಡೆಯನ್ನು ಕಟ್ ಮಾಡಿ ಕಲೆಗಳಿರುವ ಜಾಗಕ್ಕೆ ಉಜ್ಜಿ ಅಥವಾ ಇದರ ಜ್ಯೂಸ್ ತೆಗೆದು ಹಚ್ಚಿ. ಅರಿಶಿನ ಹಾಗೂ ಕಡಲೆ ಹಿಟ್ಟನ್ನ ನಿಯಮಿತವಾಗಿ ಹಚ್ಚುತ್ತಾ ಬಂದರೆ ಈ ಕಲೆಗಳು ದೂರವಾಗುತ್ತವೆ.…

3 months ago