ಸೌಂದರ್ಯ

ಮೇಕಪ್ ಮಾಡುವ ಮೊದಲು ನಟಿಯರು ಮುಖಕ್ಕೆ ಇದನ್ನು ಬಳಸುತ್ತಾರಂತೆ

ನಟಿಯರು ಮೇಕಪ್ ಇಲ್ಲದೇ ಹೊರಗಡೆ ಬರುಬಿದಲ್ಲ. ಹಾಗೇ ಅವರು ಮುಖಕ್ಕೆ ಹಚ್ಚಿದ ಮೇಕಪ್ ತುಂಬಾ ಹೊತ್ತಾದರೂ ಹಾಳಾಡುವುದಿಲ್ಲ. ಹಾಗಾಗಿ ನಟಿಯರು ಮುಖಕ್ಕೆ ಹೇಗೆ ಮೇಕಪ್ ಮಾಡುತ್ತಾರೆ ಎಂಬ…

2 months ago

ಕೂದಲಿನ ಪೋಷಣೆಗೆ ಗ್ಲಿಸರಿನ್ ಅನ್ನು ಹೀಗೆ ಹಚ್ಚಿ

ಗ್ಲಿಸರಿನ್ ಚರ್ಮದ ಆರೈಕೆಗೆ ಉತ್ತಮ. ಇದನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಚರ್ಮ ಹೊಳೆಯುತ್ತದೆ. ಆದರೆ ಈ ಗ್ಲಿಸರಿನ್ ಅನ್ನು ಕೂದಲಿಗೂ ಹಚ್ಚಬಹುದು. ಹಾಗಾಗಿ ಅದನ್ನು…

2 months ago

ಕಾಲುಗಳಲ್ಲಿ ಮೂಡಿರುವ ಟ್ಯಾನಿಂಗ್ ಅನ್ನು ತೆಗೆಯಲು ಈ ಸ್ಕ್ರಬ್ ಬಳಸಿ

ಸೂರ್ಯ ಬಿಸಿಲಿನಲ್ಲಿ ಹೊರಗಡೆ ಓಡಾಡುವುದರಿಂದ ಚರ್ಮದ ಮೇಲೆ ಟ್ಯಾನಿಂಗ್ ಮೂಡುತ್ತದೆ. ಇದು ಹೆಚ್ಚಾಗಿ ಕೈಕಾಲುಗಳಲ್ಲಿ ಕಂಡುಬರುತ್ತದೆ. ಇದು ನಿಮ್ಮ ಕೈಕಾಲಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಟ್ಯಾನಿಂಗ್…

2 months ago

ಮೊಡವೆ ಹೋದರೂ ಅದರ ಕಲೆ ಹಾಗೇ ಉಳಿದಿದೆ ಎಂದು ಚಿಂತಿಸುತ್ತಿದ್ದೀರಾ…?

ಮೊಡವೆಗಳು ದೂರವಾದರೂ ಅವುಗಳ ಕಲೆಗಳು ವರ್ಷಾನುಗಟ್ಟಲೆ ಉಳಿದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ. ಯಾವುದೇ ಔಷಧಿ ಪ್ರಯತ್ನಿಸಿದರೂ ಉಪಯೋಗವಾಗುತ್ತಿಲ್ಲ ಎನ್ನುವವರು ಒಮ್ಮೆ ಈ ಮನೆಮದ್ದುಗಳನ್ನು ಟ್ರೈ ಮಾಡಿ…

2 months ago

ಕುತ್ತಿಗೆ ಕಪ್ಪನ್ನು ಈ ವಿಧಾನದ ಮೂಲಕ ನಿವಾರಿಸಿಕೊಳ್ಳಿ!

ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹಲವರ ಮುಖದ ಬಣ್ಣ ಬೆಳ್ಳಗಿದ್ದರೂ ಕುತ್ತಿಗೆ ಭಾಗ ಕಪ್ಪಾಗಿರುತ್ತದೆ ಹಾಗೂ ಅಲ್ಲಲ್ಲಿ ಗುಳ್ಳೆಗಳು ಇರುತ್ತವೆ‌. ಇದು ಸಂಪೂರ್ಣ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಈ ಕೆಲವು ಮನೆಮದ್ದುಗಳ ಮೂಲಕ ಕುತ್ತಿಗೆಯ ಭಾಗ ಕಪ್ಪಾಗಿರುವುದನ್ನು ಸರಿಪಡಿಸಬಹುದು. ಆಪಲ್ ಸೈಡರ್ ವಿನೆಗರ್ ಗೆ ತುಸು ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಹತ್ತಿಯ ಉಂಡೆಯಿಂದ ನಿಮ್ಮ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಚರ್ಮದ ಸತ್ತ ಜೀವಕೋಶಗಳು ದೂರವಾಗಿ ನೈಸರ್ಗಿಕ ಕಾಂತಿ ದೊರೆಯುತ್ತದೆ. ಅದೇ ರೀತಿ ಬೇಕಿಂಗ್ ಸೋಡಾ  ಚರ್ಮದ ಮೇಲಿನ ಕೊಳೆಯನ್ನು ದೂರ ಮಾಡುತ್ತದೆ‌. ಇದಕ್ಕಾಗಿ ನೀವು ಎರಡು ಚಮಚ ಬೇಕಿಂಗ್ ಸೋಡಾಗೆ ತುಸು ನೀರು ಹಾಕಿ ದಪ್ಪನೆಯ ಪೇಸ್ಟ್ ತಯಾರಿಸಿ. ಕುತ್ತಿಗೆ ಭಾಗಕ್ಕೆ ಹಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛವಾಗಿ ತೊಳೆಯಿರಿ. ನಂತರ ಮಾಯಿಶ್ಚರೈಸ್ ಮಾಡುವುದನ್ನು ಮರೆಯದಿರಿ. ಆಲೂಗೆಡ್ಡೆ ರಸದಿಂದಲೂ ಇದೇ ಲಾಭ ಪಡೆಯಬಹುದು. ಆಲೂಗಡ್ಡೆಯನ್ನು ಸ್ವಚ್ಛವಾಗಿ ತೊಳೆದು ಬಳಿಕ ತುರಿದು ರಸ ತೆಗೆದುಕೊಳ್ಳಿ. ಇದನ್ನು ಕಪ್ಪಾದ ಭಾಗಕ್ಕೆ ಹಚ್ಚಿ 10 ನಿಮಿಷ ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ.  

2 months ago

ರಾತ್ರಿ ಉಳಿದ ರೊಟ್ಟಿಯಿಂದ ಹೊಳೆಯುವ ತ್ವಚೆಯನ್ನು ಹೀಗೆ ಪಡೆದುಕೊಳ್ಳಿ

ಹೆಚ್ಚಿನ ಜನರು ರಾತ್ರಿಯ ಸಮಯದಲ್ಲಿ ಅನ್ನದ ಬದಲಾಗಿ ರೊಟ್ಟಿಯನ್ನು ಸೇವಿಸುತ್ತಾರೆ. ಹಾಗಾಗಿ ರಾತ್ರಿಯಲ್ಲಿ ತಯಾರಿಸಿದ ರೊಟ್ಟಿ ಹಾಗೇ ಉಳಿಯುತ್ತದೆ. ಅದನ್ನು ಕೆಲವರು ಬೆಳಿಗ್ಗೆ ಎಸೆಯುತ್ತಾರೆ. ಆದರೆ ಈ…

2 months ago

ಕತ್ತಿನ ಭಾಗ ಕಪ್ಪಾಗಿದ್ದರೆ ಅದು ಈ ರೋಗದ ಲಕ್ಷಣವಂತೆ

ಕೆಲವೊಮ್ಮ ಮಹಿಳೆಯರು ಮತ್ತು ಪುರುಷರ ಕುತ್ತಿಗೆ ಭಾಗ ಕಪ್ಪಾಗಿ ಕಂಡುಬರುತ್ತದೆ. ಇದನ್ನು ಅವರು ಎಷ್ಟೇ ಸ್ವಚ್ಛಗೊಳಿಸಿದರೂ ಅದು ನಿವಾರಣೆಯಾಗುವುದಿಲ್ಲ. ಹಾಗಾಗಿ ಇದನ್ನ ನಿರ್ಲಕ್ಷ್ಯ ಮಾಡಬೇಡಿ. ಯಾಕೆಂದರೆ ಇದು…

2 months ago

ಈ ಬೀಜದ ಎಣ್ಣೆ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆಯಂತೆ

ಹೆಚ್ಚಿನ ಮಹಿಳೆಯರು ತಮ್ಮ ತ್ವಚೆ ಕಲೆರಹಿತವಾಗಿರಬೇಕು ಎಂಬು ಬಯಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಕ್ರೀಂಗಳನ್ನು ಬಳಸುತ್ತಾರೆ. ಆದರೆ ನಿಮಗೆ ನಿಷ್ಕಳಂಕ ತ್ವಚೆಯನ್ನು ಪಡೆಯುವ ಹಂಬಲವಿದ್ದರೆ ಈ ಬೀಜದ…

2 months ago

ನೀವು ಕಲೆರಹಿತವಾದ ಹೊಳೆಯುವ ತ್ವಚೆಯನ್ನು ಪಡೆಯಲು ಬೆಳಿಗ್ಗೆ ಮತ್ತು ರಾತ್ರಿ ಈ ಕೆಲಸ ಮಾಡಿ

ಪ್ರತಿಯೊಬ್ಬರು ತಮ್ಮ ಮುಖದ ಚರ್ಮ ಕಲೆರಹಿತವಾಗಿರಬೇಕು. ಅಂದವಾಗಿ ಹೊಳೆಯುತ್ತಿರಬೇಕೆಂದು ಬಯಸುತ್ತಾರೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ಕ್ರೀಂಗಳನ್ನು ಹಚ್ಚುವ ಬದಲು ಬೆಳಿಗ್ಗೆ ಮತ್ತು ಸಂಜೆ ಈ ಕೆಲಸ ಮಾಡಿ.…

2 months ago

ಕೂದಲಿಗೆ ಬಣ್ಣ ಮಾಡಿದ ಬಳಿಕ ಶಾಂಪೂ ಮಾಡಬಹುದೇ?

ಕೆಲವರಿಗೆ ವಯಸ್ಸಾಗುವ ಮುನ್ನವೇ ಕೂದಲು ಬೆಳ್ಳಗಾಗುತ್ತದೆ. ಅಂತವರು ಕೂದಲಿಗೆ ಬಣ್ಣವನ್ನು ಹಚ್ಚುತ್ತಾರೆ. ಆದರೆ ಕೂದಲಿಗೆ ಬಣ್ಣ ಹಚ್ಚಿದ ಬಳಿಕ ಕೂದಲನ್ನು ಶಾಂಪೂ ಬಳಸಿ ತೊಳೆಯಬಹುದೇ? ಇಲ್ಲವೇ? ಎಂಬುದನ್ನು…

2 months ago