ಸೌಂದರ್ಯ

ಬೇಸಿಗೆಯಲ್ಲಿ ಕೂದಲು ಎಣ್ಣೆಯುಕ್ತವಾಗಿದ್ದರೆ ಈ ಹೇರ್ ಪ್ಯಾಕ್ ಬಳಸಿ

ಬೇಸಿಗೆಯಲ್ಲಿ ಬೆವರುವ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆಯಿದ್ದಲ್ಲಿ ಚರ್ಮ ಮಾತ್ರವಲ್ಲ ಕೂದಲು ಹಾನಿಗೊಳಗಾಗುತ್ತದೆ. ಹೆಚ್ಚಾಗಿ ಬೇಸಿಗೆಯಲ್ಲಿ ಕೂದಲು ಎಣ್ಣೆಯುಕ್ತವಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕಾಡುತ್ತದೆ.…

2 months ago

ಯಾವ ವಯಸ್ಸಿನಲ್ಲಿ ಕಾಸ್ಮೆಟಿಕ್ ಅನ್ನು ಬಳಸಿದರೆ ಒಳ್ಳೆಯದು

ಕೆಲವು ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಸ್ಮೆಟಿಕ್ ಅನ್ನು ಬಳಸಲು ಶುರುಮಾಡುತ್ತಾರೆ. ಆದರೆ ಅವರ ಚರ್ಮ ಸೂಕ್ಷ್ಮ ವಾಗಿರುವ ಕಾರಣ ಇದರಿಂದ ಅವರ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ…

2 months ago

ಹೋಳಿ ಆಡುವ ಮುನ್ನ ನಿಮ್ಮ ಕೂದಲಿನ ರಕ್ಷಣೆ ಹೀಗೆ ಮಾಡಿ

ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬವಾದ್ದರಿಂದ ಈ ದಿನ ಜನರು ಬಣ್ಣಗಳನ್ನು ಒಬ್ಬರ ಮೇಲೆ ಒಬ್ಬರು ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಈ…

2 months ago

ಹೊರಗಡೆ ವ್ಯಾಯಾಮ ಮಾಡಿ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಾಡುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವರು ದೇಹವನ್ನು ಫಿಟ್ ಆಗಿಸಲು ಹೊರಗಡೆ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊರಗಡೆ ಧೂಳು, ಕೊಳೆ ನಿಮ್ಮ ಚರ್ಮದ ಮೇಲೆ ಕುಳಿತು ಮೊಡವೆಗಳ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಈ…

2 months ago

ಮನೆಯಲ್ಲೇ ವ್ಯಾಕ್ಸಿಂಗ್ ಮಾಡುವಾಗ ಇರಲಿ ಎಚ್ಚರ

ಪ್ರತಿಬಾರಿ ಪಾರ್ಲರ್ ಗೆ ತೆರಳಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಬದಲು ಅದನ್ನು ಮನೆಯಲ್ಲೇ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಿದೆ. ಹೀಗೆ ವ್ಯಾಕ್ಸಿಂಗ್ ಮಾಡುವಾಗ ಈ ಕೆಲವು…

2 months ago

ಹಿಮ್ಮಡಿ ಕಾಲು ಬಿರುಕು ಬಿಟ್ಟಿದೆಯಾ….? ಒಮ್ಮೆ ಈ ಟಿಪ್ಸ್ ಅನುಸರಿಸಿ ನೋಡಿ!

ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುವ ಸಮಸ್ಯೆಗೆ ಮುಖ್ಯ ಕಾರಣ ಎಂದರೆ ಹೊರಗಿನ ವಾತಾವರಣ ಹಾಗೂ ಧೂಳು. ನಿಮ್ಮ ಪಾದಗಳಲ್ಲಿ ಬಿರುಕು ಕಾಣಿಸಿಕೊಂಡಾಗ ಮೊದಲಿಗೆ ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ. ಸಣ್ಣ ಬಕೆಟ್ ನಲ್ಲಿ ನಿಮ್ಮ ಪಾದಗಳು ಮುಳುಗುವಷ್ಟು ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಚಿಟಿಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ. ಎರಡು ಕಾಲುಗಳನ್ನು…

2 months ago

ಗೋರಂಟಿ ಎಲೆ ಬಳಸಿ ನಿಮ್ಮ ಕೂದಲಿನ ಈ ಸಮಸ್ಯೆ ನಿವಾರಿಸಿಕೊಳ್ಳಿ!

ಹಲವರಿಗೆ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತದೆ. ಪೋಷಕಾಂಶಗಳ ಕೊರತೆ, ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ಮಾಲಿನ್ಯದಿಂದ ಅಕಾಲಿಕ ವಯಸ್ಸಿನಲ್ಲೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಗೋರಂಟಿ ಎಲೆಯಿಂದ ಈ…

2 months ago

ವಿಟಮಿನ್ ಸಿ ಕೊರತೆ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ವಿಟಮಿನ್ ಸಿ ದೇಹಕ್ಕೆ ಅಗತ್ಯವಾಗಿ ಬೇಕು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ವಿಟಮಿನ್ ಸಿ ಕೊರತೆಯಿಂದ…

2 months ago

ಅಂಡರ್ ಆರ್ಮ್ಸ್ ನ ಕಪ್ಪು ಕಲೆಯನ್ನು ತೆಗೆದುಹಾಕಲು ಇದನ್ನು ಹಚ್ಚಿ

ಕೆಲವು ಮಹಿಳೆಯರ ಅಂಡರ್ ಆರ್ಮ್ಸ್ ಕಪ್ಪು ಬಣ್ಣದಲ್ಲಿರುತ್ತದೆ. ಇದರಿಂದ ಅವರಿಗೆ ಸ್ಲಿವ್ ಲೆಸ್ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಕಪ್ಪು ಕಲೆಗಳನ್ನು ನಿವಾರಿಸಲು ಈ ಪ್ಯಾಕ್…

2 months ago

ಮನೆಯಲ್ಲಿಯೇ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸನ್ ಸ್ಕ್ರೀನ್ ತಯಾರಿಸಿ

ಸನ್ ಸ್ಕ್ರೀನ್ ಚರ್ಮಕ್ಕೆ ಹಚ್ಚುವುದು ತುಂಬಾ ಒಳ್ಳೆಯದು. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮಾತ್ರವಲ್ಲ ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ಕೆಮಿಕಲ್ ಯುಕ್ತ…

2 months ago