Beauty Tips:ಚರ್ಮಕ್ಕೆ ಬಾಡಿಲೋಷನ್ ಹಚ್ಚುವ ಸರಿಯಾದ ಸಮಯ ಯಾವುದು ಗೊತ್ತಾ?

ನಾವು ಚರ್ಮವನ್ನು ಆಗಾಗ ತೇವಗೊಳಿಸುತ್ತಿರಬೇಕು. ಇಲ್ಲವಾದರೆ ತುರಿಕೆ, ಒಣತ್ವಚೆಯಂತಹ ಚರ್ಮದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಕೆಲವರು ಚರ್ಮಕ್ಕೆ ಲೋಷನ್ ಗಳನ್ನು ಹಚ್ಚುತ್ತಾರೆ. ಆದರೆ ಯಾವುದೇ ಲೋಷನ್ , ಮಾಯಿಶ್ಚರೈಸರ್ ಅನ್ನು ಸರಿಯಾದ ಸಮಯದಲ್ಲಿ ಹಚ್ಚಿದರೆ ಮಾತ್ರ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

 

-ಬೆಳಿಗ್ಗೆ ಚರ್ಮವನ್ನು ತೇವಗೊಳಿಸುವುದರಿಂದ ವಾತಾವರಣದಲ್ಲಿರುವ ಅನೇಕ ಹಾನಿಕಾರಕ ಅಂಶಗಳಿಂದ ಚರ್ಮವನ್ನು ಕಾಪಾಡಬಹುದು. ಹಾಗಾಗಿ ಬೆಳಿಗ್ಗೆ ಹೊರಗೆ ಹೋಗುವಾಗ ತಪ್ಪದೇ ಬಾಡಿಲೋಷನ್ ಹಚ್ಚಿಕೊಳ್ಳಿ.

 

-ಸ್ನಾನ , ಶೇವಿಂಗ್ ಮಾಡಿದಾಗ ಚರ್ಮಕ್ಕೆ ಬಾಡಿಲೋಷನ್ ಹಚ್ಚಿ. ಇದು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮದ ತೇವಾಂಶವನ್ನು ಹಿಡಿದಿಟ್ಟುಕೊಳ್ಳಯಲು ಸಹಾಯ ಮಾಡುತ್ತದೆ.

 

-ರಾಸಾಯನಿಕಯುಕ್ತ ಸೋಫ್ ಮತ್ತು ಹ್ಯಾಂಡ್ ವಾಶ್ ಗಳ ಬಳಕೆಯಿಂದ ಕೈಗಳ ಚರ್ಮದ ಮೇಲೆ ಹಾನಿಯುಂಟಾಗಬಹುದು. ಇದರಿಂದ ಕೈಗಳ ಚರ್ಮ ಬಿರುಕು ಬಿಡುವುದು ಮತ್ತು ಒಣಗಲು ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಬಾಡಿಲೋಷನ್ ಹಚ್ಚಿ.

 

-ಪ್ರಯಾಣ ಮಾಡುವಾಗ ಗಾಳಿಯಿಂದ ಚರ್ಮ ಒಣಗುತ್ತದೆ. ಹಾಗಾಗಿ ಪ್ರಯಾಣ ಬೆಳೆಸುವಾಗ ಚರ್ಮಕ್ಕೆ ಬಾಡಿಲೋಷನ್ ಗಳನ್ನು ಹಚ್ಚಿ.

 

-ರಾತ್ರಿಯ ಸಮಯದಲ್ಲಿ ಚರ್ಮವು ತನ್ನ ರಿಪೇರಿ ಕೆಲಸಗಳನ್ನು ಮಾಡುತ್ತದೆ. ಆ ವೇಳೆ ಚರ್ಮದ ಸಮಸ್ಯಗಳನ್ನು ಸರಿಪಡಿಸಿಕೊಳ್ಳತ್ತದೆ. ಹಾಗಾಗಿ ರಾತ್ರಿ ಮಲಗುವಾಗ ಚರ್ಮವನ್ನು ತೇವಗೊಳಿಸುವುದು ಅವಶ್ಯಕ.

 

-ಚರ್ಮದಲ್ಲಿನ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಲು ಚರ್ಮವನ್ನು ಎಕ್ಸ್ ಪೋಲಿಯೇಟಿಂಗ್ ಮಾಡಲಾಗುತ್ತದೆ. ಇದರಿಂದ ಚರ್ಮ ಸೂಕ್ಷ್ಮವಾಗುತ್ತದೆ. ಹಾಗಾಗಿ ಆ ವೇಳೆ ಚರ್ಮದ ಆರೈಕೆ ಮಾಡಲು ಬಾಡಿ ಲೋಷನ್ ಹಚ್ಚಿ.

Weight loss:ತೂಕ ಇಳಿಸ್ಕೋಬೇಕಾ? ರಾತ್ರಿ ಖಂಡಿತವಾಗಿ ಈ ‘ಆಹಾರ’ ತಿನ್ನಬೇಡಿ

-ವ್ಯಾಯಾಮದ ಬಳಿಕ ಬೆವರು ಹೋಗಿ ಚರ್ಮ ಒಣಗುತ್ತದೆ. ಆ ಸಂದರ್ಭದಲ್ಲಿ ಚರ್ಮವನ್ನು ಹೈಡ್ರೇಟ್ ಮಾಡಲು ಬಾಡಿಲೋಷನ್ ಹಚ್ಚಿ.

 

This article give idea what is best time to apply Body lotion.

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago