skin

ಬೇಸಿಗೆಯಲ್ಲಿ ಈ ತರಕಾರಿಯ ಜ್ಯೂಸ್ ಕುಡಿದರೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲವಂತೆ!

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಸೌತೆಕಾಯಿಯನ್ನು ಸೇವಿಸಿ. ಇದರಲ್ಲಿ ನೀರಿನಾಂಶ ಹೆಚಾಗಿದ್ದು, ದೇಹವನ್ನು ಆರೋಗ್ಯವಾಗಿಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್…

2 months ago

ಮುಖಕ್ಕೆ ದಿನ ಸಾಬೂನು ಬಳಸುವ ಮುನ್ನ ಈ ವಿಚಾರದ ಬಗ್ಗೆ ಇರಲಿ ಎಚ್ಚರ!

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ.…

2 months ago

ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಈ ತಪ್ಪನ್ನು ಮಾಡಬೇಡಿ

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಇದು ಸೋಂಕು ನಿವಾರಕ ಗುಣವನ್ನು ಹೊಂದಿರುವ ಕಾರಣ ಇದು ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಆದರೆ ಅರಿಶಿನವನ್ನು…

2 months ago

ಬೇಸಿಗೆಯಲ್ಲಿ ಬಿಸಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ?

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವಂತೆ ಹಿರಿಯರು, ವೈದ್ಯರು ಸಲಹೆ ನೀಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು ನಮ್ಮನ್ನು ಸೋಂಕುಗಳಿಂದ ಕಾಪಾಡುತ್ತದೆ. ಆದರೆ ಬೇಸಿಗೆ ಕಾಲದಲ್ಲಿಯೂ…

2 months ago

ಚೈತ್ರ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ!

ಮಾರ್ಚ್ 25ರ ಫಾಲ್ಗುಣ ಹುಣ್ಣಿಮೆಯ ನಂತರ ಚೈತ್ರ ಮಾಸ ಪ್ರಾರಂಭವಾಗಿದೆ. ಹಿಂದೂಧರ್ಮದಲ್ಲಿ ಈ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಈ ಮಾಸದಲ್ಲಿ ವಿಷ್ಣು, ಲಕ್ಷ್ಮಿ ದೇವಿ ಮತ್ತು ದುರ್ಗೆಯನ್ನು…

2 months ago

ಹೋಳಿ ಆಡಿ ಚರ್ಮದಲ್ಲಿ ಅಂಟಿಕೊಂಡ ಬಣ್ಣವನ್ನು ತೆಗೆಯಲು ಈ ಸಲಹೆ ಪಾಲಿಸಿ

ಹೋಳಿ ಹಬ್ಬ ಬಣ್ಣಗಳ ಹಬ್ಬ. ಹಾಗಾಗಿ ಎಲ್ಲರೂ ಬಣ್ಣಗಳನ್ನು ಮೈಮೇಲೆ ಎರಚುತ್ತಾ ಆಡುವುದು ಈ ಹಬ್ಬದ ವೈಶಿಷ್ಟ್ಯ ಆಗಿದೆ. ಹಾಗಾಗಿ ಬಣ್ಣಗಳು ಚರ್ಮದ ಮೇಲೆ ಅಂಟಿಕೊಳ್ಳುತ್ತದೆ. ಇದು…

2 months ago

ಯಾವ ವಯಸ್ಸಿನಲ್ಲಿ ಕಾಸ್ಮೆಟಿಕ್ ಅನ್ನು ಬಳಸಿದರೆ ಒಳ್ಳೆಯದು

ಕೆಲವು ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಸ್ಮೆಟಿಕ್ ಅನ್ನು ಬಳಸಲು ಶುರುಮಾಡುತ್ತಾರೆ. ಆದರೆ ಅವರ ಚರ್ಮ ಸೂಕ್ಷ್ಮ ವಾಗಿರುವ ಕಾರಣ ಇದರಿಂದ ಅವರ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ…

2 months ago

ಹೊರಗಡೆ ವ್ಯಾಯಾಮ ಮಾಡಿ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಾಡುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವರು ದೇಹವನ್ನು ಫಿಟ್ ಆಗಿಸಲು ಹೊರಗಡೆ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊರಗಡೆ ಧೂಳು, ಕೊಳೆ ನಿಮ್ಮ ಚರ್ಮದ ಮೇಲೆ ಕುಳಿತು ಮೊಡವೆಗಳ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಈ…

2 months ago

ಮನೆಯಲ್ಲೇ ವ್ಯಾಕ್ಸಿಂಗ್ ಮಾಡುವಾಗ ಇರಲಿ ಎಚ್ಚರ

ಪ್ರತಿಬಾರಿ ಪಾರ್ಲರ್ ಗೆ ತೆರಳಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಬದಲು ಅದನ್ನು ಮನೆಯಲ್ಲೇ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಿದೆ. ಹೀಗೆ ವ್ಯಾಕ್ಸಿಂಗ್ ಮಾಡುವಾಗ ಈ ಕೆಲವು…

2 months ago

ಸಾಕು ಪ್ರಾಣಿಗಳು ನಿಮ್ಮ ಚರ್ಮವನ್ನು ನೆಕ್ಕುವುದು ಒಳ್ಳೆಯದೇ?

ಕೆಲವರು ಮನೆಯಲ್ಲಿ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳನ್ನು ಸಾಕುತ್ತಾರೆ. ಅಲ್ಲದೇ ಅವುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಾರೆ. ಹಾಗಾಗಿ ಅವುಗಳಿಗೆ ತಮ್ಮ ಮುಖ, ಕಾಲು, ಕೈಗಳನ್ನು ನೆಕ್ಕಲು…

2 months ago