ಉಸಿರಾಟದ ಪ್ರಕ್ರಿಯೆಯನ್ನು ಕೆಲವರಿಗೆ ಮೂಗು ಕಟ್ಟಿದಂತಾದಾಗ ಬಾಯಿಯ ಮೇಲೆ ಉಸಿರಾಡುತ್ತಾರೆ. ಮೂಗಿನಿಂದಲೇ ಉಸಿರಾಡುವುದರಿಂದ ಆರೋಗ್ಯದ ಲಾಭ ಮಾತ್ರವಲ್ಲ ದೇಹ ತೂಕವೂ ಇಳಿಯುತ್ತದೆ. ಇದರಿಂದ ಆರಾಮದಾಯಕ ನಿದ್ದೆ ಹಾಗೂ ಬಹುಬೇಗ ಚೇತರಿಕೆ ಸಾಧ್ಯವಾಗುತ್ತದೆ ಎನ್ನಲಾಗಿದೆ.
ಹೀಗೆ ಮೂಗು ಬ್ಲಾಕ್ ಆಗಿದ್ದರೆ ವಿಟಮಿನ್ ಸಿ ಸಾಕಷ್ಟಿರುವ ಆಹಾರವನ್ನು ಸೇವಿಸಿ. ಇವು ಮೂಗಿನ ಸಹಾಯದಿಂದ ಸರಾಗವಾಗಿ ಉಸಿರಾಡುವಂತೆ ಮಾಡಲು ನೆರವಾಗುತ್ತದೆ.
ಸತುವಿನ ಪ್ರಮಾಣ ಹೆಚ್ಚಿರುವ ಆಹಾರದಿಂದಲೂ ನೀವು ಈ ಲಾಭಗಳನ್ನು ಪಡೆಯಬಹುದು.
ರಾತ್ರಿ ಮಲಗುವ ಮುನ್ನ ಸ್ಟೀಮ್ ತೆಗೆದುಕೊಳ್ಳುವ ಮೂಲಕ, ಒಂದು ಲೋಟ ಬೆಚ್ಚಗಿನ ಹಾಲಿಗೆ ಚಿಟಿಕೆ ಅರಶಿನ ಪುಡಿ ಉದುರಿಸಿ ಕುಡಿದು ಮಲಗುವುದರಿಂದಲೂ ಈ ಸಮಸ್ಯೆಯನ್ನು ನಿವಾರಿಸಬಹುದು. ಹೀಗಿದ್ದೂ ಬಾಯಿಯಿಂದಲೇ ಉಸಿರಾಡುತ್ತಿದ್ದೀರಿ ಎಂದಾದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…
ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…
ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…
ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…
ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…