ರೈನ್ ಕೋಟ್ ನಲ್ಲಿ ನೀವು ಉತ್ತಮವಾಗಿ ಕಾಣಲು ಈ ಸಲಹೆ ಪಾಲಿಸಿ….!

 

ಮಲೆಗಾಲದಲ್ಲಿ ಹೊರಗಡೆ ಧಾರಕಾರ ಮಳೆ ಸುರಿಯುತ್ತಿರುತ್ತದೆ. ಹಾಗಾಗಿ ಹೊರಗಡೆ ಹೋಗುವಾಗ ಕೆಲವರು ಛತ್ರಿಗಳನ್ನು ಬಳಸಿದರೆ, ಕೆಲವರು ರೈನ್ ಕೋಟ್ ಗಳನ್ನು ಧರಿಸುತ್ತಾರೆ. ಆದರೆ ಈ ರೈನ್ ಕೋರ್ಟ್ ಗಳಲ್ಲಿ ನೀವು ಉತ್ತಮವಾಗಿ ಕಾಣಲು ಈ ಸಲಹೆ ಪಾಲಿಸಿ.

ನೀವು ರೈನ್ ಕೋಟ್ ಅನ್ನ ಖರೀದಿಸುವಾಗ ನಿಮ್ಮ್ ದೇಹಕ್ಕೆ ಫಿಟ್ ಆದ ರೈನ್ ಕೋಟ್ ಗಳನ್ನು ಧರಿಸಿ. ನಿಮಗಿಂತ ಉದ್ದವಾದ ರೈನ್ ಕೋಟ್ ಗಳನ್ನು ಧರಿಸಬೇಡಿ. ಇವು ನಿಮಗೆ ತುಂಬಾ ವಿಚಿತ್ರವಾಗಿ ಕಾಣುತ್ತದೆ.

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ರೈನ್ ಕೋಟ್ ಗಳು ಸಿಗುತ್ತವೆ. ರಿವರ್ಸಿಬಲ್ ರೈನ್ ಕೋಟ್, ಪೊಂಚೋ ಶೈಲಿಯ ರೈನ್ ಕೋಟ್ ಗಳನ್ನು ಖರೀದಿಸಿ. ಇದು ನಿಮಗೆ ವಿಭಿನ್ನ ನೋಟವನ್ನು ನೀಡುತ್ತದೆ.

ಮಳೆಗಾಲದಲ್ಲಿ ಧಾನ್ಯಗಳಿಗೆ ಹುಳಗಳು ಬರಬಾರದಂತಿದ್ದರೆ ಈ ಮನೆಮದ್ದನ್ನು ಬಳಸಿ…!

ರೈನ್ ಕೋಟ್ ಖರೀದಿಸುವಾಗ ಬಣ‍್ಣಗಳಿಗೆ ಗಮನಕೊಡಿ. ಹಾಗಾಗಿ ತಿಳಿ ಬಣ್ಣದ ರೈನ್ ಕೋಟ್ ಗಳನ್ನು ಧರಿಸಬೇಡಿ. ಇದು ಬಹಳ ಬೇಗನೆ ಕೊಳಕಾಗುತ್ತದೆ. ಮತ್ತು ಅದು ಎದ್ದು ಕಾಣುತ್ತದೆ.

 

Lovelydunia Admin

Recent Posts

ಆಯುರ್ವೇದದ ಪ್ರಕಾರ ಯಾವ ಸಮಯದಲ್ಲಿ ಸೆಕ್ಸ್ ಮಾಡಬಾರದು ಎಂಬುದನ್ನು ತಿಳಿಯಿರಿ….!

ಆಯುರ್ವೇದವನ್ನು ಹಳೆಯ ಆರೋಗ್ಯ ವಿಜ್ಞಾನವೆಂದು ಪರಿಗಣಿಸಲಾಗಿದೆ. ಈಗ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇದನ್ನು ನಂಬುವವರು ಹೆಚ್ಚಾಗುತ್ತಿದ್ದಾರೆ. ಲೈಂಗಿಕತೆಯು ಜೀವನದ ಪ್ರಮುಖ…

1 month ago

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು…

1 month ago

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ…

1 month ago

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು…

1 month ago

ಚಿಕ್ಕ ಮಕ್ಕಳ ಹಸಿವನ್ನು ಹೆಚ್ಚಿಸಲು ಇವುಗಳನ್ನು ತಿನ್ನಲು ನೀಡಿ…!

ಚಿಕ್ಕಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಅವರಿಗೆ ಹಸಿವಾಗದಿರುವುದೇ ಇದಕ್ಕೆ ಕಾರಣ. ಅವರು ಸರಿಯಾಗಿ ಆಹಾರ ಸೇವಿಸದಿದ್ದರೆ ಅವರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗಿ…

1 month ago

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು…

1 month ago