ನಮ್ಮ ಮನಸ್ಥಿತಿ ಉತ್ತಮವಾಗಿದ್ದರೆ ನಾವು ಜೀವನವನ್ನು ಬಹಳ ಸಂತೋಷದಿಂದ ಕಳೆಯಬಹುದು. ಆದರೆ ಕೆಲವು ಜನರು ಒಂಟಿತನ ಮತ್ತು ದುಃಖವನ್ನು ಅನುಭವಿಸುತ್ತಾರೆ. ಇದಕ್ಕೆ ಅವರ ಮನಸ್ಥಿತಿಯೇ ಕಾರಣ. ಹಾಗಾಗಿ ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಡಲು ಈ ಯೋಗಾಸನ ಮಾಡಿ. ಪಶ್ಚಿಮೋತ್ತನಾಸನ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.... Read More
ವಯಸ್ಸಾದಂತೆ, ವ್ಯಕ್ತಿಯ ಮುಖದ ಚರ್ಮವು ಸಡಿಲವಾಗಿ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ. ಆದರೆ ಅನೇಕ ಬಾರಿ ಒತ್ತಡ, ಕಳಪೆ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಈ ಸಮಸ್ಯೆಯು ವಯಸ್ಸಿಗೆ ಮುಂಚಿತವಾಗಿ ವ್ಯಕ್ತಿಗೆ ಸಮಸ್ಯೆಗೆ ಪ್ರಮುಖ ಕಾರಣವಾಗಲು ಪ್ರಾರಂಭಿಸುತ್ತದೆ. ಅನಾರೋಗ್ಯಕರ ಜೀವನಶೈಲಿಯಿಂದಾಗಿ,... Read More
ಮುಟ್ಟಿನ ದಿನಗಳು ಸರಿಯಾಗಿ ಬರುತ್ತಿಲ್ಲವೇ? ಈ ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಧನುರಾಸನ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ತೊಡೆ ಮೊಣಕಾಲುಗಳು ಬಲಪಡೆಯುತ್ತವೆ. ಇದನ್ನು ಮಾಡಲು ಮೊದಲು ನೀವು ಹೊಟ್ಟೆಯ ಮೇಲೆ ಮಲಗಿ. ಎರಡೂ ಕಾಲುಗಳನ್ನು ತಲೆಯ... Read More
ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂರಿಸುವ ಬದಲು ಒಂದಷ್ಟು ಯೋಗಾಸನಗಳನ್ನು ಕಲಿಸಿ. ಇದು ಅವರಿಗೆ ಆಟವೂ ಆಗುತ್ತದೆ. ಸಾಕಷ್ಟು ಆರೋಗ್ಯ ಲಾಭಗಳನ್ನೂ ಕೊಡುತ್ತದೆ. ನಿಯಮಿತವಾಗಿ ಯೋಗಾಸನ ಮಾಡುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ನಿತ್ಯ ಯೋಗ ಮಾಡುವುದರಿಂದ ಮಕ್ಕಳ... Read More
ಪ್ರತಿದಿನ ಯೋಗಾಭ್ಯಾಸಗಳನ್ನು ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬ ವಿಚಾರ ನಿಮಗೂ ತಿಳಿದಿರಬಹುದು. ಆದರೆ ಉದ್ವೇಗಕ್ಕೆ ಒಳಗಾಗುವಂಥ ಭಾವನೆಗಳ ನಿಯಂತ್ರಣಕ್ಕೂ ಇದು ಸಹಕಾರಿ ಎಂಬುದು ನಿಮಗೆ ತಿಳಿದಿದೆಯೇ…? ಮಾನಸಿಕ ನೋವುಗಳನ್ನು ಮರೆಯಲು ಹಾಗೂ ಮನಸ್ಸನ್ನು ಹತೋಟಿಗೆ ತಂದುಕೊಂಡು ಶಾಂತಿಯಿಂದಿರಲು ಯೋಗಾಸನಗಳು ನೆರವಾಗುತ್ತವೆ.... Read More
ನೀವು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೀರಾ. ಯಾವುದೋ ಒಂದು ದುಃಖದಿಂದ ಹೊರಬರಲಾಗದೆ ಮತ್ತೆ ಮತ್ತೆ ಅದನ್ನೇ ನೆನಪಿಸಿಕೊಂಡು ಕೊರಗುತ್ತಿದ್ದಾರಾ? ವೈದ್ಯಕೀಯವಾಗಿ ಎಷ್ಟೇ ಔಷಧಗಳನ್ನು ತೆಗೆದುಕೊಂಡರೂ ಮನಸ್ಥಿತಿಯನ್ನು ಸರಿ ಮಾಡುವ ಗುಟ್ಟು ನಿಮ್ಮ ಕೈಯಲ್ಲೇ ಅಡಗಿರುತ್ತದೆ. ಕೆಲವು ವ್ಯಾಯಾಮಗಳು ಹಾಗೂ ದೇಹದಂಡನೆಯ ಅಭ್ಯಾಸಗಳು, ಮಾನಸಿಕ... Read More
ಯೋಗ ಮಾಡುವುದರಿಂದ ದೇಹ ಮಾತ್ರವಲ್ಲ ಮನಸ್ಸು ಕೂಡ ಆರೋಗ್ಯವಾಗಿರುತ್ತದೆ. ಯೋಗವು ಮನಸ್ಸನ್ನು ಶಾಂತಗೊಳಿಸುತ್ತದೆ. ಮತ್ತು ಪ್ರತಿದಿನ ಅಭ್ಯಾಸ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗೇ ಚಳಿಗಾಲದಲ್ಲಿ ಈ ಯೋಗವನ್ನು ಅಭ್ಯಾಸ ಮಾಡುವುದರಿಂದ ದೇಹವು ಬೆಚ್ಚಗಾಗಿರುತ್ತದೆಯಂತೆ. ಪಶ್ಚಿಮೋತ್ತನಾಸನ :ಈ ಆಸನವು ಕೆಳಬೆನ್ನು ಮಂಡಿರಜ್ಜು... Read More
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಹೊಂದಿರುವವರು ಪ್ರತಿಬಾರಿ ಮಾತ್ರೆ ಸೇವನೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ಆಸನಗಳಿಂದಲೂ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. -ಪಶ್ಚಿಮೋತ್ಥಾಸನ ಅಥವಾ ಸೀಟೆಡ್ ಫಾರ್ವಡ್ ಬೆಂಡ್ ಪೋಸ್ ನಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹು. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡುತ್ತದೆ.... Read More
ಹೆಚ್ಚಿನ ಜನರಿಗೆ ಆಹಾರವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಅಜೀರ್ಣ ಸಮಸ್ಯೆ ಕಾಡುತ್ತದೆ. ಹಾಗಾಗಿ ಆಹಾರ ಸೇವಿಸಿದ ಬಳಿಕ ಗ್ಯಾಸ್ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಈ ಯೋಗಾಸನ ಮಾಡಿ. ಗೋಮುಖಾಸನ... Read More
ಸೊಂಟ ನೋವು ಬಹುಜನರನ್ನು ಕಾಡುವ ಸಮಸ್ಯೆಗಳಲ್ಲಿ ಒಂದು. ಸೊಂಟದ ಸಮಸ್ಯೆ ವಿಪರೀತವಾದರೆ ರಾತ್ರಿ ವೇಳೆ ಗಾಢ ನಿದ್ದೆಯನ್ನು ಪಡೆಯುವುದು ಕೂಡಾ ಸಾಧ್ಯವಾಗುವುದಿಲ್ಲ. ಈ ಯೋಗಾಸನಗಳನ್ನು ರಾತ್ರಿ ಮಲಗುವ ಮುನ್ನ ಮಾಡುವುದರಿಂದ ಆರಾಮದಾಯಕ ನಿದ್ದೆ ನಿಮ್ಮದಾಗುತ್ತದೆ. ಸೊಂಟದ ಸ್ನಾಯುಗಳನ್ನು ಇದು ಸಡಿಲಗೊಳಿಸುತ್ತದೆ.... Read More