ಸಮುದ್ರಶಾಸ್ತ್ರದ ಪ್ರಕಾರ ನಿಮ್ಮ ಅಭ್ಯಾಸಗಳು ನಿಮ್ಮ ಸ್ವಭಾವದ ಬಗ್ಗೆ ಅನೇಕ ವಿಷಯಗಳನ್ನು ಹೇಳುತ್ತವೆ. ಎಲ್ಲರೂ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಸಹಿಯನ್ನು ಮಾಡುತ್ತಾರೆ. ಈ ಸಹಿಯ ಮೂಲಕ ವ್ಯಕ್ತಿಯ ಸ್ವರೂಪವನ್ನು ತಿಳಿಯಬಹುದಂತೆ. – ಚಿಕ್ಕದಾಗಿ ಸಹಿ ಮಾಡುವವರು ಸ್ವಭಾವತಃ ಸ್ವಾರ್ಥಿಗಳು. ಅವರು... Read More