Kannada Duniya

tierd

ದೇಹಕ್ಕೆ ವಿಟಮಿನ್ ಡಿ ಕೊರತೆ ಆದ ತಕ್ಷಣ ಅದಕ್ಕೆ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ನಿರ್ಲಕ್ಷಿಸುತ್ತಾರೆ ಹೊರತು ಆ ಬಗ್ಗೆ ಗಮನಹರಿಸುವುದಿಲ್ಲ. ಅಂಥಾ ಸೂಚನೆಗಳು ಯಾವುವು? ದೇಹಕ್ಕೆ ವಿಟಮಿನ್ ಡಿ ಕೊರತೆಯಾದಾಗ ಮೆದುಳಿನ ಕಾರ್ಯನಿರ್ವಹಣೆಯಲ್ಲಿ ಸಮತೋಲನ... Read More

ಮಧುಚಂದ್ರ ಎನ್ನುವುದು ಮದುಮಕ್ಕಳಿಗೆ ವಿಶೇಷವಾದದ್ದು. ಒಂದಷ್ಟು ದಿನ ಖುಷಿಯಿಂದ ಯಾರ ಹಂಗಿಲ್ಲದೇ ಪ್ರಣಯದ ಪಕ್ಷಿಗಳಂತೆ ಖುಷಿಯಿಂದ ಇರುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ. ಆದರೆ ಮದುವೆಗೆ ಮೊದಲೇ ಹನಿಮೂನ್ ಸ್ಪಾಟ್ ನಿರ್ಧರಿಸಿ, ಮದುವೆಯಾದ ತಕ್ಷಣ ಅಂದರೆ ಒಂದೆರಡು ದಿನಗಳಲ್ಲಿ ಹನಿಮೂನ್ ಗೆ ತೆರಳುವ ಜೋಡಿಗಳಿಗೆ... Read More

ನೀವು ಹನಿಮೂನ್ ಗೆ ಹೊರಡುವಾಗ ಈ ಕೆಲವು ವಿಷಯಗಳ ಬಗ್ಗೆ ಯಾರು ನಿಮಗೆ ಮಾಹಿತಿ ನೀಡಿರುವುದಿಲ್ಲ. ಅಂತಹ ಕೆಲವು ಅಪರೂಪದ ಸಲಹೆಗಳು ಇಲ್ಲಿವೆ ನೋಡಿ. ಸಾಮಾನ್ಯವಾಗಿ ವಿವಾಹವಾದ ಎರಡು ದಿನಗಳಲ್ಲಿ ಹನಿಮೂನ್ ಗೆ ತೆರಳುವವರು ಹೆಚ್ಚು. ಆದರೆ ಈ ಅವಧಿಯಲ್ಲಿ ಮದುವೆಯ... Read More

ವಿಪರೀತ ಒತ್ತಡ ಜೀವನ ಶೈಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹುಟ್ಟಿ ಹಾಕುತ್ತದೆ. ನಿದ್ದೆಯಲ್ಲಿ ಮಾತನಾಡುವುದು ಕೂಡ ಅವುಗಳಲ್ಲೊಂದು. ದಿನಪೂರ್ತಿ ಕೆಲಸದ ಒತ್ತಡ ಹಾಗೂ ಅದರಿಂದಾದ ಆಯಾಸದಿಂದ ಸರಿಯಾಗಿ ನಿದ್ದೆ ಬರುವುದಿಲ್ಲ. ಅಂತವರು ನಿದ್ದೆಯಲ್ಲಿ ಮಾತನಾಡುತ್ತಾರೆ. ಡಿಪ್ರೆಶನ್ ಗೆ  ಒಳಗಾದ ವ್ಯಕ್ತಿ ಮಲಗುವ ಸಮಯದಲ್ಲೂ ಅದೇ ಒತ್ತಡದಲ್ಲಿ ಇರುತ್ತಾರೆ ಹಾಗೂ ಅಂತಹದ್ದೇ ಕನಸನ್ನು ಕಾಣುತ್ತಾರೆ. ಇದರಿಂದಾಗಿಯೂ ನಿದ್ದೆಯಲ್ಲಿ ಮಾತನಾಡುವ ಸಂಭವವಿದೆ. ಮಕ್ಕಳಿಗೆ 12 ರಿಂದ 14 ಗಂಟೆ ನಿದ್ದೆ ಬೇಕಾಗುತ್ತದೆ. ಅಂದರೆ ವಯಸ್ಸಿಗೆ ಅನುಗುಣವಾಗಿ ನಿದ್ದೆ ಮಾಡದೇ ಇದ್ದಾಗಲೂ ನಿದ್ದೆಯಲ್ಲಿ ಮಾತನಾಡುವ ತೊಂದರೆ ಕಾಣಿಸಿಕೊಳ್ಳುತ್ತದೆ. ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಹಾಗೂ ಜ್ವರದಿಂದ ಬಳಲುತ್ತಿರುವವರು ನಿದ್ದೆಯಲ್ಲಿ ಮಾತನಾಡುವುದುಂಟು. ಇದು ತಾತ್ಕಾಲಿಕ ಸಮಸ್ಯೆ. ಈ ಅದ್ಭುತ ಜಲಪಾತಗಳು ಕನ್ಯಾಕುಮಾರಿಯಲ್ಲಿದೆ ….ಭೇಟಿ ಕೊಡಿ…! ಚೆನ್ನಾಗಿ ನಿದ್ದೆ ಮಾಡುವ... Read More

ಪ್ರತಿದಿನ ಹಾಲು ಕುಡಿಯುವುದರಿಂದ ಹಲವು ಪೋಷಕಾಂಶಗಳು ದೊರೆಯುತ್ತವೆ. ಆದರೆ ಸರಿಯಾದ ಕ್ರಮದಲ್ಲಿ ಹಾಲು ಕುಡಿಯದೆ ಹೋದರೆ ನಿಮ್ಮ ದೇಹಕ್ಕೆ ಸಿಗುವ ಲಾಭಗಳು ಕಡಿಮೆಯಾಗಬಹುದು. ಹಾಗಾದರೆ ಸರಿಯಾದ ಕ್ರಮ ಯಾವುದು? ಎಲ್ಲಾ ಪೋಷಕಾಂಶಗಳನ್ನು ಪಡೆಯಲು ಹಾಲು ಕುದಿಸಿ. ಅದಕ್ಕೆ ಬಾದಾಮಿ ಮತ್ತು ಒಣದ್ರಾಕ್ಷಿ... Read More

ಪ್ರೀತಿಯ ಸಂಕೇತವಾದ ಗುಲಾಬಿ ಹೂವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮುಡಿಗೇರಿಸಿಕೊಳ್ಳುವಲ್ಲಿ ಮಾತ್ರವಲ್ಲ ಸೌಂದರ್ಯವರ್ಧಕವಾಗಿಯೂ ಇದರ ಪಾತ್ರ ಬಲು ದೊಡ್ಡದು. ಗುಲಾಬಿ ದಳಗಳ ಸೇವನೆಯಿಂದ ಮುಖದ ಕಲೆಗಳು ದೂರವಾಗಿ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ಇದು ಜೀರ್ಣಕ್ರಿಯೆಯನ್ನೂ ಸರಾಗಗೊಳಿಸುತ್ತದೆ. ದೇಹದಿಂದ ವಿಷಕಾರಿ ಅಂಶಗಳನ್ನು... Read More

ನಿತ್ಯ ನೀವು ಸ್ನಾನ ಮಾಡುವ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಶಿನ ಹಾಗೂ ಉಪ್ಪು ಸೇರಿಸುವುದರಿಂದ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಉಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ಸ್ನಾಯುಗಳ ನೋವು ಕಡಿಮೆಯಾಗುತ್ತದೆ. ತ್ವಚೆಯ ಕಲ್ಮಶಗಳನ್ನು ಶುದ್ಧೀಕರಿಸುತ್ತದೆ. ದೇಹಕ್ಕೆ ವಿಶೇಷ... Read More

ಚೆನ್ನಾಗಿ ನೀರು ಕುಡಿದರೆ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಯಾವುದೇ ಖಾಯಿಲೆ ಬರುವುದಿಲ್ಲ. ದೇಹ ಹೈಡ್ರೇಟ್ ಆಗಿರುತ್ತದೆ. ತ್ವಚೆ, ಕೂದಲು ಚೆನ್ನಾಗಿ ಆಗುತ್ತದೆ ಎನ್ನುತ್ತಾರೆ. ಹಾಗಂತ ಸಿಕ್ಕಾಪಟ್ಟೆ ನೀರನ್ನು ಸಹ ಕುಡಿಯಬಾರದು. ನೀರನ್ನು ಯಾವಾಗ ಹೇಗೆ ಕುಡಿಯಬೇಕು ಎಂಬುದರ ಕುರಿತು ಇಲ್ಲಿದೆ ನೋಡಿ... Read More

ಯೋಗ ಮಾಡುವಾಗ ನಿಮಗೆ ತಲೆ ತಿರುಗಿದ ಅನುಭವ ಆಗುತ್ತಿದೆಯೇ? ಇದಕ್ಕೆ ಕಾರಣಗಳು ಏನಿರಬಹುದು ಎಂಬುದನ್ನು ನೀವು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಾ…? ಈಗಷ್ಟೇ ಯೋಗ ಮಾಡಲು ಕಲಿತಿದ್ದರೆ ನಿಮಗೆ ತಲೆತಿರುಗಿದ ಅನುಭವವಾಗಬಹುದು. ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದರಿಂದಲೂ ತಲೆ ತಿರುಗುತ್ತದೆ. ಹೀಗಾದಾಗ ಯೋಗ... Read More

ನಿಮ್ಮ ಡಯಟ್ ಪ್ಲಾನಿನ ಪ್ರಕಾರ ರಾತ್ರಿ ಊಟ ಮಾಡದೆ ಹೋದರೆ, ಅಂದರೆ ಖಾಲಿ ಹೊಟ್ಟೆಯಲ್ಲಿ ನಿದ್ದೆ ಮಾಡಿದರೆ ಹಲವು ಆರೋಗ್ಯದ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು. ಹಾಗೆಂದು ರಾತ್ರಿ ಹೊಟ್ಟೆ ಬಿರಿಯುವಷ್ಟು ತಿಂದು ಮಲಗುವುದೂ ಅಲ್ಲ. ತೂಕ ಕಳೆದುಕೊಳ್ಳುವ ಯೋಜನೆ ಹಾಕಿಕೊಂಡಿದ್ದರೆ ರಾತ್ರಿಯ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...