ತಲೆನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿಕೊಳ್ಳುವ ತಲೆನೋವು ರಾತ್ರಿ ಮಲಗಿ ಬೆಳಗ್ಗೆ ಏಳುವ ವೇಳೆ ಕಡಿಮೆಯಾಗಿರುತ್ತದೆ. ಆದರೆ ಕೆಲವು ತಲೆನೋವುಗಳು ದಿನ ಕಳೆದು ವಾರವಾದರೂ ನಿಮ್ಮನ್ನು ಬಿಟ್ಟು ದೂರವಾಗುವುದಿಲ್ಲ. ಸೈನಸ್ ಕೂಡಾ ಅವುಗಳ ಪೈಕಿ ಒಂದು. ಮೊದಲಿಗೆ... Read More