Support

ನಿಮ್ಮ ಜೊತೆಗಿರುವವರು ನಿಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ಈ ಮೂಲಕ ತಿಳಿಯಿರಿ

ನಾವು ಹಲವಾರು ಜನರ ಜೊತೆ ಒಡನಾಟ ನಡೆಸುತ್ತೇವೆ. ಅದರಲ್ಲಿ ಕೆಲವರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಆದರೆ ಕೆಲವರು ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಮುಂದೆ ಇರುವ…

2 months ago

ಏಪ್ರಿಲ್ 13ರಂದು ಸೂರ್ಯ-ಗುರುವಿನ ಸಂಯೋಗ; ಈ ರಾಶಿಯವರು ಐಷರಾಮಿ ಜೀವನ ನಡೆಸಲಿದ್ದಾರೆ

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಏಪ್ರಿಲ್ 13ರಂದು ಸೂರ್ಯನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ…

2 months ago

ಸಂಬಂಧದಲ್ಲಿ ಪ್ರೀತಿ ಮಾತ್ರವಲ್ಲ ಈ ವಿಷಯಗಳು ಬಹಳ ಮುಖ್ಯ

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಎನ್ನುತ್ತಾರೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಒಂದೇ ಮುಖ್ಯ ಆಗುವುದಿಲ್ಲ. ಅದರ ಜೊತೆಗೆ ಕೆಲವು ವಿಷಯಗಳು ಮುಖ್ಯವಾಗುತ್ತದೆ. ಅವುಗಳಲ್ಲಿ ಕೊರತೆಯಾದರೂ ಸಂಬಂಧ…

3 months ago

ಮಾರ್ಚ್ ನಲ್ಲಿ ಮೀನ ರಾಶಿಯಲ್ಲಿ ಬುಧಾದಿತ್ಯ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಂಡಾಗ ಹಲವು ಯೋಗಗಳು ರಚನೆಯಾಗುತ್ತವೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗಲಿದೆ. ಅದರಂತೆ ಮಾರ್ಚ್ 7ರಂದು…

3 months ago

ಮೇಷ ರಾಶಿಯಲ್ಲಿ ಗುರು-ಶುಕ್ರ ಸಂಯೋಗ; ಈ ರಾಶಿಯವರಿಗೆ ಅದೃಷ್ಟ ಒಲಿಯಲಿದೆಯಂತೆ

ಜೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ಏಪ್ರಿಲ್ 13ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ ಕಾರಣ ಗುರು ಸೂರ್ಯನ ಸಂಯೋಗವಾಗಲಿದೆ. ಇದರಿಂದ ಕೆಲವು ರಾಶಿಯವರ…

3 months ago

ರಥ ಸಪ್ತಮಿ ದಿನ ಈ ಕೆಲಸ ಮಾಡಿ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಹಿಂದೂ ಕ್ಯಾಲೆಂಡರ್ ನ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವ ಜನಿಸಿದನು ಎಂದು ನಂಬಲಾಗಿದೆ. ಹಾಗಾಗಿ…

4 months ago

ದೇಹದ ಕೆಳಭಾಗದ ಆಕಾರವನ್ನು ಕಾಪಾಡಲು ಈ ಸ್ಕ್ವಾಟ್ ಅನ್ನು ಅಭ್ಯಾಸ ಮಾಡಿ

ದೇಹದ ಆಕಾರವನ್ನು ಉತ್ತಮವಾಗಿಡಲು ಕೆಲವರು ಹಲವಾರು ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಸುಮೋ ಸ್ಕ್ವಾಟ್ ದೇಹದ ಕೆಳಗಿನ ಭಾಗಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ…

4 months ago

ಸೂರ್ಯನು ಶ್ರಾವಣ ನಕ್ಷತ್ರಕ್ಕೆ ಪ್ರವೇಶ; ಈ 3 ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆಯಂತೆ

ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸಿದಂತೆ ನಕ್ಷತ್ರಗಳನ್ನು ಬದಲಾಯಿಸುತ್ತಾನೆ. ಇದರ ಪರಿಣಾಮ ಶುಭ ಮತ್ತು ಅಶುಭ ಫಲಿತಾಂಶಗಳು ದೊರೆಯಲಿದೆ. ಅದರಂತೆ ಸೂರ್ಯನು ಜನವರಿ 24ರಂದು…

4 months ago

ಫೆಬ್ರವರಿಯಲ್ಲಿ ಶುಕ್ರ ಮಕರ ರಾಶಿಗೆ ಪ್ರವೇಶ; ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ

ಶುಕ್ರ ಐಷರಾಮಿ ಜೀವನದ ಸಂಕೇತವಾಗಿದ್ದಾನೆ. ಶುಕ್ರನ ಅನುಗ್ರಹ ಸಿಕ್ಕರೆ ಅವರು ಜೀವನದಲ್ಲಿ ಎಲ್ಲಾ ಸೌಕರ್ಯವನ್ನು ಪಡೆಯುತ್ತಾರೆ. ಇಂತಹ ಶುಕ್ರನು ಫೆಬ್ರವರಿ 12ರಂದು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ…

4 months ago

ಅತ್ತಿಗೆ ಮತ್ತು ನಾದಿನಿಯ ಸಂಬಂಧ ಉತ್ತಮವಾಗಿರಲು ಈ ಸಲಹೆ ಪಾಲಿಸಿ

ಮದುವೆಯ ನಂತರ ಹುಡುಗಿಯರ ಜೀವನಶೈಲಿ ಬದಲಾಗುತ್ತದೆ. ಗಂಡನ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಬೇಕಾಗಿ ಬರುತ್ತದೆ. ಆದರೆ ಹೆಚ್ಚಾಗಿ ಗಂಡನ ಮನೆಯಲ್ಲಿ ನಾದಿನಿಯ ಜೊತೆಗೆ ಜಗಳವಾಗುವುದು ಸಹಜ. ಹಾಗಾಗಿ ಅವರೊಂದಿಗೆ…

4 months ago