ಬೇಸಿಗೆಯಲ್ಲಿ ಸೂರ್ಯ ಕಿರಣಗಳಿಗೆ ಚರ್ಮವನ್ನು ಒಡ್ಡಿಕೊಂಡಾಗ ಯುವಿ ಕಿರಣಗಳು ಚರ್ಮದ ಮೇಲೆ ಬಿದ್ದು ಕಂದು ಗೆರೆಗಳು ಮೂಡುತ್ತವೆ. ಇವು ನಿಮ್ಮ ತ್ವಚೆಯನ್ನು ಹಾಳುಮಾಡುತ್ತವೆ. ಹಾಗಾಗಿ ಹೊರಗಡೆ ಹೋಗುವಾಗ ಈ ಸಲಹೆಗಳನ್ನು ಪಾಲಿಸಿ. *ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಹೊರಗಡೆ ಹೋಗುವುದನ್ನು ತಪ್ಪಿಸಿ.... Read More