Kannada Duniya

sucide

ವೈಯಕ್ತಿಕ ಸಮಸ್ಯೆಗಳು ಮಿತಿಮೀರಿದಾಗ, ಆತ್ಮೀಯರು ದೂರವಾದಾಗ, ಪ್ರೀತಿ ಕೈಕೊಟ್ಟಾಗ ಆತ್ಮಹತ್ಯೆಯಂಥ ಆಲೋಚನೆಗಳು ಬರುವುದುಂಟು. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರವಿದೆ ಎಂಬುದು ಆ ಕ್ಷ€ಣದಲ್ಲಿ ಮರತೇ ಹೋಗಿರುತ್ತದೆ. ಇಂಥ ಕೆಟ್ಟ ಆಲೋಚನೆಗಳಿಂದ ಹೊರಬರಲು ಒಂದಷ್ಟು ಸಲಹೆಗಳಿವೆ. ಮೊದಲು ನಿಮ್ಮ ಪ್ರೀತಿ ಪಾತ್ರರೊಡನೆ ಮಾತನಾಡಿ.... Read More

ಕೆಲವರು ಕಣ್ಣಿಗೆ ಕಂಡದ್ದನ್ನು ಮನಸ್ಸಿಗೆ ತೋಚಿದನ್ನು ಬಡಬಡಾಯಿಸುತ್ತಾ ಇರುತ್ತಾರೆ. ಅವರು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದೇ ಇಲ್ಲ. ಇನ್ನು ಕೆಲವರು ಯಾವ ಸಂಗತಿಯನ್ನೂ ಹಂಚಿಕೊಳ್ಳುವುದಿಲ್ಲ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಇಂಥವರು ಹಲವು ಸಮಸ್ಯೆಗಳಿಂದ ಬಳಲುತ್ತಾರೆ ಎನ್ನುತ್ತದೆ ವೈದ್ಯಲೋಕ.   ಮಹಿಳೆಯರು ಅತ್ತು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...