ದಿನವಿಡೀ ಮೇಕಪ್ ಹಾಕಿಕೊಂಡಿದ್ದರೂ, ರಾತ್ರಿ ಮಲಗುವ ಮುನ್ನ ಇದನ್ನು ಸ್ವಚ್ಛವಾಗಿ ತೆಗೆಯುವುದು ಬಹಳ ಮುಖ್ಯ. ಹಾಗಾದರೆ ಮನೆಯಲ್ಲೇ ಇದನ್ನು ಹೇಗೆ ತೆಗೆಯಬಹುದು. ಕಡಿಮೆ ರಾಸಾಯನಿಕವನ್ನು ಹೊಂದಿರುವ ಕ್ಲೆನ್ಸರ್ ಬಳಕೆಯಿಂದ ಮನೆಯಲ್ಲೇ ಮೇಕಪ್ ಅನ್ನು ತೆಗೆಯಬಹುದು. ಬಳಿಕ ತೆಂಗಿನೆಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಂಡರೆ... Read More
ಬೆಳಗ್ಗೆ ಎದ್ದಾಕ್ಷಣ ಹತ್ತಿಪ್ಪತ್ತು ಅಥವಾ ಲೆಕ್ಕಕ್ಕೆ ಸಿಗದಷ್ಟು ಸೀನು ಬರುವ ಸಮಸ್ಯೆ ಹಲವರಿಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅಲರ್ಜಿ ಎನ್ನುತ್ತಾರೆ ವೈದ್ಯರು. ಆದರೆ ಇದಕ್ಕೆ ಔಷಧ ಸೇವಿಸುವುದಷ್ಟೇ ಪರಿಹಾರವಲ್ಲ. ಸತತ ಸೀನುವಿಕೆಯಿಂದ ನಿಮ್ಮ ಮೂಗಿನಲ್ಲಿ ನೀರು ಇಳಿಯುತ್ತಿದೆಯೇ, ಇದಕ್ಕೆ ಜೇನು ಮದ್ದಾಗಬಹುದು.... Read More