ಈಗ ಎಲ್ಲರದ್ದೂ ಒಂದು ರೀತಿಯ ಒತ್ತಡದ ಬದುಕು. ಕೆಲಸದ ಒತ್ತಡ, ಮನೆಯಲ್ಲಿನ ಟೆನ್ಷನ್ ಇವುಗಳೆಲ್ಲವೂ ನಮ್ಮ ಆರೋಗ್ಯದ ಮೇಲೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಸರಿಯಾಗಿ ನಿದ್ರೆ ಮಾಡದೇ ಇರುವುದು, ಅತೀಯಾದ ಧೂಮಪಾನದಿಂದಲೂ ಅಧಿಕ ರಕ್ತದೊತ್ತಡದ ಸಮಸ್ಯೆ... Read More