ಮಕ್ಕಳು ಸಾಮಾನ್ಯವಾಗಿ ತುಂಟತನವನ್ನು ಮಾಡುತ್ತಾರೆ. ಬಹಳಷ್ಟು ತೊಂದರೆ ಕೊಡುತ್ತಾರೆ. ಆಗ ಪೋಷಕರು ಮಕ್ಕಳ ಮೇಲೆ ಕೂಗಾಡುತ್ತಾರೆ. ಇದರಿಂದ ಪೋಷಕರ ಈ ವರ್ತನೆಯಿಂದ ಮಕ್ಕಳಿಗೂ ಬೇಸರವಾಗುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಪೋಷಕರು ಸಹನೆಯನ್ನು ಕಳೆದುಕೊಂಡು ಕೂಗಾಡುವ ಬದಲು ಈ ಸಲಹೆಗಳನ್ನು ಪಾಲಿಸಿ. ಮಕ್ಕಳನ್ನು... Read More