ಹೀರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಫೈಬರ್ ಅಂಶವು ಇರುವುದರಿಂದ ಜೀರ್ಣಕ್ರೀಯೆಯು ಸರಾಗವಾಗುತ್ತದೆ. ಹೀರೆಕಾಯಿ ಬಳಸಿ ರುಚಿಯಾದ ಪಲ್ಯ ಮಾಡುವ ವಿಧಾನ ಇಲ್ಲಿದೆ ನೋಡಿ. 1 ದೊಡ್ಡ-ಹೀರೆಕಾಯಿ, ತೊಗರಿಬೇಳೆ-1/4 ಕಪ್, ಒಣಮೆಣಸು-1, ಹಸಿಮೆಣಸು-2, ಎಣ್ಣೆ-1 ಚಮಚ, ಜೀರಿಗೆ-1/4 ಟೀ ಸ್ಪೂನ್, ಇಂಗು-ಚಿಟಿಕೆ,... Read More