Kannada Duniya

rahu

ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಗ್ರಹವು ಮಾನವರ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ರಾಹು ಗ್ರಹ ಕೆಟ್ಟ ಪರಿಣಾಮವನ್ನು ಬೀರುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ರಾಹುವಿನ ದೋಷದಿಂದ ಮುಕ್ತಿ ಹೊಂದಲು ಈ ಪರಿಹಾರವನ್ನು... Read More

ರಾಹುಗ್ರಹವನ್ನು ಜಾತಕದಲ್ಲಿ ದೋಷಪೂರಿತ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಅದು ಜನರ ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ರಾಹು ಗ್ರಹ ಶುಭ ಮತ್ತು ಕೆಟ್ಟ ಫಲಿತಾಂಶ ನೀಡುತ್ತದೆ. ಹಾಗಾಗಿ ರಾಹು ದೋಷದಿಂದ ಏನಾಗುತ್ತದೆ ಮತ್ತು ಅದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಜಾತಕದಲ್ಲಿ ರಾಹುದೋಷವಿದ್ದರೆ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ಗ್ರಹಗಳು ಕೆಟ್ಟ ಸ್ಥಾನದಲ್ಲಿದ್ದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ರಾಹು ಗ್ರಹ ಉತ್ತಮ ಸ್ಥಾನದಲ್ಲಿದ್ದರೆ ವ್ಯಕ್ತಿ ರಾಜನಂತೆ ಬದುಕುತ್ತಾನಂತೆ. ಅದೇ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ವ್ಯಕ್ತಿ ಭಿಕ್ಷುಕನಂತೆ ಬದುಕುತ್ತಾನಂತೆ. ಹಾಗಾಗಿ ರಾಹು ದೋಷದಿಂದ ಏನಾಗುತ್ತದೆ... Read More

ಕುದುರೆ ಲಾಳ ಯು ಆಕಾರದಲ್ಲಿರುತ್ತದೆ. ಇದು ಶನಿ ಮತ್ತು ರಾಹುವಿನೊಂದಿಗೆ ಸಂಬಂಧವನ್ನು ಹೊಂದಿರುವ ಕಾರಣ ಇದರಿಂದ ಶನಿ ಮತ್ತು ರಾಹುವನ್ನು ನಿಯಂತ್ರಿಸಬಹುದು. ಆದರೆ ಇದನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಹಾಗಾಗಿ ಕುದುರೆ ಲಾಳವನ್ನು ಬಳಸಿ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ... Read More

ಹೋಳಿಯ ನಾಲ್ಕು ದಿನಗಳ ನಂತರ ಮಾರ್ಚ್ 12 ರಿಂದ ಮೇಷ ರಾಶಿಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವು ಸಂಭವಿಸಲಿದೆ. ರಾಹು ಮತ್ತು ಶುಕ್ರ ಈ ಸಂಯೋಗದ ನಂತರ ಮಾರ್ಚ್ 12 ರಿಂದಏಪ್ರಿಲ್ 6 ರವರೆಗೆ ಒಟ್ಟಿಗೆ ಇರುತ್ತಾರೆ. ಹೋಳಿ ನಂತರ, ಶುಕ್ರ... Read More

ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳು ತುಂಬಾ ಅಪಾಯಕಾರಿ ಎನ್ನಲಾಗುತ್ತದೆ. ರಾಹು ಕೇತುಗಳ ಕೆಟ್ಟ ಪರಿಣಾಮದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ರಾಹು ಕೇತುಗಳ ಅಶುಭ ಪರಿಣಾಮವನ್ನು ನಿವಾರಿಸಲು ಈ ವಸ್ತುವನ್ನು ಮನೆಯಲ್ಲಿ ಇಡಿ. ಮನೆಯಲ್ಲಿ ಪ್ರತಿನಿತ್ಯ ಗಂಟೆ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದಲ್ಲಿ ಅಶುಭ ಯೋಗವು ರೂಪುಗೊಂಡಾಗ ಅವರ ಜೀವನದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳು ಕಾಡುತ್ತದೆ. ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಈ ಯೋಗವಿದ್ದಾಗ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಾಗಿ ಈ... Read More

ಹಿಂದೂ ಧರ್ಮದಲ್ಲಿ  ಕಪ್ಪು ಎಳ್ಳಿಗೆ ವಿಶೇಷ ಮಹತ್ವವಿದೆ. ಇದನ್ನು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಲ್ಲದೇ ಕಪ್ಪು ಎಳ್ಳನ್ನು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಕೂಡ ಬಳಸಲಾಗುತ್ತದೆ. ಹಾಗಾಗಿ ಕಪ್ಪು ಎಳ್ಳಿನಿಂದ ಕೆಲವು ಅದ್ಭುತ ಕ್ರಮಗಳನ್ನು ಅಳವಡಿಸಿಕೊಂಡರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನಿಮ್ಮ ಜಾತಕದಲ್ಲಿ... Read More

ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ, ರಾಹು ಗ್ರಹವು ಮೇಷ ರಾಶಿಯಲ್ಲಿ ಸಾಗುತ್ತಿದೆ. ಮತ್ತೊಂದೆಡೆ, ಶನಿದೇವನು ಮಕರ ರಾಶಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದಾನೆ. ಮಕರ ರಾಶಿಯಲ್ಲಿದ್ದಾಗ, ಹಿಮ್ಮುಖ ಶನಿಯ ನಾಲ್ಕನೇ ಕೇಂದ್ರ ಪರಿಣಾಮವು ಮೇಷ ರಾಶಿಯ ಮೇಲೆ ಇರುತ್ತದೆ. ಇದರಿಂದ ಶನಿದೇವನ ಪ್ರಭಾವ... Read More

ಜ್ಯೋತಿಷ್ಯದಲ್ಲಿ ರಾಹು-ಕೇತು ಗ್ರಹಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇವು ನೆರಳು ಗ್ರಹಗಳು ಮತ್ತು ಅವು ಯಾವುದೇ ರಾಶಿಚಕ್ರ ಚಿಹ್ನೆಯನ್ನು ಹೊಂದಿಲ್ಲ. ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ, ಅದರ ಲಕ್ಷಣಗಳನ್ನು ಗುರುತಿಸಿದ ನಂತರ, ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು.  ರಾಹು ಮತ್ತು ಕೇತುಗಳ ಕೆಟ್ಟ ಲಕ್ಷಣಗಳು ಯಾವುವು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...