ಸಾಂಪ್ರದಾಯಿಕ ಉಡುಪಿನ ವಿಚಾರಕ್ಕೆ ಬಂದರೆ ಹೆಚ್ಚಿನ ಮಹಿಳೆಯರ ಪಟ್ಟಿಯಲ್ಲಿ ಲೆಹಂಗಾ ಅಗ್ರಸ್ಥಾನದಲ್ಲಿದೆ. ಲೆಹಂಗಾವನ್ನು ವಿಶೇಷ ದಿನಗಳಲ್ಲಿ ಧರಿಸುವುದಾದರೂ ಅದು ವಿಭಿನ್ನವಾಗಿ ಕಾಣಲು ಕೆಲವು ಸಲಹೆಗಳನ್ನು ಪಾಲಿಸಬೇಕು. ಅದರಲ್ಲೂ ನೇರಳೆ ಬಣ್ಣದ ಲೆಹಂಗಾ ಧರಿಸಿದರೆ ತುಂಬಾ ವಿಶೇಷವಾಗಿ ಕಾಣುತ್ತದೆ. ಹಾಗಾಗಿ ಅದನ್ನು ಈ... Read More