Kannada Duniya

protin

ಸೋಯಾಚಂಕ್ ನ ಪ್ರಯೋಜನ ತಿಳಿದವರು ಅದನ್ನು ಅಡುಗೆಯಲ್ಲಿ ಬಳಸುತ್ತಾರೆ ಎಂಬುದನ್ನು ಬಿಟ್ಟರೆ ಅನೇಕರು ಅದರ ಗೋಜಿಗೇ ಹೋಗುವುದಿಲ್ಲ. ಇದೊಂದು ಅತ್ಯುತ್ತಮ ಪ್ರೊಟೀನ್ ಮೂಲ ಎಂಬ ಸಂಗತಿ ಹಲವರಿಗೆ ತಿಳಿದೇ ಇಲ್ಲ! 100 ಗ್ರಾಂ ಸೋಯಾ ಚಂಕ್ ನಲ್ಲಿ ಕೋಳಿ ಅಥವಾ ಕುರಿಯ... Read More

ಒಂದೂವರೆ ವರ್ಷ ದಾಟಿದ ಮಗುವಿಗೆ ಪೌಷ್ಟಿಕಾಂಶಯುಕ್ತ ಆಹಾರದ ಅಗತ್ಯವಿರುತ್ತದೆ. ಈ ಅವಧಿಯಲ್ಲಿ ಸ್ತನ್ಯಪಾನವು ಕಡಿಮೆಯಾಗುತ್ತಾ ಬರುವುದರಿಂದ ಇತರ ಪೋಷಕಾಂಶಗಳನ್ನು ನೀವು ಮಗುವಿಗೆ ನೀಡುವುದು ಅತ್ಯಗತ್ಯವಾಗಿರುತ್ತದೆ.ಹಾಗಾಗಿ ಅದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ. ಒಂದೂವರೆ ವರ್ಷ ದಾಟಿದ ಮಕ್ಕಳಿಗೆ ಆಹಾರದಲ್ಲಿ ಹಾಲು, ಮೊಸರು ಅಥವಾ ಇತರೆ ಯಾವುದೇ ಡೈರಿ ಉತ್ಪನ್ನಗಳನ್ನು ಸೇರಿಸಬಹುದು. ಮಕ್ಕಳ ಬಾಯಿರುಚಿ ಹೆಚ್ಚಿಸಲು ಸ್ಟ್ರಾಬೆರಿ ಅಥವಾ... Read More

ಸ್ನಾನ ಮಾಡುವಾಗ ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆಯೇ? ಅತಿಯಾದ ರಾಸಾಯನಿಕಗಳ ಬಳಕೆ, ಹೀಟ್ ಟ್ರೀಟ್ಮೆಂಟ್ ಗಳು ಇದಕ್ಕೆ ಕಾರಣವಿರಬಹುದು. ಆರೋಗ್ಯಕರ ಕೂದಲು ಬೇಕು ಎನ್ನುವವರು ಉತ್ತಮ ಎಣ್ಣೆ ಅಥವಾ ಶಾಂಪೂಗಳನ್ನು ಬಳಸಿದರೆ ಮಾತ್ರ ಬಳಸಿದರೆ ಸಾಲದು. ಅದಕ್ಕಾಗಿ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸುವುದೇ ಕೂಡ ಮುಖ್ಯ. ಬೇರಿನಿಂದಲೇ ಅಂದರೆ ಬುಡದಿಂದಲೇ ಕೂದಲು ಗಟ್ಟಿಯಾಗಿ ಬೆಳೆಯಬೇಕು ಎಂದಾದರೆ ನಿತ್ಯ ನೀವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಿರಬೇಕು. ಬೇಳೆ, ಮೊಟ್ಟೆ, ಹಾಲು, ಕೋಳಿ, ಮೀನುಗಳಲ್ಲಿ ಇವು ಧಾರಾಳವಾಗಿರುತ್ತದೆ. ಗಮನಿಸಿ : ಇದು ಮಹಿಳೆಯರ ವಿಷ್ಯ : ತುಟಿಯ ಸೌಂದರ್ಯಕ್ಕೆ ಕೆಮಿಕಲ್ ಮುಕ್ತ ಲಿಪ್ ಸ್ಟಿಕ್ ಬಳಸಿ ಅದೇ ರೀತಿ ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥಗಳಾದ ಕಾಳುಗಳು ಹಾಗೂ ಹಸಿರು ಎಲೆ ತರಕಾರಿಗಳು ನಮ್ಮ ದೇಹಕ್ಕೆ ಅಗತ್ಯವಾದ ಕಬ್ಬಿನಾಂಶವನ್ನು ಒದಗಿಸುತ್ತದೆ. ವಿಟಮಿನ್ ಡಿ ಪಡೆಯಲು ಸೂರ್ಯನ ಬೆಳಕಿಗೆ ನಿಮ್ಮನ್ನು ನೀವು ಓಡ್ಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ದ್ವಿದಳ ಧಾನ್ಯಗಳು, ವಿಟಮಿನ್ ಸಿ ಅಂಶ, ವಿಟಮಿನ್ ಇ ಅಂಶ ಗಳು ಸಾಕಷ್ಟಿರುವ ಕಲ್ಲಂಗಡಿ ಬೀಜ ಹಾಗೂ ಕುಂಬಳಕಾಯಿ ಬೀಜ, ಈರುಳ್ಳಿ ಬೆಳ್ಳುಳ್ಳಿ, ಸಸ್ಯಜನ್ಯ ಎಣ್ಣೆಗಳು ಹಾಗೂ ಅವಕಾಡೋಗಳ ಸೇವನೆಯಿಂದ ಇದನ್ನು ಸಾಧ್ಯವಾಗಿಸಬಹುದು.  ... Read More

ದೇಹ ತೂಕ ಇಳಿಸಿಕೊಳ್ಳಲು ಜಿಮ್ ಗೆ ಹೋಗಿ ಬೆವರಿಳಿಸಿಕೊಳ್ಳಬೇಕಿಲ್ಲ. ಅದರ ಬದಲು ದೈನಂದಿನ ದಿನಚರಿ, ಆಹಾರ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ದೇಹ ತೂಕವನ್ನು ಕಡಿಮೆ ಮಾಡಬಹುದು. ಸಂಸ್ಕರಣೆ ಮಾಡದ ಆಹಾರಗಳ ಸೇವನೆ ಇವುಗಳ ಪೈಕಿ... Read More

ಹೆಸರು ಕಾಳು ಶತಮಾನಗಳಿಂದ ಭಾರತೀಯ ಪಾಕಪದ್ದತಿಯಲ್ಲಿ ಪ್ರಧಾನವಾಗಿರುವ ಜನಪ್ರಿಯ ದ್ವಿದಳ ಧಾನ್ಯವಾಗಿದೆ. ಈ ಪೌಷ್ಟಿಕ ಆಹಾರವು ಗರ್ಭಿಣಿ ಮಹಿಳೆಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಪ್ರೋಟೀನ್, ಕಬ್ಬಿಣಾಂಶ ಮತ್ತು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಮೊಳಕೆಯೊಡೆದ ಈ ಕಾಳಿನಿಂದ ಸೂಪ್... Read More

ನಾವೆಲ್ಲರೂ ನಮ್ಮ ದೈನಂದಿನ ಜೀವನದಲ್ಲಿ ಬ್ಯುಸಿಯಾಗಿದ್ದರೂ, ನಮ್ಮ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ಗಮನ ಹರಿಸುವುದು ಮುಖ್ಯ. ಫಿಟ್ನೆಸ್ ಸಮಯದಲ್ಲಿ ನಾವು ಹೊಸ ಹೊಸ ಕ್ರಮಗಳನ್ನು ಅನುಸರಿಸಬಹುದು. ಆದರೆ ಉತ್ತಮ ಆರೋಗ್ಯವನ್ನು ಖಾತ್ರಿಪಡಿಸುವಲ್ಲಿ ಆಹಾರ ಕ್ರಮವು ಪ್ರಮುಖ ಪಾತ್ರವಹಿಸುತ್ತದೆ. ಆಹಾರದ ಬಗ್ಗೆ... Read More

ಕೂದಲು ದೇಹದ ಒಂದು ಪ್ರಮುಖ ಭಾಗ. ಆರೋಗ್ಯ ಮತ್ತು ಆಹಾರದ ಬಗ್ಗೆ ಉತ್ತಮ ಕಾಳಜಿ ವಹಿಸುವುದು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಆಹಾರಗಳು ಕೂದಲಿನ ಹಲವು ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ನೆತ್ತಿಯಲ್ಲಿ ಕೂದಲು... Read More

ಅಂಗಾಂಶಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಮಾತ್ರವಲ್ಲ ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ದೊಡ್ಡ ಪ್ರಮಾಣದಲ್ಲಿ ಪ್ರೋಟೀನ್ನ ಅವಶ್ಯಕತೆಯಿದೆ. ಇದು ರೋಗಗಳ ವಿರುದ್ಧ ಹೋರಾಡಲು ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಪ್ರೋಟೀನ್ ಅಂಶವನ್ನು ಹೆಚ್ಚಿಸಲು ಬೆಳಗ್ಗಿನ ಉಪಾಹಾರವು ಉಪಯುಕ್ತವಾಗಿದೆ. ಇದರಿಂದ ನಮ್ಮ ದೇಹವು ದಿನವಿಡೀ... Read More

ಹೆಚ್ಚಿನ ಮಹಿಳೆಯರು ಇಂದು ಸಣ್ಣ ಕಾರಣಕ್ಕೆ ಸೊಂಟ ಮುರಿತದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು ಮತ್ತು ಕಡಿಮೆ ಪ್ರಮಾಣದ ಚಹಾ ಅಥವಾ ಕಾಫಿಯನ್ನು ಕುಡಿಯುವುದು ಮಹಿಳೆಯರಿಗೆ ಸೊಂಟ ಮುರಿತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೊಸ ಸಂಶೋಧನೆ... Read More

ಇಡಿಯಾದ ಹಣ್ಣನ್ನು ತಿನ್ನಲು ಇಷ್ಟವಿಲ್ಲ ಎನ್ನುವವರು ಅದರ ಜ್ಯೂಸ್ ತಯಾರಿಸಿ ಕುಡಿಯುವುದು ಉತ್ತಮ ಉಪಾಯ. ದೇಹದಲ್ಲಿ ಜೀವಸತ್ವಗಳ ಮತ್ತು ಪೋಷಕಾಂಶಗಳ ಹರಿವನ್ನು ಹೆಚ್ಚಿಸಿಕೊಳ್ಳಲು ತಾಜಾ ಹಣ್ಣಿನ ರಸಗಳು ಒಂದು ಉತ್ತಮ ಮಾರ್ಗ. ಆದರೆ ಊಟವನ್ನು ಜ್ಯೂಸ್ ನೊಂದಿಗೆ ಬದಲಾಯಿಸಬಹುದೇ ಎಂಬ ನಿಮ್ಮ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...