40 ವರ್ಷ ದಾಟಿದ ಮಹಿಳೆಯರು ಪದೇ ಪದೇ ಮೂಡ್ ಸ್ವಿಂಗ್ ಸಮಸ್ಯೆಯನ್ನು ಎದುರಿಸುತ್ತಾರೆ. ಮೆನುಪಾಸ್ ಅಥವ ಋತುಬಂಧ ಇದಕ್ಕೆ ಮುಖ್ಯ ಕಾರಣ. ಈ ಅವಧಿಯಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಮಾನಸಿಕ ಸ್ಥಿತಿಗತಿಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮತ್ತೆ ಮತ್ತೆ ಆತಂಕ, ಮಾನಸಿಕ ಖಿನ್ನತೆ,... Read More
ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕೂರಿಸುವ ಬದಲು ಒಂದಷ್ಟು ಯೋಗಾಸನಗಳನ್ನು ಕಲಿಸಿ. ಇದು ಅವರಿಗೆ ಆಟವೂ ಆಗುತ್ತದೆ. ಸಾಕಷ್ಟು ಆರೋಗ್ಯ ಲಾಭಗಳನ್ನೂ ಕೊಡುತ್ತದೆ. ನಿಯಮಿತವಾಗಿ ಯೋಗಾಸನ ಮಾಡುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ನಿತ್ಯ ಯೋಗ ಮಾಡುವುದರಿಂದ ಮಕ್ಕಳ... Read More
ಆಧುನಿಕ ಮಂದಿ ಮಾನಸಿಕ ಖಿನ್ನತೆಗೆ ಬಹುಬೇಗ ಒಳಗಾಗುತ್ತಾರೆ. ವೈದ್ಯಕೀಯವಾಗಿ ಇದಕ್ಕೆ ಸಾಕಷ್ಟು ಔಷಧಗಳಿದ್ದರೂ ದೈಹಿಕ ಚಟುವಟಿಕೆಗಳ ಮೂಲಕ ಮನಸ್ಥಿತಿಯನ್ನು ಸರಿದೂಗಿಸಬಹುದು ಅಂದರೆ ಕೆಲವು ವ್ಯಾಯಾಮಗಳು ಮಾನಸಿಕ ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ಅವು ಯಾವುವೆಂದರೆ… ಬೆಳಗಿನ ನಡಿಗೆ ಅಥವಾ ಓಟ, ಪ್ರಕೃತಿಯೊಂದಿಗೆ ಸಂಭಾಷಿಸಲು... Read More
ನಕರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿದ್ದಾಗ ನಾವು ತೊಂದರೆಗೀಡಾತ್ತೇವೆ. ಇದರಿಂದ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಬರುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಯೋಗ ಬಹಳ ಸಹಕಾರಿಯಾಗಿದೆ. ಅದಕ್ಕಾಗಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರತಿದಿನ ಈ ಪ್ರಾಣಾಯಾಮಗಳನ್ನು ಮಾಡಿ. ನಾಡಿ ಶೋಧನ... Read More
ಯೋಗಾಭ್ಯಾಸ ಮಾಡುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು, ಒತ್ತಡದಿಂದ ದೂರವಿರಬಹುದು ಹಾಗೂ ದಿನವಿಡೀ ಉಲ್ಲಾಸದಿಂದ ಇರಬಹುದು ಎಂಬುದು ನಿಮಗೆ ತಿಳಿದ ಸಂಗತಿಯೇ. ಆದರೆ ಯೋಗದಿಂದ ಬಾಯಿಯ ದುರ್ವಾಸನೆಯನ್ನೂ ದೂರಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಬಾಯಿ ಸರಿಯಾಗಿ ಸ್ವಚ್ಛವಾಗದೆ ಉಳಿದಾಗ, ವಿಪರೀತ... Read More
ಗರ್ಭಿಣಿಯರು ಬೆಳಿಗ್ಗೆ ಸಮಯದಲ್ಲಿ ಅನೇಕ ಸಮಸ್ಯಗೆಳನ್ನು ಎದುರಿಸುತ್ತಾರೆ. ಅದರಲ್ಲಿ ಸುಸ್ತು ಕೂಡ ಒಂದು. ಅವರ ದೇಹದಲ್ಲಿ ಆಗುವ ಹಾರ್ಮೋನ್ ಬದಲಾವಣೆಯಿಂದ ಆಗಾಗ ವಾಂತಿ, ವಾಕರಿಕೆ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ದೇಹದಲ್ಲಿ ಸುಸ್ತು, ಆಯಾಸ ಕಂಡುಬರುತ್ತದೆ. ಇದನ್ನು ನಿವಾರಿಸಲು ಬೆಳಿಗ್ಗೆ ಈ ಯೋಗವನ್ನು... Read More
ಕೆಲಸದ ಒತ್ತಡದಿಂದಾಗಿ ಮಾನಸಿಕ ಕಿರಿಕಿರಿ ಹೆಚ್ಚಿದೆ, ಪರಿಹಾರವೇನು ಎನ್ನುವವರಿಗೆ ಇಲ್ಲಿದೆ ಉತ್ತರ. ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಾನಸಿಕ ಒತ್ತಡದಿಂದ ಸುಲಭ ಪರಿಹಾರ ಕಂಡುಕೊಳ್ಳಬಹುದು. ಡೈರಿ ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದರ್ಭದಲ್ಲಿ ಮನಸ್ಸಲ್ಲೇ... Read More
ಯೋಗ ಥೆರಪಿ ಇಲ್ಲವೇ ಯೋಗ ಚಿಕಿತ್ಸೆಯ ಮೂಲಕ ನೀವು ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದರಲ್ಲೂ ಮುಖ್ಯವಾಗಿ ವ್ಯಕ್ತಿಯ ಮಾನಸಿಕ ಆರೋಗ್ಯದ ಸದೃಢತೆಗಾಗಿ ನೀವು ನಿತ್ಯ ಯೋಗ ಮಾಡುವುದು ಬಹಳ ಮುಖ್ಯ. ರಕ್ತಹೀನತೆ, ಹೊಟ್ಟೆಯುಬ್ಬರ, ಮಧುಮೇಹ, ಸಂಧಿವಾತ, ಮಲಬದ್ಧತೆ. ಸೊಂಟ... Read More