Kannada Duniya

Oxyzen

ಹುಡುಗಿಯರು ಸುಂದರವಾಗಿ ಕಾಣಲು ಪ್ರತಿದಿನ ಮುಖಕ್ಕೆ ಮೇಕಪ್ ಗಳನ್ನು ಬಳಸುತ್ತಾರೆ. ಇದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಆದರೆ ನೀವು ಪ್ರತಿದಿನ ಮುಖಕ್ಕೆ ಕಾಂಪ್ಯಾಕ್ಟ್ ಪೌಡರ್ ಅನ್ನು ಬಳಸುತ್ತಿದ್ದರೆ ಒಮ್ಮೆ ಈ ವಿಚಾರ ತಿಳಿದಿರಿ. ತಜ್ಞರು ತಿಳಿಸಿದ ಪ್ರಕಾರ, ಕಾಂಪ್ಯಾಕ್ಟ್ ಪೌಡರ್ ಚರ್ಮಕ್ಕೆ... Read More

ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಜನರು ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೆ ಇದರಿಂದ ವಾತಾವರಣ ಮಾಲಿನ್ಯಗೊಳ್ಳುತ್ತದೆ. ಇದನ್ನು ಉಸಿರಾಡಿದರೆ ಶ್ವಾಸಕೋಶದ ಸಮಸ್ಯೆ ಕಾಡುತ್ತದೆಯಂತೆ. ಹಾಗಾಗಿ ವಾಯುಮಾಲಿನ್ಯದ ಅಪಾಯದಿಂದ ತಪ್ಪಿಸಿಕೊಳ್ಳಲು ಬೆಲ್ಲವನ್ನು ಸೇವಿಸಿ. ಬೆಲ್ಲ ಆರೋಗ್ಯಕ್ಕೆ ತುಂಬಾ... Read More

ಪಾರ್ಶ್ವವಾಯು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಮೆದುಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದಿದ್ದರೆ ಪಾರ್ಶ್ವವಾಯು ಸಮಸ್ಯೆ ಕಾಡುತ್ತದೆಯಂತೆ. ಆದರೆ ಸಂಶೋಧಕರ ಪ್ರಕಾರ ದೇಹ ನಿರ್ಜಲೀಕರಣಗೊಂಡಾಗ ಪಾರ್ಶ್ವವಾಯು ಸಮಸ್ಯೆ ಕಾಡುತ್ತದೆಯಂತೆ. ಈ ಬಗ್ಗೆ ಸಂಶೋಧನೆ ನಡೆಸಿದಾಗ ಅತಿ ಹೆಚ್ಚಿನ ಜನರು ನಿರ್ಜಲೀಕರಣದಿಂದ ಪಾರ್ಶ್ವವಾಯುವಿನ ಸಮಸ್ಯೆಗೆ ಒಳಗಾಗಿದ್ದಾರೆ... Read More

ಕೆಲವರು ಧೂಮಪಾನ ಮಾಡುತ್ತಾರೆ. ಇದನ್ನು ಅವರು ಚಟವಾಗಿಸಿಕೊಂಡಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅಲ್ಲದೇ ಇದು ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಲ್ಲಿ ಅನೇಕ ರಾಸಾಯನಿಕಗಳಿದ್ದು, ಇದು ಕಾಲಜನ್ ಮತ್ತು ಎಲಾಸ್ಟಿನ್ ಮೇಲೆ ಪರಿಣಾಮ... Read More

ಕಬ್ಬಿಣಾಂಶ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಆದರೆ ಕಬ್ಬಿಣದ ಕೊರತೆ ಹಿಮೋಗ್ಲೋಬಿನ್ ಮತ್ತು ರಕ್ತದ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ಹಲವಾರು ಕಾಯಿಲೆಗಳು ಉಂಟಾಗುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳಿ. -ಕಬ್ಬಿಣಾಂಶದ ಕೊರತೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ.ಕಬ್ಬಿಣದ... Read More

ಇಡೀ ದಿನ ದುಡಿದ ಜನರು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕೆಂದು ಬಯಸುತ್ತಾರೆ. ಆದರೆ ಕೆಲವರಿಗೆ ಎಲ್ಲಿ ಮಲಗಿದರೂ ಚೆನ್ನಾಗಿ ನಿದ್ರೆ ಬರುತ್ತದೆ. ಆದರೆ ಕೆಲವರಿಗೆ ನಿದ್ರೆಯೇ ಬರುವುದಿಲ್ಲ. ಇದರಿಂದ ಅವರಿಗೆ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಅಂತವರು ನೆಲದ ಮೇಲೆ ಮಲಗಿಕೊಳ್ಳಿ.... Read More

ದೇಹದಲ್ಲಿ ರಕ್ತಪರಿಚಲನ ಸರಾಗವಾಗಿದ್ದರೆ ಎಲ್ಲಾ ಅಂಗಗಳಿಗೂ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸುತ್ತದೆ. ಹಾಗೇ ರಕ್ತ ಪರಿಚಲನೆ ಹಾರ್ಮೋನ್ ಗಳನ್ನು ಜೀವಕೋಶಗಳಿಗೆ ಸಾಗಿಸಲು ಮತ್ತು ಇಂಗಾಲದ ಡೈ ಆಕ್ಸೈಡ್ ಅನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿ ರಕ್ತಪರಿಚಲನೆಯನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...