ಜನರು ಜೀವನ ನಡೆಸಲು ಹಣಕ್ಕಾಗಿ ದುಡಿಯುತ್ತಾರೆ. ಆದರೆ ಕೆಲವರು ಹೆಚ್ಚು ಹಣ ಸಂಪಾದಿಸಲು ದಿನದಲ್ಲಿ ಅತಿ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ. ಪಾರ್ಶ್ವವಾಯು ಮತ್ತು ರಕ್ತದ ಕೊರತೆ ಉಂಟಾಗಿ ಹೃದಯದ ಕಾಯಿಲೆಗೆ ತುತ್ತಾಗುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಮನೆಯಿಂದ... Read More