Kannada Duniya

nutmug

ಹಾಲು ಸಂಪೂರ್ಣ ಆಹಾರವಾಗಿದೆ. ಇದರಲ್ಲಿ ಹಲವು ಪೋಷಕಾಂಶಗಳಿವೆ. ಹಾಗಾಗಿ ಹಾಲನ್ನು ಕುಡಿಯುವಾಗ ಅದರೊಂದಿಗೆ ಜಾಯಿಕಾಯಿ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಜಾಯಿ ಕಾಯಿ ಮಿಶ್ರಿತ ಹಾಲನ್ನು ಕುಡಿಯುವುದರಿಂದ ಲಿವರ್, ಹೃದ್ರೋಗ ಅಪಾಯ ಕಡಿಮೆಯಾಗುತ್ತದೆಯಂತೆ. ಇದು... Read More

ಹಾಲಿನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಹಾಲಿಗೆ ಜಾಯಿಕಾಯಿ ಪುಡಿಯನ್ನು ಮಿಕ್ಸ್ ಮಾಡಿ ಸೇವಿಸಿದರೆ ಇದರಿಂದ ಬಹಳಷ್ಟು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಸತು, ಮುಂತಾದ ಹಲವಾರು ಪೋಷಕಾಂಶಗಳಿದ್ದು ಇದು ಅನೇಕ ರೋಗಗಳನ್ನು... Read More

ಜಾಯಿಕಾಯಿ ಆಹಾರದಲ್ಲಿ ಬಳಸುವ ಮಸಾಲೆಯಾಗಿದ್ದು, ಇದು ರುಚಿ ಮತ್ತು ಪರಿಮಳದಿಂದ ತುಂಬಿರುತ್ತದೆ. ಜಾಯಿಕಾಯಿಯನ್ನು ಅನೇಕ ಪಾಕವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಮಕ್ಕಳಿಗೆ ನೆಗಡಿಯಾದಾಗ ಜಾಯಿಕಾಯಿ ತಿನ್ನಿಸಿ ಎಂದು ಅಜ್ಜಿಯರು ಸಲಹೆ ನೀಡುತ್ತಾರೆ. ಇದು ಅಜೀರ್ಣ, ಬಾಯಿ ಹುಣ್ಣು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಜಾಯಿಕಾಯಿ... Read More

ಮಳೆಗಾಲದಲ್ಲಿ ಮಲೇರಿಯಾ ಮೊದಲಾದ ಸೊಳ್ಳೆಗಳಿಂದ ಹರಡುವ ಸಮಸ್ಯೆಗಳು ತಪ್ಪಿದ್ದಲ್ಲ. ಅವುಗಳ ನಿವಾರಣೆಗೆ ವೈದ್ಯರು ನೀಡುವ ಔಷಧದ ಜೊತೆಗೆ ಈ ಕೆಲವು ವಸ್ತುಗಳನ್ನು ಸೇವನೆ ಮಾಡುವುದರಿಂದ ರೋಗಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಮಲೇರಿಯಾ ಬಂದು ಹೋದ ಬಳಿಕ ಶುಂಠಿ ಸೇವನೆ ಮಾಡುವುದರಿಂದ ವಾಕರಿಕೆಯನ್ನು ಕಡಿಮೆ... Read More

ತುಪ್ಪದ ಸೇವನೆಯಿಂದ ಹಲವು ಲಾಭಗಳಿವೆ ಅದರಲ್ಲೂ ದೇಸಿ ತುಪ್ಪದ ಸೇವನೆಯಿಂದ ಹಲವು ಔಷಧೀಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಆಯುರ್ವೇದವು ಒಪ್ಪಿಕೊಳ್ಳುತ್ತದೆ. ಆದರೆ ತುಪ್ಪದೊಂದಿಗೆ ಈ ಕೆಲವು ವಸ್ತುಗಳನ್ನು ಬೆರೆಸುವುದರಿಂದ ಅದರ ಲಾಭವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ನೀವು ಮನೆಯಲ್ಲೇ... Read More

ಮಕ್ಕಳಿಗೆ ಊಟ ಮಾಡಿಸುವಷ್ಟು ಕಷ್ಟದ ಕೆಲಸ ಬೇರಾವುದೂ ಇಲ್ಲ ಎಂದು ಪೋಷಕರು ದೂರು ಹೇಳುವುದನ್ನು ನೀವು ಕೇಳಿರಬಹುದು. ಏನೇ ಕೊಟ್ಟರೂ ಬೇಡ ಎನ್ನುವ ಮಕ್ಕಳು ಹಲವು ಬಗೆಯ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತಾರೆ. ಮಕ್ಕಳಲ್ಲಿ ಹಸಿವು ಹೆಚ್ಚಿಸಲು ಏನು ಮಾಡಬಹುದು? ಮಕ್ಕಳು ಇಂದು ಯಾವುದೋ... Read More

ದೇಹ ತೂಕ ಇಳಿಸಲು ಹಲವು ಪ್ರಯೋಗಗಳನ್ನು ನಡೆಸಿ ಸೋತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ. ರಾತ್ರಿ ಮಲಗುವ ಮುನ್ನ ಈ ಚಹಾಗಳನ್ನು ಕುಡಿಯುವ ಮೂಲಕ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತನ್ನ ವಿಭಿನ್ನ ಪ್ರಕಾರದ ಸುವಾಸನೆಯಿಂದಲೇ ಹೆಸರು ಪಡೆದಿರುವ ಓರಿಯೆಂಟಲ್ ಚಹಾ ಒಂದು. ರಾತ್ರಿ... Read More

ಜಾಯಿಕಾಯಿ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಇದರ ಸೇವನೆಯಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಅವುಗಳಲ್ಲಿ ಮುಖ್ಯವಾದುದು ಯಾವುದು ತಿಳಿಯೋಣ ಬನ್ನಿ. ಮಗುವಿಗೆ ತಿಂದ ಆಹಾರ ಜೀರ್ಣವಾಗದೆ ಅಜೀರ್ಣವಾಗಿದ್ದರೆ ಜಾಯಿಕಾಯಿಯನ್ನು ತೇಯ್ದು ಅದರ ರಸವನ್ನು ನಾಲಗೆಗೆ ತಿಕ್ಕಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...