ಕೊರೊನಾ ಸಮಸ್ಯೆಯಿಂದಲೇ ಇನ್ನು ಹೊರಗಡೆ ಬರುವುದಕ್ಕೆ ಆಗದೇ ಒದ್ದಾಡುತ್ತಿರುವಾಗಲೇ ಈಗ ಇನ್ನೊಂದು ಸಮಸ್ಯೆ ಎದ್ದು ನಿಂತಿದೆ. ಅದೇನೆಂದರೆ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋಮೈಕೋಸಿಸ್. ಇದೊಂದು ಶಿಲೀಂಧ್ರ ಸೋಂಕು ಆಗಿದೆ. ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ಹೊಟ್ಟೆ ನೋವು, ಮಾನಸಿಕ ಒತ್ತಡ,... Read More