Kannada Duniya

moisturiser

ಹಲವರು ಉಗುರಿನ ಬಗ್ಗೆ ತೀರ ಕಾಳಜಿ ವ್ಯಕ್ತಪಡಿಸುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಉಗುರಿನ ಆರೈಕೆ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳು ಉಗುರಿಗೆ ಹಾನಿ ಉಂಟು ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ. ಮೊದಲಿಗೆ ಉಗುರುಗಳನ್ನು ಕತ್ತರಿಸಿದ ಬಳಿಕ ಅವು ಒಣಗುವುದನ್ನು ಅಥವಾ ನಿರ್ಜೀವವಾಗುವುದನ್ನು ತಡೆಗಟ್ಟಲು ಅದನ್ನು ತೇವಗೊಳಿಸುವುದು ಮುಖ್ಯ. ಹಾಗಾಗಿ ಉಗುರುಗಳನ್ನು ಕತ್ತರಿಸಿದ ತಕ್ಷಣ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ. ಒಣ ಉಗುರುಗಳನ್ನು ನೇರವಾಗಿ ಕತ್ತರಿಸದಿರಿ. ಇದು ಒಣಗಿರುತ್ತದೆ ಹಾಗೂ ಕತ್ತರಿಸುವಾಗ ನಿಮಗೆ ನೋವುಂಟು ಮಾಡುತ್ತದೆ. ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿ ಇಟ್ಟು ಉಗುರು ತೆಗೆಯಿರಿ ಅಥವಾ ಸ್ನಾನವಾದ ಬಳಿಕ ಉಗುರು ಕತ್ತರಿಸಿ.... Read More

ಎಳೆನೀರಿನ ಆರೋಗ್ಯ ಲಾಭಗಳ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಅದೇ ರೀತಿ ತೆಂಗಿನಕಾಯಿಯ ನೀರಿನಿಂದಲೂ ಹಲವು ಆರೋಗ್ಯ ಲಾಭಗಳಿವೆ. ಅದರಲ್ಲೂ ಕೂದಲಿನ ಆರೈಕೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ. ತೆಂಗಿನಕಾಯಿ ನೀರಿನಿಂದ ಕೂದಲನ್ನು ತೊಳೆಯುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು... Read More

ದಿನವಿಡೀ ಎಸಿಯಲ್ಲಿ ಕುಳಿತು  ಕೆಲಸ ಮಾಡಿ ತ್ವಚೆ ಡ್ರೈ ಆಗಿದೆ ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಇಲ್ಲಿ ಕೇಳಿ. ಈ ಕೆಲವು ಟಿಪ್ಸ್ ಗಳು ನಿಮಗೆ ನೆರವಾಗುತ್ತವೆ. ಬಿಸಿಲಿಗೆ ಹೋಗುವಾಗ ಮಾತ್ರ ಸನ್ ಸ್ಕ್ರೀನ್ ಲೋಷನ್ ಹಚ್ಚಬೇಕೆಂದಿಲ್ಲ. ಎಸಿಯಲ್ಲಿ ಕುಳಿತು ಕೆಲಸ ಮಾಡುವಾಗ... Read More

ಹೊಕ್ಕುಳಿನ ಬಳಿ ನಿತ್ಯ ಜೇನುತುಪ್ಪ ಹಚ್ಚುವುದರಿಂದ ತ್ವಚೆ ಮೃದುವಾಗುವ ಜೊತೆಗೆ ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸಿ ಹೊಳಪನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಜೇನುತುಪ್ಪಕ್ಕೆ ತ್ವಚೆಯನ್ನು ಮಾಯಿಸ್ಚರೈಸಿಂಗ್ ಮಾಡುವ ಗುಣವಿದೆ. ನಿತ್ಯ ನಾಭಿಯ ಮೇಲೆ ಕೆಲವು ಹನಿ ಜೇನುತುಪ್ಪವನ್ನು ಸುರಿದುಕೊಳ್ಳುವುದರಿಂದ ಮೊಡವೆಗಳ... Read More

ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡುವುದು ದೊಡ್ಡ ಸವಾಲಾಗಿದೆ. ಈ ಋತುವಿನಲ್ಲಿ ಚರ್ಮವು ಶುಷ್ಕವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಾರಿ ಮುಖವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಲೋಷನ್‌ಗಳು ಸ್ವಲ್ಪ ಸಮಯದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ, ಕೆಲವೊಮ್ಮೆ ಅವು ಅಡ್ಡ ಪರಿಣಾಮಗಳನ್ನು ಸಹ... Read More

ಮಳೆ ಇರಲಿ, ಬಿಸಿ ಇರಲಿ, ಚಳಿಗಾಲವೇ ಇರಲಿ ಪರ್ಫ್ಯೂಮ್ ಬಳಸದೆ ಮನೆಯಿಂದ ಹೊರಡುವವರ ಸಂಖ್ಯೆ ಬೆರಳೆಣಿಕೆಯಷ್ಟೇ. ಆದರೆ ಕೆಲವೊಮ್ಮೆ ಈ ಪರ್ಫ್ಯೂಮ್ ಘಮ ಕೆಲವೇ ಗಂಟೆಗಳಲ್ಲಿ ಮಾಯವಾಗಿ ಸಂಜೆಯ ವೇಳೆಗೆ ಮೈಯಿಂದ ಮತ್ತೆ ದುರ್ಗಂಧ ಹೊರಹೊಮ್ಮಲು ಆರಂಭವಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೇ…... Read More

ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಚರ್ಮ ಸುಕ್ಕುಗಟ್ಟುವ, ನೆರಿಗೆಗಳು ಮೂಡುವ ಸಮಸ್ಯೆ ಹೆಚ್ಚಾಗಿ ಈ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಸತ್ತ ಜೀವಕೋಶಗಳು ತ್ವಚೆಯ ರಂಧ್ರವನ್ನು ಮುಚ್ಚುತ್ತವೆ ಹಾಗೂ ಇದು ತ್ವಚೆಯ ಕಾಂತಿಯನ್ನು ಕಡಿಮೆಗೊಳಿಸುತ್ತದೆ. ಎಕ್ಸ್ ಪೋಲಿಯೇಶನ್ ಸೀರಮ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...