life

ನಿಮ್ಮ ಯಾವ ಸಮಸ್ಯೆಗೆ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ

ಹಿಂದೂಧರ್ಮದಲ್ಲಿ ಪ್ರತಿಯೊಂದು ದೇವರಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಮನುಷ್ಯರು ಕಷ್ಟ ಬಂದಾಗ ಇಷ್ಟವಾದ ದೇವರನ್ನು ಸ್ಮರಿಸುತ್ತಾರೆ. ಆದರೆ ನಮ್ಮ ಒಂದೊಂದು ಸಮಸ್ಯೆಗೂ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಹಾಗಾಗಿ…

3 months ago

ಈ ವಿಚಾರಗಳು ನಿಮ್ಮ ವಿಚ್ಛೇದನಕ್ಕೆ ಕಾರಣವಾಗಬಹುದು

ಮದುವೆಯ ನಂತರ ಸಂಗಾತಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಇಬ್ಬರು ಸೇರಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕು. ಇಲ್ಲವಾದರೆ ನಿಮ್ಮ ಮಧ್ಯೆ ಜಗಳವಾಗಬಹುದು. ಆದರೆ ಕೆಲವೊಮ್ಮೆ ಇದು ನಿಮ್ಮ…

3 months ago

Chanyaka niti : ಉತ್ತಮ ಜೀವನವನ್ನು ನಡೆಸಲು ಈ ವಿಷಯಗಳನ್ನು ನೆನಪಿನಲ್ಲಿಡಿ…!

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಶಾಸ್ತ್ರದಲ್ಲಿ ವಿವಿಧ ಸನ್ನಿವೇಶಗಳನ್ನು ಉಲ್ಲೇಖಿಸುತ್ತಾ, ಜೀವನದಲ್ಲಿ ಪ್ರತಿಯೊಂದು ಸನ್ನಿವೇಶವನ್ನು ಹೇಗೆ ಎದುರಿಸಬೇಕೆಂದು ಹೇಳಿದ್ದಾರೆ. ಅಂತಹ ಅನೇಕ ಪ್ರಮುಖ ವಿಷಯಗಳನ್ನು ಅವರು…

3 months ago

ಕನಸಿನಲ್ಲಿ ಸೂರ್ಯ ಮತ್ತು ಗ್ರಹಣವನ್ನು ನೋಡುವುದು ಶುಭವೇ?

ಸ್ವಪ್ನ ಶಾಸ್ತ್ರದಲ್ಲಿ ತಿಳಿಸಿದಂತೆ ಕನಸುಗಳು ನಮ್ಮ ಭವಿಷ್ಯದಲ್ಲಿ ಘಟಿಸುವುದನ್ನು ತಿಳಿಸುತ್ತದೆಯಂತೆ. ಹಾಗಾಗಿ ನಮ್ಮ ಮುಂದಿನ ಭವಿಷ್ಯದಲ್ಲಿ ಆಗುವುದನ್ನು ಮೊದಲೇ ಎಚ್ಚರಿಸುವ ಸಲುವಾಗಿ ಕನಸುಗಳು ಬೀಳುತ್ತದೆ. ಹಾಗಾದ್ರೆ ನಿಮ್ಮ…

3 months ago

Chanyaka niti : ಈ ಅಭ್ಯಾಸವಿರುವ ವ್ಯಕ್ತಿ ಜೀವನದಲ್ಲಿ ಕಷ್ಟಕ್ಕೆ ಒಳಗಾಗುತ್ತಾನಂತೆ…!

ಆಚಾರ್ಯ ಚಾಣಕ್ಯ ಅವರು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ಅವರ ನೀತಿಗಳನ್ನು ಅನುಸರಿಸುವ ವ್ಯಕ್ತಿ ಸಂತೋಷದ ಜೀವನವನ್ನು ಪಡೆಯುತ್ತಾನೆ. ಹಾಗಾಗಿ ಆತ ನೀತಿಶಾಸ್ತ್ರದಲ್ಲಿ ಕೆಲವು ಅಭ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಅಂತಹ…

3 months ago

ಫೆಬ್ರವರಿಯಲ್ಲಿ ತ್ರಿಗ್ರಾಹಿ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ತನ್ನ ರಾಶಿ ಬದಲಾಯಿಸಿದಾಗ ಮತ್ತು ಒಂದು ಗ್ರಹ ಇನ್ನೊಂದು ಗ್ರಹದ ಜೊತೆ ಸಂಯೋಗಗೊಂಡಾಗ ಯೋಗಗಳು ರಚನೆಯಾಗುತ್ತದೆ. ಇದರಿಂದ ಕೆಲವು ರಾಶಿಚಕ್ರದಲ್ಲಿ ಜನಿಸಿದ ಜನರಿಗೆ…

4 months ago

ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಪಿತೃದೋಷದ ಪರಿಣಾಮವಂತೆ…!

ಪಿತೃದೋಷದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮಾಡುತ್ತಿರುವಂತಹ ಕೆಲಸಗಳು ಕೆಡುತ್ತವೆ. ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತರುತ್ತದೆ. ಹಾಗಾಗಿ ಪಿತೃಪಕ್ಷದಲ್ಲಿ ದೋಷವನ್ನು ನಿವಾರಿಸುವಂತೆ ಸೂಚಿಸಲಾಗುತ್ತದೆ. ಜಾತಕದಲ್ಲಿ ಪಿತೃದೋಷವಿದ್ದರೆ ಈ…

4 months ago

ವೈವಾಹಿಕ ಜೀವನದಲ್ಲಿ ಕೋಪವನ್ನು ನಿಗ್ರಹಿಸಲು ಈ ಸಲಹೆ ಪಾಲಿಸಿ

ದಂಪತಿಗಳ ನಡುವೆ ಜಗಳ, ಕೋಪ ಸಾಮಾನ್ಯ. ಆದರೆ ಇದು ವಿಕೋಪಕ್ಕೆ ಹೋಗಬಾರದು. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲು ನಿಮ್ಮ…

4 months ago

ಫೆಬ್ರವರಿ 1ರಂದು ಬುಧಾದಿತ್ಯ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಗ್ರಹಗಳು ತನ್ನ ರಾಶಿ ಚಕ್ರವನ್ನು ಬದಲಾಯಿಸಿದಾಗ ಅಥವಾ ಗ್ರಹಗಳು ಒಂದರ ಜೊತೆ ಒಂದು ಸಂಯೋಗಗೊಂಡಾಗ ಶುಭ, ಅಶುಭ ಪರಿಣಾಮಗಳು ಬೀರುತ್ತದೆ. ಅದರಂತೆ ಫೆಬ್ರವರಿ 1 ರಂದು ಬುಧನು…

4 months ago

ಮಕರ ಸಂಕ್ರಾಂತಿಯ ದಿನ ಈ 5 ರಾಶಿಯವರ ಅದೃಷ್ಟ ಹೆಚ್ಚಾಗುತ್ತದೆಯಂತೆ

ಮಕರ ಸಂಕ್ರಾಂತಿ ಹಿಂದೂಗಳ ಮೊದಲ ಹಬ್ಬವಾಗಿದೆ. ಹಾಗಾಗಿ ಇದಕ್ಕೆ ವಿಶೇಷ ಮಹತ್ವವಿದೆ. ಇದು ಜನವರಿ 15ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವು ಮೂಲಕ…

4 months ago