ಕೆಲವು ವ್ಯಕ್ತಿಗಳು ಕಾಂಟ್ಯಾಕ್ಟ್ ಲೆನ್ಸ್ ಅನ್ನು ಬಳಸುತ್ತಾರೆ. ಕೆಲವರು ಕಣ್ಣಿನ ದೃಷ್ಟಿಗಾಗಿ ಬಳಸಿದರೆ, ಇನ್ನೂ ಕೆಲವರು ಸ್ಟೈಲ್ ಗಾಗಿ ಬಳಸುತ್ತಾರೆ. ಆದರೆ ಈ ಲೆನ್ಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಇಲ್ಲವಾದರೆ ಇದರಿಂದ ಕಣ್ಣಿಗೆ ಹಾನಿಯಾಗುತ್ತದೆ. ಹಾಗಾಗಿ ಲೇನ್ಸ್ ಗಳನ್ನು ಧರಿಸುವವರು... Read More