ಹಿಂದೂ ಧರ್ಮದಲ್ಲಿ ಶಂಖವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವುದೇ ಧಾರ್ಮಿಕ ಕಾರ್ಯಗಳನ್ನು ಪ್ರಾರಂಭಿಸುವಾಗ ಶಂಖವನ್ನು ಬಳಸುತ್ತಾರೆ. ಶಂಖ ಲಕ್ಷ್ಮಿದೇವಿಯ ವಾಸಸ್ಥಳವೆಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಶಂಖವನ್ನು ಪ್ರತಿದಿನ ಮನೆಯಲ್ಲಿ ಊದುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಧಾರ್ಮಿಕ ನಂಬಿಕೆಯ ಪ್ರಕಾರ ಪೂಜಾ ಪೀಠದ ಮೇಲೆ... Read More
ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಹಣಕಾಸಿನ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹಲವರು ಹಲವು ರೀತಿಯ ಪೂಜೆ ಪುನಸ್ಕಾರ, ಉಪವಾಸ, ವ್ರತಗಳನ್ನು ಮಾಡುತ್ತಾರೆ. ಆದರೆ ನೀವು ಎಷ್ಟೇ ಪೂಜೆ ವ್ರತಗಳನ್ನು ಮಾಡಿದರೂ... Read More
ಹಿಂದೂಧರ್ಮದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಯಾಕೆಂದರೆ ಮಹಿಳೆಯು ಲಕ್ಷ್ಮಿದೇವಿಯ ಸ್ವರೂಪವೆಂದು ನಂಬಲಾಗಿದೆ. ಹಾಗೇ ಲಕ್ಷ್ಮಿದೇವಿ ಮಹಿಳೆಯರ ಮೇಲೆ ಹೆಚ್ಚು ಕೃಪೆ ತೋರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯಲ್ಲಿ ಸಂಪತ್ತು ತುಂಬಿರಲು ಮಹಿಳೆಯರು ಮಲಗುವ ಮುನ್ನ ಈ ಕೆಲಸ ಮಾಡಿ.... Read More
ಹಿಂದೂ ಧರ್ಮದಲ್ಲಿ ಶುಕ್ರವಾರ ಸಂಪತ್ತಿನ ಅಧಿದೇವತೆ ಲಕ್ಷ್ಮಿದೇವಿಗೆ ಮೀಸಲಿಡಲಾಗಿದೆ. ಈ ದಿನ ಉಪವಾಸ ವ್ರತ ಮಾಡಿ ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮಿ ದೇವಿ ಸಂತೋಷಗೊಳ್ಳುತ್ತಾಳೆ. ಇದರಿಂದ ಸಕಲ ಸಂಪತ್ತು ಲಭಿಸುತ್ತದೆ. ಆದರೆ ಶುಕ್ರವಾರದಂದು ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ... Read More
ಮನೆಯನ್ನು ದಿನನಿತ್ಯ ಗುಡಿಸಲು ಪೊರಕೆಯನ್ನು ಬಳಸುತ್ತಾರೆ. ಪೊರಕೆಯಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ. ಹಾಗಾಗಿ ಈ ಪೊರಕೆಯನ್ನು ಬಳಸಿಕೊಂಡು ಲಕ್ಷ್ಮಿದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುವಂತೆ ಮಾಡಬಹುದು. ಹಾಗಾದ್ರೆ ಏನು ಮಾಡಬೇಕು ಎಂಬುದನ್ನು ತಿಳಿಯಿರಿ. ಪೊರಕೆಯನ್ನು ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ... Read More
ಲಕ್ಷ್ಮಿದೇವಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಆ ಮನೆಗೆ ಲಕ್ಷ್ಮಿದೇವಿಯ ಅನುಗ್ರಹ ದೊರೆತು ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆಯಂತೆ. ಹಾಗಾಗಿ ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡುವಾಗ ಈ ವಸ್ತುಗಳನ್ನು ಸೇರಿಸಿಕೊಂಡರೆ ಒಳ್ಳೆಯದಂತೆ. ಲಕ್ಷ್ಮಿಪೂಜೆ ಮಾಡುವಾಗ ಅರಿಶಿನ, ಕುಂಕುಮ, ಹಣ್ಣುಗಳು, ಹೂಗಳು ಇತ್ಯಾದಿಗಳನ್ನು ಇಡಬೇಕಂತೆ. ಇದರಿಂದ... Read More
ಹಿಂದೂಧರ್ಮದಲ್ಲಿ ಲಕ್ಷ್ಮಿದೇವಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಯಾಕೆಂದರೆ ಲಕ್ಷ್ಮಿದೇವಿ ಸಂಪತ್ತಿಗೆ ಅಧಿದೇವತೆ. ಈಕೆಯನ್ನು ಭಕ್ತಿಯಿಂದ ಪೂಜಿಸಿದರೆ ಮನೆಯಲ್ಲಿ ಸಂಪತ್ತು, ಸಮೃದ್ಧಿ ನೆಲೆಸಿರುತ್ತದೆಯಂತೆ. ಹಾಗಾಗಿ ಒಂದು ವೇಳೆ ನಿಮ್ಮ ಮನೆಗೆ ಧನ ಲಕ್ಷ್ಮಿ ಪ್ರವೇಶಿಸುತ್ತಿದ್ದರೆ ಆಗ ನಿಮಗೆ ಈ ಸಂಕೇತಗಳು ಸಿಗುತ್ತದೆಯಂತೆ. ನಿಮ್ಮ... Read More
ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಆಕೆಯನ್ನು ಸಂತೋಷ ಪಡಿಸಲು ಹಲವರು ಉಪವಾಸ ವ್ರತಗಳನ್ನು ಮಾಡುತ್ತಾರೆ. ಯಾಕೆಂದರೆ ಲಕ್ಷ್ಮಿ ಸಂತಸಗೊಂಡರೆ ಕುಟುಂಬದಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಹಾಗಾಗಿ ಲಕ್ಷ್ಮಿದೇವಿಯ ಅನುಗ್ರಹ ಪಡೆಯಲು ಶುಕ್ರವಾರದಂದು ಈ ಪರಿಹಾರಗಳನ್ನು ಮಾಡಿ. ಮೊದಲನೇಯದಾಗಿ... Read More
ವಾಸ್ತು ಪ್ರಕಾರ ಮನೆಯ ಸುತ್ತಮುತ್ತಲಿನ ವಸ್ತುಗಳು ಕೂಡ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಈ ಪರಿಣಾಮ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ. ಹಾಗಾಗಿ ಮನೆಯ ವಿಚಾರದಲ್ಲಿ ವಾಸ್ತು ನಿಯಮವನ್ನು ಪಾಲಿಸಬೇಕು. ಇಲ್ಲವಾದರೆ ಇದರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇವುಗಳನ್ನು ಮನೆಯಿಂದ ದೂರವಿಡಿ.... Read More