ಮಹಿಳೆಯರು ಹೆಚ್ಚಾಗಿ ಪಾದಗಳ ನೋವಿಗೆ ಒಳಗಾಗುತ್ತಾರೆ. ಅವರು ಪ್ರತಿದಿನ ಕೆಲಸದ ಕಾರಣ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಇದರಿಂದ ಪಾದಗಳ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಅವರ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ಮನೆಮದ್ದು. -ಅರಿಶಿನ... Read More