Kannada Duniya

hair dye

ಗರ್ಭಿಣಿಯರು ಹುಟ್ಟಲಿರುವ ಮಗುವಿನ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ಕಾರಣಕ್ಕೆ ಕೆಲವು ಮೇಕಪ್ ಉತ್ಪನ್ನಗಳನ್ನು ಬಳಸುವಾಗ ಅದು ಮಗುವಿನ ಮೇಲೆ ಯಾವ ರೀತಿಯ ಹಾನಿಕಾರಕ ಪ್ರಭಾವ ಬೀರಬಹುದು ಎಂಬುದನ್ನು ತಿಳಿದಿರಬೇಕು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಪರ್ಫ್ಯೂಮ್ ನಿಂದ ದೂರವಿರುವುದು ಒಳ್ಳೆಯದು. ಏಕೆಂದರೆ ಇದನ್ನು ತಯಾರಿಸುವಾಗ ಹಲವು ರಾಸಾಯನಿಕಗಳನ್ನು ಬಳಸಿರುತ್ತಾರೆ ಇದು ಮಹಿಳೆಯರಿಗೆ ಚರ್ಮದ ಅಲರ್ಜಿ ಅಥವಾ ತುರಿಕೆಗೆ ಕಾರಣವಾಗಬಹುದು ಹಾಗೂ ಹುಟ್ಟಲಿರುವ ಮಗುವಿನ ಮೇಲು ಕೆಟ್ಟ ಪರಿಣಾಮ ಬೀರಬಹುದು. ಎಷ್ಟೇ ಅಲ್ಲ ಬೆಳೆದರೂ ಸ್ವಲ್ಪ ಪ್ರಮಾಣದಲ್ಲಿ ಲಿಪ್ಸ್ಟಿಕ್ ನಿಮ್ಮ ದೇಹದೊಳಗೆ ಹೋಗಿಯೇ ಹೋಗುತ್ತದೆ. ಅದರಲ್ಲಿರುವ ಲೆಡ್ ಅಂಶ ಮಗುವಿಗೆ ಹಾನಿಯನ್ನುಂಟು ಮಾಡುತ್ತದೆ. ಖರ್ಜೂರ ಸೇವನೆ ಮೆದುಳು ಮತ್ತು ಮೂಳೆಗಳಿಗೆ ಪ್ರಯೋಜನಕಾರಿಯೇ….? ಗರ್ಭಿಣಿಯರ ತ್ವಚೆ ಸೂಕ್ಷ್ಮವಾಗಿರುತ್ತದೆ. ಈ ಅವಧಿಯಲ್ಲಿ ಹೇರ್ ರಿಮೂವರ್ ಕ್ರೀಮ್ ಗಳನ್ನು ಬಳಸುವುದರಿಂದ ಚರ್ಮದ ಅಲರ್ಜಿ ರಾಸಾಯನಿಕ ಭರಿತ ಈ ಕ್ರೀಮ್ ಗಳು ದೇಹದಲ್ಲಿ ಹಾರ್ಮೋನ್ ಬದಲಾವಣೆಗೆ ಕಾರಣವಾಗಬಹುದು. ಅದೇ ರೀತಿ ಈ ಅವಧಿಯಲ್ಲಿ ಕೂದಲಿನ ಬಣ್ಣ ಬದಲಾಯಿಸುವ ಹೇರ್ ಡೈಗಳನ್ನು ಬಳಸದಿರುವುದು ಒಳ್ಳೆಯದು.... Read More

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಅವರು ತಾವು ಸೇವಿಸುವ ಪ್ರತಿಯೊಂದು ಆಹಾರದ ಬಗ್ಗೆಯೂ ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ಅವರ ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ ಚರ್ಮಕ್ಕೆ ಕೆಲವು ಸೌಂದರ್ಯ ಉತ್ಪನ್ನಗಳನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...