God

ನೀವು ಹುಟ್ಟಿದ ದಿನದ ಮೇಲೆ ನಿಮ್ಮ ಸ್ವಭಾವವನ್ನು ತಿಳಿಯಿರಿ

ಮನುಷ್ಯ ಹುಟ್ಟಿದ ದಿನ , ತಾರೀಕು, ಗಂಟೆ, ರಾಶಿ, ನಕ್ಷತ್ರ ಮುಂತಾದವುಗಳ ಮೂಲಕ ಅವರ ಸ್ವಭಾವ ಎಂತಹದು ಎಂದು ತಿಳಿಯಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಒಬ್ಬೊಬ್ಬರು…

2 months ago

ಈ ದೇವರ ಮುಂದೆ ಉದ್ದವಾದ ಬತ್ತಿ ಇಟ್ಟು ದೀಪ ಹಚ್ಚಿದರೆ ಆರ್ಥಿಕ ನಷ್ಟವಾಗುತ್ತದೆಯಂತೆ

ಪ್ರತಿಯೊಬ್ಬರು ದೇವರ ಮುಂದೆ ಬೆಳಿಗ್ಗೆ ಮತ್ತು ಸಂಜೆಯ ವೇಳೆ ದೀಪವನ್ನು ಹಚ್ಚುವ ಮೂಲಕ ಪೂಜೆ ಮಾಡುತ್ತಾರೆ. ಹಾಗೇ ಈ ವೇಳೆ ಕೆಲವರು ಉದ್ದವಾದ ಬತ್ತಿಯನ್ನು ಇಟ್ಟರೆ ಕೆಲವರು…

2 months ago

ಸಮಸ್ಯೆಗಳನ್ನು ನಿವಾರಿಸಲು ಈ ದೇವರನ್ನು ಹೀಗೆ ಪೂಜೆ ಮಾಡಿ….!

ಶಿವ ಪಾರ್ವತಿಯ ಪುತ್ರ ಕಾರ್ತಿಕೇಯ ಬಹಳ ಶಕ್ತಿಶಾಲಿ ದೇವರುಗಳಲ್ಲಿ ಒಬ್ಬರು. ಇವರು ಮಕ್ಕಳಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಹಾಗಾಗಿ ನಿಮ್ಮ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾಗಿದ್ದರೆ…

3 months ago

ಪೂಜೆಯಲ್ಲಿ ಈ 3 ಬಣ್ಣದ ಹೂಗಳನ್ನು ಬಳಸಿದರೆ ಉತ್ತಮ ಫಲ ದೊರೆಯುತ್ತದೆಯಂತೆ

ದೇವರ ಪೂಜೆಗೆ ಹೂಗಳನ್ನು ಬಳಸುತ್ತಾರೆ. ಹೂಗಳಿಲ್ಲದೇ ಯಾವ ದೇವರ ಪೂಜೆಯು ಮನಸ್ಸಿಗೆ ತೃಪ್ತಿ ನೀಡುವುದಿಲ್ಲ. ಅಂದಮಾತ್ರಕ್ಕೆ ಬೇರೆ ಬೇರೆ ಬಣ್ಣದ ಹೂಗಳನ್ನು ದೇವರ ಪೂಜೆಗೆ ಬಳಸಬಾರದು. ಪೂಜೆಗೆ…

3 months ago

ಪೂಜೆಗೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿದುಕೊಳ್ಳಿ

ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ದೇವರ ಪೂಜೆ ಮಾಡುತ್ತಾರೆ. ಇದರಿಂದ ತಮ್ಮ ಮನೆಗೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ. ಆದರೆ ಪೂಜೆ ಮಾಡುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು.…

3 months ago

ಈ ದೇವರಿಗೆ ಈ ಹೂಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬೇಡಿ

ದೇವರ ಪೂಜೆ ಮಾಡಲು ಹೂಗಳು ಅಗತ್ಯವಾಗಿ ಬೇಕು. ದೇವರ ಫೋಟೊವನ್ನು ಹೂವಿನಿಂದ ಶೃಂಗರಿಸಿದರೆ ಮಾತ್ರ ಪೂಜೆ ಮಾಡಿದ ತೃಪ್ತಿ ಸಿಗುತ್ತದೆ. ಆದರೆ ಎಲ್ಲಾ ದೇವರಿಗೂ ಒಂದೇ ತರಹದ…

3 months ago

ನಿಮ್ಮ ಯಾವ ಸಮಸ್ಯೆಗೆ ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಎಂಬುದನ್ನು ತಿಳಿಯಿರಿ

ಹಿಂದೂಧರ್ಮದಲ್ಲಿ ಪ್ರತಿಯೊಂದು ದೇವರಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಮನುಷ್ಯರು ಕಷ್ಟ ಬಂದಾಗ ಇಷ್ಟವಾದ ದೇವರನ್ನು ಸ್ಮರಿಸುತ್ತಾರೆ. ಆದರೆ ನಮ್ಮ ಒಂದೊಂದು ಸಮಸ್ಯೆಗೂ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಹಾಗಾಗಿ…

3 months ago

ಸಮಸ್ಯೆಗಳು ನಿವಾರಣೆಯಾಗಲು ಯಾವ ದೇವರಿಗೆ ಯಾವ ದೀಪ ಬೆಳಗಬೇಕು ಗೊತ್ತಾ…?

ಎಲ್ಲರ ಮನೆಯಲ್ಲೂ ಪ್ರತಿದಿನ ದೇವರನ್ನು ಆರಾಧಿಸುವಾಗ ದೀಪವನ್ನು ಬೆಳಗಿಸುತ್ತಾರೆ. ದೀಪ ಬೆಳಗುವುದರಿಂದ ಕಷ್ಟದ ಕಾಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಯಾವ ರೀತಿಯ ಎಣ್ಣೆಯನ್ನು…

4 months ago

ದೇವರಿಗೆ ಅರ್ಪಿಸಿದ ಹೂವಿನಿಂದ ಹೀಗೆ ಮಾಡಿದರೆ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತದೆ…!

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವವಿದೆ. ದೇವರ ಪೂಜೆ ಮಾಡುವಾಗ ಎಲ್ಲರೂ ದೇವರಿಗೆ ಹೂವನ್ನು ಅರ್ಪಿಸುತ್ತಾರೆ. ಆದರೆ ಮರುದಿನ ಆ ಹೂವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಹೀಗೆ…

4 months ago

ಈ ತಪ್ಪನ್ನು ಮಾಡಬೇಡಿ ಅರಳೀಮರವನ್ನು ಪೂಜಿಸುವಾಗ…!

ಸನಾತನ ಕಾಲದಿಂದಲೂ ದೇವರ ಜೊತೆಗೆ ಪ್ರಕೃತಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕಾಗಿಯೇ ಹಿಂದೂಧರ್ಮದವರು ಸೂರ್ಯ, ಹಸು, ಚಂದ್ರ, ಮರಗಿಡಗಳನ್ನು ಪೂಜಿಸುತ್ತಾರೆ. ಮತ್ತು ಇವುಗಳಿಗೆ ಸಂಬಂಧಿಸಿದ ಹಬ್ಬಗಳನ್ನು ಆಚರಿಸುತ್ತಾರೆ.…

4 months ago