ರಾಗಿಯ ಸೇವನೆಯಿಂದ ಎಷ್ಟೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಗೊತ್ತೇ? ಕ್ಯಾಲ್ಸಿಯಂ ಪ್ರಮಾಣ ಹೆಚ್ಚಬೇಕೆಂದು ನಿತ್ಯ ಮಾತ್ರೆ ಸೇವಿಸುತ್ತೀರಾ. ಇಂದೇ ಅದನ್ನು ಬಿಟ್ಟು ಬಿಡಿ. ನಿಮ್ಮ ಆಹಾರದಲ್ಲಿ ರಾಗಿ ಸೇವಿಸಿ. ಇದರಿಂದ ಕ್ಯಾಲ್ಸಿಯಂ ಕೊರತೆಯ ಸಮಸ್ಯೆ ನಿಮ್ಮ ಹತ್ತಿರಕ್ಕೂ ಸುಳಿಯದು. ಮೂಳೆಗಳೂ ಇದರಿಂದ ಸೃಢವಾಗುತ್ತವೆ.... Read More