ಹಸಿರು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಇದು ಹಲವು ಕಾಯಿಲೆಗಳನ್ನು ನಿವಾರಿಸುತ್ತದೆ. ಆದರೆ ಹಾಗಲಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ನೀವು ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಪ್ರತಿದಿನ ಹಾಗಲಕಾಯಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದು ಮಧುಮೇಹ ಸಮಸ್ಯೆ... Read More
ದೇಹ ಆರೋಗ್ಯವಾಗಿರಲು ಹಲವು ಬಗೆಯ ಪೋಷಕಾಂಶಗಳು, ವಿಟಮಿನ್ ಗಳನ್ನು ಸೇವಿಸಬೇಕು. ಆದರೆ ನಿಮ್ಮ ಆಹಾರದಲ್ಲಿ ನಾರಿನಾಂಶವಿರುವುದು ಬಹಳ ಮುಖ್ಯ. ಇಲ್ಲವಾದರೆ ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಫೈಬರ್ ಕೊರತೆಯಾದರೆ ನಿಮ್ಮಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ. ಫೈಬರ್ ಕೊರತೆಯಾದಾಗ ಮಲಬದ್ಧತೆ ಸಮಸ್ಯೆ... Read More
ಫಿಟ್ ಆಗಿರಬೇಕು ಎಂಬುದು ಎಲ್ಲರ ಬಯಕೆಯೂ ಹೌದು. ಈ ಪ್ರಯತ್ನದಲ್ಲಿ ನೀವು ಸ್ವೀಟ್ ಕಾರ್ನ್ ಅನ್ನು ಬಳಸಿಕೊಳ್ಳಬಹುದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ. ಇದರಿಂದ ಹೊಟ್ಟೆಯ ಆರೋಗ್ಯಕ್ಕೂ ನೆರವಾಗಲಿದೆ. ಮೆಕ್ಕೆಜೋಳವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿ ಲುಟೀನ್ ಅಂಶವಿದ್ದು... Read More
ಪೇರಳೆ ಹಣ್ಣು ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಇದು ತುಂಬಾ ರುಚಿಕರವಾಗಿರುತ್ತದೆ. ಇದರಲ್ಲಿ ಹಲವು ಪೋಷಕಾಂಶಗಳಿವೆ. ಹಾಗಾಗಿ ಮಳೆಗಾಲದಲ್ಲಿ ಪೇರಳೆ ಹಣ್ಣುಗಳನ್ನು ಸೇವಿಸಿ ಈ ಪ್ರಯೋಜನವನ್ನು ಪಡೆಯಿರಿ. ಪೇರಳೆ ಹಣ್ಣಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುತ್ತದೆ. ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ.... Read More
ಆಹಾರದಲ್ಲಿ ಫೈಬರ್ ಅಂಶಗಳನ್ನು ಹೆಚ್ಚು ಸೇವಿಸುವುದರ ಮೂಲಕ ನೀವು ಆರೋಗ್ಯವಂತರಾಗಬಹುದು ಮಾತ್ರವಲ್ಲ ದೇಹದ ಹೆಚ್ಚುವರಿ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗಿದ್ದರೆ ಫೈಬರ್ ಅಂಶ ಹೆಚ್ಚಿರುವ ವಸ್ತುಗಳು ಯಾವುವು? ಅಗಸೆ ಬೀಜಗಳನ್ನು ನೆನೆಹಾಕಿ ನಿಮ್ಮ ಅಡುಗೆಯಲ್ಲಿ ಸೇರಿಸಿಕೊಳ್ಳಿ. ಇದರಿಂದ ಹೆಚ್ಚು ಹೊತ್ತು ನಿಮಗೆ ಹಸಿವಾಗುವುದಿಲ್ಲ... Read More
ದಿನಾ ಒಂದೇ ಬಗೆಯ ಅಡುಗೆ ತಿಂದು ತಿಂದು ಬೇಜಾರಾಗಿದ್ದರೆ ಒಮ್ಮೆ ಈ ರೀತಿಯಾಗಿ ಕಿಚಡಿ ಮಾಡಿಕೊಂಡು ಸವಿದು ನೋಡಿ. ಇದರಲ್ಲಿ ನಾರಿನಾಂಶವಿರುವುದರಿಂದ ದೇಹದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮಕ್ಕಳಿಗೂ ಕೂಡ ಇದನ್ನು ಮಾಡಿಕೊಡಬಹುದು. ಬೇಕಾಗುವ ಸಾಮಗ್ರಿಗಳು: ಅಕ್ಕಿ-1 ಕಪ್, ಹೆಸರು ಬೇಳೆ-1/2... Read More
ಮೊಳಕೆ ಕಾಳುಗಳಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೆಚ್ಚಿನ ಫೈಬರ್ ಇದು ಹೃದಯದ ಆರೋಗ್ಯದಿಂದ ಹಿಡಿದು ತೂಕ ಇಳಿಸುವ ತನಕ ಹಲವು ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ. ಅಧ್ಯಯನಗಳ ಪ್ರಕಾರ ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗದಿಂದ ದೂರವಿರಬಹುದು. ಅವು ಕ್ಯಾನ್ಸರ್... Read More
ಮೇಕಪ್ ಇಲ್ಲದೆಯೂ ಮುಖ ಪಳಪಳ ಹೊಳೆಯುತ್ತಿರಬೇಕು ಎಂಬುದು ಬಹುತೇಕ ಹೆಣ್ಣು ಮಕ್ಕಳ ಬಯಕೆ. ಇದಕ್ಕಾಗಿ ಅವರು ಹಲವು ಪ್ರಯೋಗಗಳನ್ನು ನಡೆಸಿರುತ್ತಾರೆ. ಆದರೆ ಅದು ಸುಲಭದ ಕೆಲಸವಲ್ಲ. ದೇಹದಲ್ಲಿ ವಿಷಕಾರಿ ಅಂಶಗಳು ತುಂಬುತ್ತಾ ಹೋದಂತೆ ಅದು ಮೊಡವೆಯ ಮೂಲಕ ಮುಖದ ಮೇಲೆ ಪ್ರದರ್ಶನಗೊಳ್ಳುತ್ತದೆ.... Read More
ಹೆಸರು ಕಾಳು ಶತಮಾನಗಳಿಂದ ಭಾರತೀಯ ಪಾಕಪದ್ದತಿಯಲ್ಲಿ ಪ್ರಧಾನವಾಗಿರುವ ಜನಪ್ರಿಯ ದ್ವಿದಳ ಧಾನ್ಯವಾಗಿದೆ. ಈ ಪೌಷ್ಟಿಕ ಆಹಾರವು ಗರ್ಭಿಣಿ ಮಹಿಳೆಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಪ್ರೋಟೀನ್, ಕಬ್ಬಿಣಾಂಶ ಮತ್ತು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಮೊಳಕೆಯೊಡೆದ ಈ ಕಾಳಿನಿಂದ ಸೂಪ್... Read More
ಕಾರ್ನ್ ಫ್ಲೇಕ್ಸ್ ಒಂದು ಜನಪ್ರಿಯ ಆಹಾರ. ಇವುಗಳನ್ನು ತ್ವರಿತ ಉಪಾಹಾರವಾಗಿ ಬಳಸಲಾಗುತ್ತದೆ. ಇದು ಜೀವಸತ್ವ ಮತ್ತು ಖನಿಜಗಳಿಂದ ಮಾತ್ರವಲ್ಲ ಅಗತ್ಯವಾದ ಪೋಷಕಾಂಶಗಳಿಂದ ತುಂಬಿದೆ. ಇದರಲ್ಲಿ ಕಡಿಮೆ ಕೊಬ್ಬಿನ ಅಂಶವಿದೆ ಮತ್ತು ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದೆಲ್ಲದರಿಂದ ಕಾರ್ನ್ ಫ್ಲೇಕ್ಸ್ ಆರೋಗ್ಯಕರ... Read More