Kannada Duniya

Fertility

ಇಂದಿನ ಕಾಲದಲ್ಲಿ ಅನೇಕ ಪುರುಷರು ಮಧುಮೇಹದಿಂದ ಹಿಡಿದು ಕೊಲೆಸ್ಟ್ರಾಲ್ ಮತ್ತು ಫಲವತ್ತತೆಯವರೆಗಿನ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಈ ಎಲ್ಲದಕ್ಕೂ ಮುಖ್ಯ ಕಾರಣ ಆಹಾರ ಪದ್ಧತಿ, ವ್ಯಾಯಾಮವಿಲ್ಲದ ದಿನಚರಿ ಮತ್ತು ಒತ್ತಡ. ನಪುಂಸಕತ್ವಕ್ಕೆ  ಕಾರಣ  ಪುರುಷರಲ್ಲಿ ಉತ್ಸಾಹದ ಕೊರತೆ ಮಾತ್ರವಲ್ಲ, ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗುವುದು.... Read More

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕಾಡುವಂತಹ ಬಹುದೊಡ್ಡ ಸಮಸ್ಯೆ ಎಂದರೆ ಅದು ಬಂಜೆತನದ ಸಮಸ್ಯೆ. ಇದರಿಂದ ಹೆಚ್ಚಿನ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದರೆ ಈ ಬಂಜೆತನಕ್ಕೆ ಮಹಿಳೆಯರಲ್ಲಿ ಕಂಡುಬರುವಂತಹ ಈ ಆರೋಗ್ಯ ಸಮಸ್ಯೆಗಳೇ ಕಾರಣವಂತೆ. ಗರ್ಭಕಂಠದ ಲೋಳೆಯಲ್ಲಿ ಸಮಸ್ಯೆ ಇದ್ದರೆ ಬಂಜೆತನದ ಸಮಸ್ಯೆ... Read More

ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಬಂಜೆತನದ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಅವರ ಫಲವತ್ತತೆಯ ಮಟ್ಟ ಕಡಿಮೆ ಇರುವುದೇ ಕಾರಣವಾಗಿದೆ. ಹಾಗಾಗಿ ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಈ ಬೀಜವನ್ನು ಬಳಸಿ. ಕುಂಬಳಕಾಯಿಯ ಬೀಜಗಳಿಂದ ಪುರುಷರ ಫಲವತ್ತತೆಯನ್ನು ಹೆಚ್ಚಿಸಬಹುದು. ಇದು ನಿದ್ರೆಯ ಮಟ್ಟವನ್ನು ಹೆಚ್ಚಿಸುತ್ತದೆ.... Read More

ಕೆಲವರು ಹೆಚ್ಚು ಹೊತ್ತು ಮೊಬೈಲ್ ಅನ್ನು ಬಳಸುತ್ತಾರೆ. ಇದರಿಂದ ನಿಮ್ಮ ಮೆದುಳು ಮತ್ತು ಕಣ್ಣಿುನ ಮೇಲೆ ಹೆಚ್ಚು ಹಾನಿಯಾಗುತ್ತದೆ ಎಂಬುದು ಹಲವರಿಗೆ ತಿಳಿದಿದೆ. ಆದರೆ ಹೆಚ್ಚು ಮೊಬೈಲ್ ಬಳಕೆಯಿಂದ ನಿಮ್ಮ ಇತರ ಕೆಲವು ಅಂಗಗಳು ಹಾನಿಗೊಳಗಾಗುತ್ತದೆಯಂತೆ. ಹೆಚ್ಚು ಮೊಬೈಲ್ ಬಳಕೆಯಿಂದ ನಿಮ್ಮ... Read More

ಗರ್ಭ ಧರಿಸಲು ಪ್ರಯತ್ನಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ನಿಮ್ಮ ಫಲವತ್ತತೆಯ ಮೇಲೆ ಆಗಬಹುದು. ಹಾಗಾಗಿ ನೀವು ಈ ಸಮಯದಲ್ಲಿ ಇಂತಹ ಆಹಾರಗಳನ್ನು ಸೇವಿಸಬೇಡಿ. ಚೀಸ್ ಅನ್ನು ಮಹಿಳೆಯರು ಸೇವಿಸಬೇಡಿ. ಇದರಲ್ಲಿ ಲಿಸ್ಟೀರಿಯಾ ಕಾಯಿಲೆ... Read More

ಮಗು ಮಾಡಿಕೊಳ್ಳಬೇಕು ಎಂದಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಮೊದಲಿಗೆ ನೀವು ಸಮತೋಲನದ ಆಹಾರ ಸೇವನೆ ಮಾಡಿ. ನಿಮ್ಮ ಆಹಾರಗಳಲ್ಲಿ ಪ್ರೊಟೀನ್, ಖನಿಜಾಂಶ ಹಾಗೂ ಪೌಷ್ಟಿಕಾಂಶಗಳಿರಲಿ. ಹಣ್ಣು, ತರಕಾರಿ, ಕಾಳು, ಧಾನ್ಯಗಳನ್ನು ಧಾರಾಳವಾಗಿ ಸೇವಿಸಿ.... Read More

ಅಧ್ಯಯನದ ಪ್ರಕಾರ, ಬಂಜೆತನವು ಜಾಗತಿಕವಾಗಿ 186 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂಖ್ಯೆಯ ಸಂದರ್ಭಗಳಲ್ಲಿ, ಸಮಸ್ಯೆಗೆ ಸರಿಯಾದ ಕಾರಣವನ್ನು ಕಂಡುಹಿಡಿಯಲಾಗುವುದಿಲ್ಲ. ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಕೆಲವು ಅಂಶಗಳು ಅಂಡೋತ್ಪತ್ತಿ, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್), ಮತ್ತು ಲೂಪಸ್ ಮತ್ತು... Read More

ಆರೋಗ್ಯಕರ ದೇಹಕ್ಕೆ ಉತ್ತಮ ಆಹಾರ ಮತ್ತು ಉತ್ತಮ ಜೀವನಶೈಲಿಯೊಂದಿಗೆ ಉತ್ತಮ ನಿದ್ರೆಯೂ ಬೇಕು. ರಾತ್ರಿ ಬಟ್ಟೆ ಕಳಚಿ ಮಲಗಿದರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆಯೂ ಬೇಕು. ರಾತ್ರಿ ಬಟ್ಟೆ ಇಲ್ಲದೆ ಮಲಗಿದರೆ ಅದರಿಂದ ದೇಹಕ್ಕೆ ಹಲವಾರು... Read More

ಯೋಗಾಸನ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ಕಾಯಿಲೆಗಳನ್ನು ದೂರಮಾಡಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಯೋಗಾಸನಗಳನ್ನು ಮಾಡುತ್ತಾರೆ. ಆದರೆ ಯೋಗಾಸನ ಮಾಡುವುದರಿಂದ ಮಹಿಳೆಯರಲ್ಲಿ ಫಲವತ್ತತೆ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಿರಿ. ಕೆಲವು ಅಧ್ಯಯನಗಳ ಪ್ರಕಾರ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರಿಗೆ... Read More

ನಿಮ್ಮ ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ವಯಸ್ಸಾದಂತೆ ಹಲವಾರು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಅದರಂತೆ 30ನೇ ವಯಸ್ಸಿನ ನಂತರ ಮಹಿಳೆಯರಲ್ಲಿ ಈ ಅಪಾಯಗಳು ಕಾಡುತ್ತದೆಯಂತೆ. 30ನೇ ವಯಸ್ಸಿನ ನಂತರ ಮಹಿಳೆಯ ಮೂಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...