Family

ಲವ್/ಅರೇಂಜ್ ಮ್ಯಾರೇಜ್, ಯಾವುದು ಬೆಸ್ಟ್?

ಲವ್ ಮ್ಯಾರೇಜ್ ಗಳಲ್ಲಿ ಹೊಂದಾಣಿಕೆ ಹೆಚ್ಚಿರುತ್ತದೆ ಎಂದು ವಾದಿಸುವವರು ನೀವಾಗಿದ್ದರೆ ಇಲ್ಲಿ ಕೇಳಿ. ಲವ್ ಮ್ಯಾರೇಜ್ ಗೆ ಹೋಲಿಸಿದರೆ ಅರೇಂಜ್ಡ್ ಮ್ಯಾರೇಜ್ ಗಳಲ್ಲಿ ವಿಚ್ಛೇದನದ ಪ್ರಮಾಣ ಕಡಿಮೆ…

2 months ago

ಏಪ್ರಿಲ್ 13ರಂದು ಸೂರ್ಯ-ಗುರುವಿನ ಸಂಯೋಗ; ಈ ರಾಶಿಯವರು ಐಷರಾಮಿ ಜೀವನ ನಡೆಸಲಿದ್ದಾರೆ

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಏಪ್ರಿಲ್ 13ರಂದು ಸೂರ್ಯನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಮೇಷರಾಶಿಯಲ್ಲಿ ಗುರುವು ಇರುವ…

2 months ago

ಮಾರ್ಚ್ 31ರಂದು ರಾಹು-ಶುಕ್ರನ ಸಂಯೋಗ; ಈ ರಾಶಿಯವರಿಗೆ ಯಶಸ್ಸು ಲಭಿಸಲಿದೆ

ಗ್ರಹಗಳ ರಾಶಿ ಚಿಹ್ನೆಗಳ ಬದಲಾದಾಗ ಅದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಾರ್ಚ್ 31ರಂದು ಶುಕ್ರನು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ರಾಹು ಈಗಾಗಲೇ ಧನು…

2 months ago

ಹೋಲಿಕಾ ದಹನದ ದಿನ ಈ ತಂತ್ರಗಳನ್ನು ಮಾಡಿದರೆ ಸಮಸ್ಯೆಗಳನ್ನು ನಿವಾರಿಸಬಹುದು

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ರಾತ್ರಿ ಹೋಲಿಕಾ ದಹನವನ್ನು ಆಚರಿಸಲಾಗುತ್ತದೆ. ಈ ದಿನ ಕೆಟ್ಟ ದನ್ನು ಸುಟ್ಟು ಹಾಕಿ ಧರ್ಮವನ್ನು ಸ್ಥಾಪಿಸುವುದು ಅದರ ಸಂಕೇತವಾಗಿದೆ. ಹಾಗಾಗಿ ಈ…

2 months ago

ಈ ದೇವರ ಮುಂದೆ ಉದ್ದವಾದ ಬತ್ತಿ ಇಟ್ಟು ದೀಪ ಹಚ್ಚಿದರೆ ಆರ್ಥಿಕ ನಷ್ಟವಾಗುತ್ತದೆಯಂತೆ

ಪ್ರತಿಯೊಬ್ಬರು ದೇವರ ಮುಂದೆ ಬೆಳಿಗ್ಗೆ ಮತ್ತು ಸಂಜೆಯ ವೇಳೆ ದೀಪವನ್ನು ಹಚ್ಚುವ ಮೂಲಕ ಪೂಜೆ ಮಾಡುತ್ತಾರೆ. ಹಾಗೇ ಈ ವೇಳೆ ಕೆಲವರು ಉದ್ದವಾದ ಬತ್ತಿಯನ್ನು ಇಟ್ಟರೆ ಕೆಲವರು…

2 months ago

ಸಂಸಾರದ ಬಿರುಕಿಗೆ ಇವೇ ಮುಖ್ಯ ಕಾರಣ!

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ. ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ. ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.  

2 months ago

ನಿಮ್ಮಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಲು ಈ ಕೆಲಸ ಮಾಡಿ

ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರೀತಿ ಇರುತ್ತದೆ. ಇದು ಒಂದು ಅದ್ಭುತವಾದ ಭಾವನೆ. ಆದರೆ ಈ ಪ್ರೀತಿಯ ಭಾವನೆ ಮೂಡಲು ನಮ್ಮ ದೇಹದ ಕೆಲವು ಹಾರ್ಮೋನ್ ಗಳು ಕಾರಣವಾಗಿದೆಯಂತೆ. ಹಾಗಾಗಿ…

3 months ago

ಮಹಾಶಿವರಾತ್ರಿಯ ದಿನದಂದು ಈ ವಸ್ತುಗಳನ್ನು ಮನೆಗೆ ತಂದರೆ ಶಿವನ ಆಶೀರ್ವಾದ ದೊರೆಯುತ್ತದೆಯಂತೆ

ಹಿಂದೂಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದೆ. ಈ ಹಬ್ಬ ಪ್ರತಿವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8ರಂದು ಬಂದಿದೆ. ಈ…

3 months ago

ಈ ಸಮಸ್ಯೆ ಇರುವ ಪುರುಷರ ಕುಟುಂಬ ಸದಸ್ಯರಿಗೆ ಕ್ಯಾನ್ಸರ್ ಬರುವ ಅಪಾಯವಿದೆಯಂತೆ!

ಪುರುಷರು ಇಂದಿನ ದಿನಗಳಲ್ಲಿ ಹೆಚ್ಚು ಸಮಯ ಕೆಲಸದಲ್ಲೇ ಬ್ಯುಸಿಯಾಗಿರುತ್ತಾರೆ. ಇದರಿಂದ ಅವರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಇದನ್ನು ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಮುಂದೆ ನಿಮ್ಮ…

3 months ago

ಕನಸಿನಲ್ಲಿ ಬೋಳು ತಲೆಯ ವ್ಯಕ್ತಿಯನ್ನು ನೋಡುವುದು ಶುಭವೇ? ಅಶುಭವೇ?

ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕನಸು ಕಾಣುವುದು ಒಳ್ಳೆಯದು. ಯಾಕೆಂದರೆ ಇದು ನಮ್ಮ ಭವಿಷ್ಯದಲ್ಲಿ ನಡೆಯುವುದರ ಬಗ್ಗೆ ಸೂಚನೆ ನೀಡುತ್ತದೆಯಂತೆ. ಅದರಂತೆ ನಿಮ್ಮ ಕನಸಿನಲ್ಲಿ ಬೋಳು ತಲೆಯ…

3 months ago