ಪುಟ್ಟ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿ ಕಂಡರೂ ಕಡಿಮೆ. ಕೆಲವು ಮಕ್ಕಳ ಹಣೆಭಾಗ ನಮ್ಮ ದೇಹಕ್ಕೆ ತಾಗಿದಾಗ ಬಿಸಿ ಎನಿಸುತ್ತದೆ ಆದರೆ ಮಕ್ಕಳಿಗೆ ಜ್ವರ ಇರುವುದಿಲ್ಲ. ಇದು ಸಹಜಕ್ರಿಯೆಯೇ…? ಮಗುವನ್ನು ಮಲಗಿಸಿದ ಕೋಣೆ ಬಿಸಿಯಾಗಿದ್ದರೆ ಇದು ಮಗುವಿನ ತಲೆ ಹಾಗೂ ಉಳಿದ... Read More
ಕೆಲವರು ಕಣ್ಣಿಗೆ ಕಂಡದ್ದನ್ನು ಮನಸ್ಸಿಗೆ ತೋಚಿದನ್ನು ಬಡಬಡಾಯಿಸುತ್ತಾ ಇರುತ್ತಾರೆ. ಅವರು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದೇ ಇಲ್ಲ. ಇನ್ನು ಕೆಲವರು ಯಾವ ಸಂಗತಿಯನ್ನೂ ಹಂಚಿಕೊಳ್ಳುವುದಿಲ್ಲ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಇಂಥವರು ಹಲವು ಸಮಸ್ಯೆಗಳಿಂದ ಬಳಲುತ್ತಾರೆ ಎನ್ನುತ್ತದೆ ವೈದ್ಯಲೋಕ. ಮಹಿಳೆಯರು ಅತ್ತು ದುಃಖ... Read More
ಕೆಲವರು ಕಣ್ಣಿಗೆ ಕಂಡದ್ದನ್ನು ಮನಸ್ಸಿಗೆ ತೋಚಿದನ್ನು ಬಡಬಡಾಯಿಸುತ್ತಾ ಇರುತ್ತಾರೆ. ಅವರು ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದೇ ಇಲ್ಲ. ಇನ್ನು ಕೆಲವರು ಯಾವ ಸಂಗತಿಯನ್ನೂ ಹಂಚಿಕೊಳ್ಳುವುದಿಲ್ಲ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ಇಂಥವರು ಹಲವು ಸಮಸ್ಯೆಗಳಿಂದ ಬಳಲುತ್ತಾರೆ ಎನ್ನುತ್ತದೆ ವೈದ್ಯಲೋಕ. ಮಹಿಳೆಯರು ಅತ್ತು... Read More
ಮಕ್ಕಳು ಹಲ್ಲುಕಡಿಯುವುದನ್ನು ಗಮನಿಸಿರಬಹುದು. ಹೆಚ್ಚಿನ ತಾಯಂದಿರು ಇದೊಂದು ಅಸಹಜ ಕ್ರಿಯೆ ಎಂಬ ಸಂಶಯ ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ 10 ತಿಂಗಳ ಬಳಿಕ ಮಕ್ಕಳು ಹಲ್ಲು ಕಡಿಯುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಮಕ್ಕಳಿಗೆ ಕೆಳಗಿನ ಹಲ್ಲುಗಳ ಒಂದೊಂದಾಗಿ ಹುಟ್ಟಲಾರಂಭಿಸುತ್ತವೆ. ಈ ಅವಧಿಯಲ್ಲಿ ಮಕ್ಕಳು... Read More
ಹೃದಯಾಘಾತ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಎದೆ ನೋವು, ಉಸಿರಾಟದ ಸಮಸ್ಯೆ, ಚಳಿಯಲ್ಲೂ ಬೆವರುವುದು, ವಾಂತಿಯ ಲಕ್ಷಣ, ದೇಹದ ಮೇಲ್ಭಾಗದಲ್ಲಿ ನೋವು ಹಾಗೂ ಸುಸ್ತಾದ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮಹಿಳೆಯರಲ್ಲಿ ಈ ಯಾವ ಲಕ್ಷಣಗಳೂ ಸರಿಯಾಗಿ ಕಾಣಿಸಿಕೊಳ್ಳದೆ ಹೋಗುವ ಸಂಭವವಿದೆ. -ಶೇ. 50ಕ್ಕೂ... Read More
ಬಿಕ್ಕಳಿಕೆ ಹೇಳದೆ ಬರುವ ಅತಿಥಿ. ಕೆಲವೊಮ್ಮೆ ಇದು ಬಹಳ ಸಮಯದ ತನಕ ನಿಮ್ಮನ್ನು ಬಿಟ್ಟು ದೂರವಾಗುವುದೇ ಇಲ್ಲ. ಮನೆಯಲ್ಲಿರುವ ಹಿರಿಯರು, ಯಾರಾದರೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿರಬಹುದು ಎಂದೋ ಎನನ್ನಾದರೂ ಕದ್ದು ತಿಂದಿದ್ದೀ ಎಂದೋ ಹೇಳುತ್ತಿರುತ್ತಾರೆ. ಆದರೆ ಇದಕ್ಕೆ ಬೇರೆಯದೇ ಆದ ವೈಜ್ಞಾನಿಕ ಕಾರಣವಿದೆ.... Read More
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ತಿಳಿದೂ ಈ ಅಭ್ಯಾಸ ಬಿಡಲಾಗುತ್ತಿಲ್ಲ ಎಂಬುವವರಿಗೆ ವೈದ್ಯರು ನೀಡುವ ಸಲಹೆ ಏನೆಂದರೆ: ಧೂಮಪಾನ ತ್ಯಜಿಸಿದ ಎಂಟು ಗಂಟೆಗಳ ಬಳಿಕ ದೇಹದ ರಕ್ತದಲ್ಲಿ ನಿಕೋಟಿನ್ ಹಾಗೂ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹದಲ್ಲಿ... Read More
ಕೊರೊನಾ ವ್ಯಕ್ತಿಯ ಸಂಪರ್ಕದಿಂದ ನಿಮಗೆ ಬಹುಬೇಗ ಸೋಂಕು ಅಂಟಬಹುದು. ಆದರೆ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು ಗೊತ್ತೇ? ಈ ಸೋಂಕನ್ನು ಇನ್ನೊಬ್ಬರಿಗೆ ಹರಡಬಾರದು ಎಂಬ ಕಾರಣಕ್ಕೆ 17 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗಿರಿ. ಮನೆಯಲ್ಲೇ... Read More