Kannada Duniya

Dance

ಪ್ರತಿಯೊಬ್ಬರೂ ರಾತ್ರಿ ನಿದ್ರೆಯಲ್ಲಿ ಕನಸು ಕಾಣುತ್ತಾರೆ. ಕೆಲವು ಕನಸುಗಳು ಭಯವನ್ನು ಹುಟ್ಟಿಸಿದರೆ ಕೆಲವು ಖುಷಿಯನ್ನು ನೀಡುತ್ತದೆ. ಹಾಗಾದ್ರೆ ನೀವು ಕನಸಿನಲ್ಲಿ ನೃತ್ಯ ಮಾಡುವುದನ್ನು ನೋಡುವುದು ಶುಭವೇ? ಎಂಬುದನ್ನು ತಿಳಿಯಿರಿ. ಕನಸಿನಲ್ಲಿ ನೀವು ಪಾರ್ಟಿಯಲ್ಲಿ ಯಾರಾದರೂ ನೃತ್ಯ ಮಾಡುವುದನ್ನು ನೋಡಿದರೆ ಅಶುಭವಂತೆ. ಇದರರ್ಥ... Read More

ಹಿಂದೂಧರ್ಮದಲ್ಲಿ ಮನೆಯಲ್ಲಿ ದೇವರ ಮೂರ್ತಿಯನ್ನು ಇಟ್ಟು ಪ್ರತಿದಿನ ಪೂಜೆ ಮಾಡುತ್ತಾರೆ. ಆದರೆ ಎಲ್ಲಾ ದೇವರ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು. ಇದರಿಂದ ಕೆಲವೊಮ್ಮೆ ಕೆಟ್ಟದಾಗುತ್ತದೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವಾಗಲೂ ಒಂದೇ ಗಣೇಶನ ವಿಗ್ರಹವನ್ನು ಮಾತ್ರ ಇಡಬೇಕು. ಅದರಲ್ಲೂ... Read More

ತಿಂಗಳ ರಜಾ ದಿನಗಳಲ್ಲಿ ವ್ಯಾಯಾಮ ಮಾಡಬಹುದೇ ಎಂಬ ಪ್ರಶ್ನೆಯನ್ನು ಬಹುತೇಕರು ಕೇಳುತ್ತಿರುತ್ತಾರೆ. ನುರಿತ ತಜ್ಞರು ಏನೆನ್ನುತ್ತಾರೆ ಕೇಳೋಣ… -ತಿಂಗಳಿಗೆ ಮೂರು ದಿನಗಳ ಕಾಲ ನೀವು ಎಲ್ಲಾ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೂ ಮನೆಯಲ್ಲಿ ಸರಳವಾದ ಬೆಂಡ್, ಟ್ವಿಸ್ಟ್ ಅಥವಾ ಇತರ ತಂತ್ರಗಳನ್ನು ಬಳಸಿಕೊಂಡು... Read More

ಲಕ್ಷ್ಮೀದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯುತ್ತಾರೆ. ಹಾಗಾಗಿ ನಿಮ್ಮ ಆರ್ಥಿಕ ಜೀವನ ಉತ್ತಮವಾಗಿರಲು ಲಕ್ಷ್ಮಿದೇವಿಯ ಅನುಗ್ರಹ ಪಡೆಯಬೇಕು. ಹಾಗೇ ನಿಮ್ಮ ಮೇಲೆ ಈಗಾಗಲೇ ಲಕ್ಷ್ಮಿದೇವಿಯ ಅನುಗ್ರಹವಿದೆ ಎಂಬುದನ್ನು ಈ ಮೂಲಕ ತಿಳಿಯಿರಿ. ನಿಮ್ಮ ಕನಸಿನಲ್ಲಿ ಬಿಲದಲ್ಲಿ ಅಡಗಿರುವ ಹಾವು ಕಾಣಿಸಿಕೊಂಡರೆ ನಿಮಗೆ... Read More

ಮಕ್ಕಳನ್ನು ಯಾವಾಗಲೂ ಸುಮ್ಮನೆ ಕುಳಿತುಕೊಳ್ಳಲು ಬಿಡಬಾರದು. ಅವರು ಯಾವಾಗಲೂ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ಮಕ್ಕಳು ತುಂಚಾ ಚುರುಕಾಗುತ್ತಾರೆ. ಹಾಗಾಗಿ ನಿಮ್ಮ ಮಕ್ಕಳನ್ನು ಸಕ್ರಿಯವಾಗಿಲು ಈ ಚಟುವಟಿಕೆಗಳನ್ನು ಮಾಡಿಸಿ. ಬಾಲ್ಯದಲ್ಲಿ ಮಕ್ಕಳಿಗೆ ಕಣ್ಣಾಮುಚ್ಚಲೆ ಆಟವನ್ನು ಆಡಿಸಿ.ಇದರಿಂದ ಅವರಿಗೆ ಭಯ ಕಡಿಮೆಯಾಗುತ್ತದೆ. ಇದರಿಂದ ಅವರ... Read More

ಆರೋಗ್ಯಕರ ದೇಹ ಮತ್ತು ಮನಸ್ಸು ಪ್ರತಿ ಜೀವಿಗೂ ಮುಖ್ಯವಾಗಿದೆ. ನೃತ್ಯಗಾರರಿಗೆ ದೇಹವು ಮುಖ್ಯ ಸಾಧನವಾಗಿದೆ. ನೃತ್ಯ ಒಂದು ಅಸಾಧಾರಣ ದೈಹಿಕ ಚಟುವಟಿಕೆಯಾಗಿದ್ದು, ಇದು ಫಿಟ್ ನೆಸ್ ಕಾಪಾಡಲು ಸಹಕಾರಿಯಾಗಿದೆ. ಅಲ್ಲದೇ ಇವರಿಗೆ ಕೆಲವು ಯೋಗಗಳು ಸಹಕಾರಿಯಾಗಿವೆ. ಹಾಗಾಗಿ ನರ್ತಕರು ಈ ಯೋಗಗಳನ್ನು... Read More

ಸ್ವಪ್ನ ಶಾಸ್ತ್ರದ ಪ್ರಕಾರ ಕನಸು ಭವಿಷ್ಯದ ಕನ್ನಡಿಯಾಗಿದೆ. ಜೀವನದಲ್ಲಿ ಮುಂದೆ ನಡೆಯುವುದನ್ನು ನಾವು ಕನಸಿನಿಂದ ತಿಳಿಯಬಹುದು. ಕನಸು ಹಣ, ಜೀವನ, ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಸುತ್ತದೆ. ಹಾಗಾಗಿ ಕನಸಿನಲ್ಲಿ ಈ ವಿಚಾರಗಳು ಬಂದರೆ ನಿಮಗೆ ಹಣ ಬರಲಿದೆ ಎಂದರ್ಥವಂತೆ. ಮಲಗುವಾಗ ಕನಸಿನಲ್ಲಿ... Read More

ಕೊರೋನಾ ಬಂದು ಮಕ್ಕಳಿಗೆ ಮನೆಯಲ್ಲೇ ಪಾಠ ಆರಂಭವಾದ ಬಳಿಕ ಮೊಬೈಲ್ ಅನಿವಾರ್ಯ ಎಂಬಂತಾಗಿದೆ. ಈ ಎಡಿಕ್ಷನ್ ನಿಂದ ಹೊರಬರಲು ಮಕ್ಕಳಿಗೂ ಸಾಧ್ಯವಾಗುತ್ತಿಲ್ಲ. ಹೆತ್ತವರಿಗೂ ಅವರನ್ನು ಹೊರಜಗತ್ತಿಗೆ ಪರಿಚಯಿಸುವ ವಿಧಾನ ತಿಳಿಯುತ್ತಿಲ್ಲ. ಅದಕ್ಕಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ. -ಮಕ್ಕಳಿಗೆ ಮೊಬೈಲ್ ಟ್ಯಾಬ್... Read More

ತಿಂಗಳ ರಜಾ ದಿನಗಳಲ್ಲಿ ವ್ಯಾಯಾಮ ಮಾಡಬಹುದೇ ಎಂಬ ಪ್ರಶ್ನೆಯನ್ನು ಬಹುತೇಕರು ಕೇಳುತ್ತಿರುತ್ತಾರೆ. ನುರಿತ ತಜ್ಞರು ಏನೆನ್ನುತ್ತಾರೆ ಕೇಳೋಣ… ತಿಂಗಳಿಗೆ ಮೂರು ದಿನಗಳ ಕಾಲ ನೀವು ಎಲ್ಲಾ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದಿದ್ದರೂ ಮನೆಯಲ್ಲಿ ಸರಳವಾದ ಬೆಂಡ್, ಟ್ವಿಸ್ಟ್ ಅಥವಾ ಇತರ ತಂತ್ರಗಳನ್ನು ಬಳಸಿಕೊಂಡು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...