ನಿಮ್ಮ ಚಿನ್ನ ಕಪ್ಪಗಾಗಿದೆಯೇ? ಪ್ರತಿಬಾರಿ ಅದನ್ನು ಮಳಿಗೆ ಕೊಂಡೊಯ್ದು ಪಾಲಿಶ್ ಮಾಡಿಸಿಕೊಂಡು ಬರುವ ಬದಲು ಮನೆಯಲ್ಲೇ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ಚಿನ್ನವನ್ನು ಹೊಳೆಯುವಂತೆ ಮಾಡಿ. ಎರಡು ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಕರಗಿಸಿ, ಪೇಸ್ಟ್ ತಯಾರಿಸಿ. ಚಿನ್ನಾಭರಣವನ್ನು ಅರ್ಧಗಂಟೆ... Read More
ನೀರಿನಲ್ಲಿ ಕೊಳಕು, ಕಸ ಇದ್ದಾಗ ಅದು ಟ್ಯಾಪ್ ನೊಳಗೆ ಸಿಕ್ಕಿಕೊಂಡು ನೀರು ಬರುವುದನ್ನು ನಿಲ್ಲಿಸುತ್ತದೆ. ಇದರಿಂದ ನೀರು ಸರಿಯಾಗಿ ಸುರಿಯುವುದಿಲ್ಲ. ಇಲ್ಲವಾದರೆ ಟ್ಯಾಪ್ ಆಫ್ ಮಾಡಿದರೂ ಕೂಡ ನೀರು ಸೋರುತ್ತಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹಣಕೊಟ್ಟು ರಿಪೇರಿ ಮಾಡಿಸುವ ಬದಲು ಮೊದಲಿಗೆ... Read More
ಸಾಮಾನ್ಯವಾಗಿ ಮಳೆಗಾಲದಲ್ಲಿ ತರಕಾರಿ ಅಂಗಡಿಗಳಲ್ಲಿರುವ ಸೊಪ್ಪುಗಳು ಹೆಚ್ಚಾಗಿ ಗಮನ ಸೆಳೆಯುತ್ತವೆ. ಫ್ರೆಶ್ ಆಗಿ ಕಾಣಿಸುವ ಸೊಪ್ಪುಗಳನ್ನು ಖರೀದಿಸುವವರ ಸಂಖ್ಯೆಯು ಈ ಅವಧಿಯಲ್ಲಿ ಹೆಚ್ಚಿರುತ್ತದೆ. ಆದರೆ ಈ ಹಸಿರು ಸೊಪ್ಪುಗಳನ್ನು ಮನೆಗೆ ತಂದ ಬಳಿಕ ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.... Read More
ಇಡ್ಲಿ ದೋಸೆ ಹುದುಗು ಬರಲು ಇಲ್ಲವೇ ಬ್ರೆಡ್ ತಯಾರಿ ವೇಳೆ ನೀವು ಯೀಸ್ಟ್ ಬಳಸುತ್ತೀರಾ, ಅದರ ಬದಲು ಈ ಕೆಳಗಿನ ವಸ್ತುಗಳನ್ನು ಬಳಸಿ ಅದೇ ಪರಿಣಾಮವನ್ನು ಪಡೆಯಬಹುದು. ಬೇಕಿಂಗ್ ಸೋಡಾ ಕೂಡಾ ಬ್ರೆಡ್ ನಂಥ ಪದಾರ್ಥಗಳು ಉಬ್ಬಲು ನೆರವಾಗುತ್ತವೆ. ಇದು ತಯಾರಿಗೆ... Read More
ಫ್ರಿಡ್ಜ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಹಾಳಾದ ಯಾವುದೇ ಆಹಾರಗಳು ಫ್ರಿಜ್ಜಿನಲ್ಲಿ ಇಲ್ಲದೆ ಹೋದರೂ, ಕೆಲವೊಮ್ಮೆ ಅದು ದುರ್ವಾಸನೆ ಬೀರುತ್ತದೆ. ಇದರ ಪರಿಹಾರಕ್ಕೆ ನೀವು ಮಾಡಬೇಕಾದ್ದಿಷ್ಟೇ. ಫ್ರಿಜ್ಜಿನಿಂದ ದುರ್ವಾಸನೆ ಬರುತ್ತಿದ್ದರೆ ನೀವು ಅಡುಗೆ ಸೋಡಾವನ್ನು ಬಳಸಬಹುದು. ಒಂದು ಬೌಲ್ ನಲ್ಲಿ ಅಡುಗೆ ಸೋಡಾ ವನ್ನು... Read More
ಬೇಸಿಗೆಯಲ್ಲಿ ವಿಪರೀತ ಬೆವರುವ ಕಾರಣದಿಂದ ಕೆಲವರು ಪಾದಗಳಲ್ಲಿ ವಾಸನೆಯಂಥ ಸಮಸ್ಯೆಯನ್ನು ಎದುರಿಸುತ್ತಾರೆ. ದಿನವಿಡೀ ಬಿಗಿಯಾದ ಶೂ ಹಾಗೂ ಸ್ವಾಕ್ಸ್ ಧರಿಸುವುದು ಕೂಡಾ ಇದಕ್ಕೆ ಕಾರಣವಿರಬಹುದು. ಇದರ ನಿವಾರಣೆಗೆ ನೀವು ಬಕೇಟ್ ನಲ್ಲಿ ಉಗುರು ಬೆಚ್ಚಗಿನ ನೀರು ಹಾಕಿಕೊಂಡು ಅದಕ್ಕೆ ಎರಡು ಚಮಚ... Read More