Kannada Duniya

coffe

ಕಾಫಿ ಒಂದು ಉತ್ತಮ ಸೌಂದರ್ಯವರ್ಧಕವೆಂದರೆ ನೀವು ನಂಬಲೇಬೇಕು.ಕಾಫಿ ಪುಡಿಯಿಂದ ತಾಜಾ ಕಾಫಿಯಷ್ಟೇ ಅಲ್ಲ ಅನೇಕ ಉಪಯೋಗಗಳಿವೆ. ಚಿಕ್ಕಪುಟ್ಟ ಗಾಯಗಳಾದಾಗ ರಕ್ತದ ಹರಿವು ನಿಲ್ಲಿಸಲು ಗಾಯವಾದ ಜಾಗಕ್ಕೆಕಾಫಿ ಪೌಡರ್ ಹಾಕುವುದು ಹೆಚ್ಚಿನವರಿಗೆ ತಿಳಿದಿರಬಹುದು.ಅದೇ ರೀತಿ ಚರ್ಮದ ಹೊಳಪು ಹೆಚ್ಚಿಸಲೂ ಕಾಫಿ ಪೌಡರ್ ಸಹಕಾರಿ.... Read More

ಹಾಲುಣಿಸುವ ತಾಯಂದಿರು ಸರಿಯಾದ ರೀತಿಯಲ್ಲಿ  ಆಹಾರ ಪದಾರ್ಥಗಳನ್ನು ಸೇವಿಸಿದರೆ ಮಗುವಿನ ಆರೋಗ್ಯ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹಾಗಿದ್ದರೆ ಆ ಪದಾರ್ಥಗಳು ಯಾವುವು? ಶಿಶುವಿಗೆ ಕನಿಷ್ಠ ಆರು ತಿಂಗಳ ತನಕ ತಾಯಿಯ ಎದೆ ಹಾಲಿನ ಹೊರತು ಇತರ ಆಹಾರವನ್ನು ನೀಡುವುದು ಒಳ್ಳೆಯದಲ್ಲ. ಹಾಗಾಗಿ... Read More

ನಮ್ಮೆಲ್ಲರ ದಿನ ಶುರುವಾಗುವುದೇ ಬೆಳಗ್ಗಿನ ಒಂದು ಲೋಟ ಕಾಫಿ ಅಥವಾ ಟೀಯಿಂದ. ಕಾಫಿ ಮತ್ತು ಟೀ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿರುವ ಕೆಫಿನ್ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಮಧುಮೇಹವನ್ನು ಕಡಿಮೆ ಮಾಡುವುದು. ಕಾಫಿ ಅಥವಾ... Read More

ಒಂದು ಕಪ್ ಕಾಫಿಯೊಂದಿಗೆ ನಮ್ಮ ದಿನ ಪ್ರಾರಂಭವಾಗುತ್ತದೆ. ಕಾಫಿಯನ್ನು ಸೆರಾಮಿಕ್, ಗ್ಲಾಸ್, ಅಥವಾ ಲೋಹದ ಕಪ್ನಲ್ಲಿ ಕುಡಿಯುವುದು ಉತ್ತಮ. ಅನೇಕ ಜನರು ಕಾಫಿ ಅಥವಾ ಚಹಾವನ್ನು ಮದುವೆ ಅಥವಾ ಇತರ ಸಮಾರಂಭಗಳಲ್ಲಿ ಪೇಪರ್ ಕಪ್ ಗಳಲ್ಲಿ ನೀರು ನೀಡಲಾಗುತ್ತದೆ. ಪೇಪರ್ ಕಪ್,... Read More

ಕಾಫಿ ನಮ್ಮ ಹೃದಯ, ಕರುಳು ಮತ್ತು ದೇಹದ ಇತರ ಅಂಗಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಇತ್ತೀಚಿನ ಕೆಲವು ಅಧ್ಯಯನಗಳು ತಿಳಿಸಿಕೊಟ್ಟಿವೆ. ವಿಪರೀತ ಕಾಫಿ ಕುಡಿಯುವುದರಿಂದ ಮೂಳೆಗಳ ಮೇಲೆ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎನ್ನಲಾಗಿದೆ. ಲಕ್ಷಾಂತರ ಜನರಿಗೆ ಕಾಫಿ ಅತ್ಯಂತ... Read More

ಚಳಿ ಹೆಚ್ಚಿರುವ ಈ ದಿನಗಳಲ್ಲಿ ಪದೇ ಪದೇ ಕಾಫಿ ಕುಡಿಯೋಣ ಎನ್ನಿಸುವುದು ಸಹಜ. ಆದರೆ ಅತಿಯಾದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಹಾನಿ ಉಂಟಾಗಬಹುದು. ನೀವು ಕಾಫಿಗೆ ಎಡಿಕ್ಟ್ ಆಗಿ ಬಿಟ್ಟರೆ ಅದರಿಂದ ಹೊರ ಬರುವುದು ಕಷ್ಟವಾಗಬಹುದು. ಹಾಗಿದ್ದರೆ ದಿನಕ್ಕೆ ಎಷ್ಟು ಕಪ್... Read More

ಇಂದಿನ ಬದಲಾದ ಜೀವನಶೈಲಿ ನೇರವಾಗಿ ಪರಿಣಾಮ ಬೀರುವುದು ದೇಹದ ಆರೋಗ್ಯದ ಮೇಲೆ ಎಂಬ ಕಟು ವಾಸ್ತವವನ್ನು ಹಲವರು ಮರೆತೇ ಬಿಟ್ಟಿದ್ದಾರೆ. ಅತಂಕ, ಒತ್ತಡಗಳು ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತಿವೆ. ಹಲವು ಮಾನಸಿಕ ರೋಗಗಳನ್ನು ಆಹ್ವಾನಿಸುತ್ತಿವೆ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಕೌನ್ಸಲಿಂಗ್,... Read More

ತಲೆನೋವು ಬಂತೆಂದರೆ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಅದರಲ್ಲೂ ಮೈಗ್ರೇನ್ ತಲೆನೋವಿಗೆ ಪರಿಹಾರ ಸುಲಭವಲ್ಲ. ನಿಮಗೆ ಪದೇಪದೇ ಮೈಗ್ರೇನ್ ತಲೆನೋವು ಕಾಡುತ್ತಿದೆ ಎಂದಾದರೆ ನೀವು ತಿನ್ನುತ್ತಿರುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಮೈಗ್ರೇನ್ ಸಮಸ್ಯೆ ಇರುವವರು ಚೀಸ್ ನಿಂದ ದೂರವಿದ್ದಷ್ಟು... Read More

ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಕೆಲವಷ್ಟು ವಸ್ತುಗಳನ್ನು ಸೇವಿಸದೆ ಇರುವುದು ಒಳ್ಳೆಯದು. ಆ ವಸ್ತುಗಳು ಯಾವುವು ಎಂದರೆ… ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಮೊದಲು ಬಿಟ್ಟುಬಿಡಿ. ಇದರಿಂದ ಕೆಫೀನ್ ನಿಮ್ಮ ಹೊಟ್ಟೆಗೆ ಸೇರುತ್ತದೆ ಹಾಗೂ ಇದು ಆ್ಯಸಿಡಿಟಿಗೆ... Read More

ಕೆಲವೊಮ್ಮೆ ಸಂಜೆ ಆದ ಕೂಡಲೇ ಮನಸ್ಸಿಗೆ ಒಂದು ರೀತಿ ಕಸಿವಿಸಿ, ಕಳವಳ ಶುರುವಾಗುತ್ತದೆ. ನಮಗೆ ಗೊತ್ತಿಲ್ಲದೇ ಬೇಸರದ ಎಳೆಯೊಂದು ಮನಸ್ಸಿನೊಳಗೆ ಹೊಕ್ಕು ಕಾಡುತ್ತಿರುತ್ತದೆ. ಬೆಳಿಗ್ಗೆಯೆಲ್ಲಾ ಅಡುಗೆ, ಕಾಫಿ, ತಿಂಡಿ ಎಂದೆಲ್ಲಾ ಬ್ಯುಸಿಯಾಗಿರುತ್ತೇವೆ. ಆದರೆ ಸಂಜೆಯಾದ ಕೂಡಲೇ ಏನೋ ಒಂದು ರೀತಿ ಅನಿಸುವುದಕ್ಕೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...