Kannada Duniya

carbohydrate

ಮತ್ತೆ ದ್ರಾಕ್ಷಿ ಹಣ್ಣಿನ ಸೀಸನ್ ಆರಂಭವಾಗಿದೆ. ಪೌಷ್ಟಿಕಾಂಶಗಳ ನಿಧಿ ಆಗಿರುವ ದ್ರಾಕ್ಷಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ನೀರಿನಂಶ ಸಾಕಷ್ಟು ಇರುವ ದ್ರಾಕ್ಷಿ ಹಣ್ಣನ್ನು ಬೇಸಿಗೆಯಲ್ಲಿ ತಿನ್ನಲು ಮರೆಯದಿರಿ. ಆಯಾಯ ಋತುಮಾನಕ್ಕೆ ಸಿಗುವ ಹಣ್ಣುಗಳನ್ನು ತಿನ್ನದಲು ಮರೆಯದಿರಿ. ಇದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು... Read More

ದೇಹ ದಣಿಯುವಷ್ಟು ವ್ಯಾಯಾಮ ಮಾಡಿ ಬಂದ ಬಳಿಕ ಸುಸ್ತಾಗಿದೆಯೇ? ನೀವು ಮರಳಿ ಎನರ್ಜಿ ಪಡೆದುಕೊಳ್ಳುವುದು ಹೇಗೆ? ಇದನ್ನು ಸಾಧ್ಯವಾಗಿಸುವ ಸರಳ ಜ್ಯೂಸ್ ಬಗ್ಗೆ ತಿಳಿಯೋಣ. ವ್ಯಾಯಾಮದ ಬಳಿಕ ಮಾಂಸಖಂಡಗಳು ಸಾಕಷ್ಟು ದಣಿದಿರುತ್ತವೆ. ಅವುಗಳಿಗೆ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾಂಸಖಂಡಗಳಿಗೆ ಕಾರ್ಬೋಹೈಡ್ರೇಟ್ಸ್ ಸಿಗಬೇಕು. ಅದಕ್ಕಾಗಿ ನೀವು ಬಾಳೆಹಣ್ಣು ಅಥವಾ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕು. ವ್ಯಾಯಾಮ ಮಾಡಿದ ಬಳಿಕ ಮೊಟ್ಟೆ ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪ್ರೋಟೀನ್ ದೊರೆಯುತ್ತದೆ ಹಾಗೂ ಮಾಂಸ ಖಂಡಗಳಿಗೆ ಸಾಕಷ್ಟು ಶಕ್ತಿ ದೊರೆಯುತ್ತದೆ. ಡ್ರ್ಯಾಗನ್ ಹಣ್ಣು... Read More

ಆರೋಗ್ಯವಂತ ವ್ಯಕ್ತಿ ದಿನಕ್ಕೆ ಆರರಿಂದ ಎಂಟು ಗಂಟೆಯ ಕಾಲ ನಿದ್ದೆ ಮಾಡಬೇಕು ಎನ್ನುತ್ತದೆ ವೈಜ್ಞಾನಿಕ ಲೋಕ. ಆದರೆ ಮಧ್ಯರಾತ್ರಿ ವೇಳೆ ಎಚ್ಚರವಾದ ಬಳಿಕ ಮತ್ತೆ ನಿದ್ದೆ ಬರುವುದೇ ಇಲ್ಲ ಎನ್ನುವವರು ಇಲ್ಲಿ ಕೇಳಿ. ಹೀಗಾಗಲು ರಾತ್ರಿ ಹೊತ್ತು ನೀವು ಸೇವನೆ ಮಾಡುವ... Read More

ಚಳಿಗಾಲ ಆರಂಭವಾಗಿದೆ. ಚಳಿಯ ಮಧ್ಯ ಮಕ್ಕಳನ್ನು ಬೇಗನೆ ಎಬ್ಬಿಸಿ ಶಾಲೆಗೆ ಕಳುಹಿಸುವುದು ಸವಾಲಿನ ಕೆಲಸವಾಗಿದೆ. ಈ ಸಮಯದಲ್ಲಿ ಮಕ್ಕಳಿಗೆ ಬಾಳೆಹಣ್ಣನ್ನು ತಿನ್ನಲು ಕೊಡಬಾರದು ಎಂದು ಮನೆಯ ಹಿರಿಯರು ಹೇಳುತ್ತಿರುತ್ತಾರೆ. ಇದರಲ್ಲಿ ಸತ್ಯಾಂಶವಿದೆಯೇ? ಬಾಳೆಹಣ್ಣು ಸೇವನೆ ಮಾಡುವುದರಿಂದ ಮಕ್ಕಳಿಗೆ ಕಫ-ಕೆಮ್ಮುವಿನ ಲಕ್ಷಣ ಕಾಣಿಸಿಕೊಳ್ಳುತ್ತದೆ.... Read More

ಕೆಲವರಿಗೆ ಆಗಾಗ ಸಿಹಿ ತಿನ್ನಲು ಇಷ್ಟವಾಗುವುದನ್ನು ನೀವು ನೋಡಿರಬೇಕು. ಅದೇ ಸಮಯದಲ್ಲಿ, ಅಂತಹ ಜನರು ಪ್ರತಿ ಊಟದ ನಂತರ ಸಕ್ಕರೆ ಅಥವಾ ಸಿಹಿಯನ್ನು ಸೇವಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರನ್ನು ಸಕ್ಕರೆ ವ್ಯಸನಿಗಳು ಎಂದು ಕರೆಯುತ್ತಾರೆ . ಒಬ್ಬ ವ್ಯಕ್ತಿಯು ಸಕ್ಕರೆಗೆ... Read More

ದೇಹದಲ್ಲಿ ಶಕ್ತಿ ಇಲ್ಲದೇ ಹೋದಲ್ಲಿ ನಿಮಗೆ ಪದೇ ಪದೇ ಸುಸ್ತಾದ ಅನುಭವವಾಗಬಹುದು. ದೇಹದಲ್ಲಿ ತ್ರಾಣವಿಲ್ಲದೆ ಹೋದಲ್ಲಿ ದೈಹಿಕ ಕೆಲಸಗಳನ್ನು ಮಾಡಲು ಸಾಧ್ಯವಾಗದೆ ಹೋಗಬಹುದು. ಇದರಿಂದ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. -ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದಲೂ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಬೆಳಗಿನ ವಾಕಿಂಗ್ ಕೂಡಾ ದಿನವಿಡೀ... Read More

ಹಗಲಿನಲ್ಲಿ ನೀವು ಕಚೇರಿಯಲ್ಲಿ ಕೆಲಸ ಮಾಡುವಾಗ ನಿಮಗೆ ನಿದ್ರೆ ಅಥವಾ ಆಲಸ್ಯ ಅನಿಸಿದರೆ, ಈ ಸುದ್ದಿ ನಿಮಗಾಗಿ ಮಾತ್ರ. ಬೆಳಗಿನ ಉಪಾಹಾರವು ಆಲಸ್ಯದ ಹಿಂದಿನ ಕಾರಣವಾಗಿರಬಹುದು. ಬೆಳಿಗ್ಗೆ ಏನು ತಪ್ಪಿಸಬೇಕು ಎಂದು ಇಂದು ನಾವು ನಿಮಗೆ ಹೇಳುತ್ತೇವೆ. ಬೆಳಗಿನ ಆರಂಭವು ತಾಜಾವಾಗಿದ್ದರೆ,... Read More

ಬಾಳೆಹಣ್ಣು ಅತ್ಯಂತ ರುಚಿಕರ ಮತ್ತು ಪೌಷ್ಟಿಕಾಂಶ ಭರಿತ ಹಣ್ಣು ಎಂಬುದು ನಿರ್ವಿವಾದ. ಅದೆ ರೀತಿ ಬಾಳೆಕಾಯಿಯ ಸೇವನೆಯಿಂದ ವಿಟಮಿನ್, ಖನಿಜ ಮತ್ತು ಪ್ರೊಟೀನ್ ಗಳನ್ನು ಪಡೆದುಕೊಳ್ಳಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಬಾಳೆಕಾಯಿಯನ್ನು... Read More

ದೇಹ ತೂಕ ಕಳೆದುಕೊಳ್ಳಬೇಕು ಎಂಬ ಕಾರಣಕ್ಕೆ ಜಿಮ್ ನಲ್ಲಿ ಹಲವು ಗಂಟೆ ವರ್ಕೌಟ್ ಮಾಡಿದರೂ, ಬೆವರು ಹರಿಸಿದರು ಸರಿಯಾದ ಆಹಾರ ಪದ್ಧತಿ ಪಾಲಿಸದೆ ಹೋದಲ್ಲಿ ಎಲ್ಲವೂ ವ್ಯರ್ಥವಾಗುತ್ತದೆ. ಹಾಗಿದ್ದರೆ ಸರಿಯಾದ ಆಹಾರ ಪದ್ಧತಿ ಎಂದರೇನು? ನಿಮ್ಮ ಹೊಟ್ಟೆಯನ್ನು ನೀವು ಸಣ್ಣ ಮಾಡಿಕೊಳ್ಳಬೇಕು... Read More

ಸಣ್ಣ ಮಕ್ಕಳಿಗೂ ಚಾಕೋಲೆಟ್ ಬಿಸ್ಕೆಟ್ ಬದಲು ಆರೋಗ್ಯಕರ ಆಹಾರ ನೀಡಬೇಕು ಎಂಬುದು ಎಲ್ಲ ತಾಯಿಯರ ಮನಸ್ಸಿನಲ್ಲಿ ಇರುತ್ತದೆ. ಆದರೆ ಮಕ್ಕಳು ಪ್ರತಿಯೊಂದನ್ನು ಒಲ್ಲೆ ಎಂದಾಗ ಯಾವ ಆಹಾರ ಕೊಡುವುದು ಎಂಬ ಗೊಂದಲಕ್ಕೆ ಬೀಳುತ್ತಾರೆ. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಆಪಲ್ ರೈಸ್ ಪುಡ್ಡಿಂಗ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...