Kannada Duniya

callorie

ಮತ್ತೆ ದ್ರಾಕ್ಷಿ ಹಣ್ಣಿನ ಸೀಸನ್ ಆರಂಭವಾಗಿದೆ. ಪೌಷ್ಟಿಕಾಂಶಗಳ ನಿಧಿ ಆಗಿರುವ ದ್ರಾಕ್ಷಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ನೀರಿನಂಶ ಸಾಕಷ್ಟು ಇರುವ ದ್ರಾಕ್ಷಿ ಹಣ್ಣನ್ನು ಬೇಸಿಗೆಯಲ್ಲಿ ತಿನ್ನಲು ಮರೆಯದಿರಿ. ಆಯಾಯ ಋತುಮಾನಕ್ಕೆ ಸಿಗುವ ಹಣ್ಣುಗಳನ್ನು ತಿನ್ನದಲು ಮರೆಯದಿರಿ. ಇದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು... Read More

ಇಂದಿನ ಆಧುನಿಕ ಹಾಗೂ ಅನಾರೋಗ್ಯಕರ ಜೀವನ ಶೈಲಿಯಿಂದಾಗಿ ದೇಹ ತೂಕ ಕಳೆದುಕೊಳ್ಳುವುದು ಹಲವರಿಗೆ ಸವಾಲಾಗಿ ಪರಿಣಮಿಸುತ್ತಿದೆ. 30-30-30 ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಏನಿದು ಹೊಸ ನಿಯಮ? ಈ ನಿಯಮದ ಪ್ರಕಾರ ನೀವು ನಿಮ್ಮ ದೈನಂದಿನ ಕ್ಯಾಲೋರಿ ಸೇವನೆಯನ್ನು ಶೇಕಡ 30ರಷ್ಟು ಕಡಿಮೆಗೊಳಿಸಬೇಕು, ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೂ 30 ನಿಮಿಷವನ್ನು ನಿಮ್ಮ ಊಟವನ್ನು ಆಸ್ವಾದಿಸಲು ಮೀಸಲಿಡಬೇಕು. ದೇಹ ತೂಕವನ್ನು ಕಳೆದುಕೊಳ್ಳುವಲ್ಲಿ ಕ್ಯಾಲರಿಯ ಪಾತ್ರ ಮಹತ್ವದ್ದು. ಹೀಗಾಗಿ ನಿತ್ಯ ವ್ಯಾಯಾಮವನ್ನು ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಕ್ಯಾಲೋರಿಗಳನ್ನು ಸುಡುವುದು ಸುಲಭವಾಗುತ್ತದೆ. ಇನ್ನು ಆಹಾರ ಸೇವನೆಯ ಮೇಲೆ ಸಂಪೂರ್ಣ ಗಮನವಿರುವುದರಿಂದ ಅದರಲ್ಲೂ ಮುಖ್ಯವಾಗಿ ಗ್ಯಾಜೆಟ್ ಗಳಿಂದ ದೂರವಿದ್ದು ಊಟ ಮಾಡುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು ಹಾಗೂ ಪ್ರಜ್ಞಾಪೂರ್ವಕವಾಗಿ ತಿನ್ನುವುದು ಸಾಧ್ಯ. ಆನ್ಲೈನ್ ಗ್ಯಾಲರಿ ಕ್ಯಾಲ್ಕುಲೇಟರ್ ನೆರವಿನಿಂದ ನೀವು ನಿಮ್ಮ ಆಹಾರದ ಮೂಲಕ ಎಷ್ಟು ಪ್ರಮಾಣದ ಕ್ಯಾಲರಿಗಳನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಲೆಕ್ಕ ಹಾಕಬಹುದು. ದೈಹಿಕ ಚಟುವಟಿಕೆ ಅಂದರೆ ವಾಕಿಂಗ್, ಜಾಗಿಂಗ್ ಅಥವಾ ಜಿಮ್ ನಂತಹ ಯಾವುದೇ ಚಟುವಟಿಕೆಗಳನ್ನು ಆಯ್ಕೆ ಮಾಡಬಹುದು.... Read More

ಮಧುಮೇಹಿಗಳು ಹಾಗೂ ರಕ್ತದೊತ್ತಡದಿಂದ ಬಳಲುವವರಿಗೆ ಹಣ್ಣುಗಳನ್ನು ಹೆಚ್ಚು ತಿನ್ನಲು ಸೂಚಿಸಲಾಗುತ್ತದೆ. ಬರೀ ಹಣ್ಣುಗಳನ್ನು ತಿನ್ನಲು ಬೋರು ಎನ್ನುವವರು ಇವುಗಳ ಮೇಲೆ ಉಪ್ಪು ಹಾಗೂ ಚಿಟಿಕೆ ಮಸಾಲಪುಡಿ ಉದುರಿಸಿ ಸೇವಿಸುವುದುಂಟು. ಇದು ಆರೋಗ್ಯಕ್ಕೆ ಒಳ್ಳೆಯದೇ? ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ತಿನ್ನೋದರಿಂದ ಆರೋಗ್ಯಕ್ಕೆ... Read More

ಬೇಸಿಗೆಯ ಬಿರುಬಿಸಿಲಿನಲ್ಲಿ ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುವವರು ಎಂದರೆ ಮಧುಮೇಹಿಗಳು. ಯಾವುದೇ ಹಣ್ಣಿನ ರಸವನ್ನು ಕುಡಿಯಲಾರದೆ, ಭಯದಿಂದಲೇ ದಿನ ಕಳೆಯಬೇಕಾಗುತ್ತದೆ. ಹಾಗಿದ್ದರೆ ಅವರು ಬೇಸಿಗೆಯಲ್ಲಿ ಯಾವ ಪಾನೀಯವನ್ನು ಸೇವಿಸಬಹುದು. ಸಾಮಾನ್ಯವಾಗಿ ಮಧುಮೇಹಿಗಳಿಗೆ ಸಿಹಿಗಳಿಂದ ದೂರವಿರಲು ಹೇಳಲಾಗುತ್ತದೆ. ಹಣ್ಣಿನಲ್ಲಿರುವ ನೈಸರ್ಗಿಕ ಸಿಹಿ ದೇಹದ... Read More

ಹಸಿಮೆಣಸಿನಕಾಯಿ ಬಹು ಖಾರ ಎಂದು ಅದನ್ನು ಅಡುಗೆಗಳಲ್ಲಿ ಬಳಸದೆ ದೂರವಿಟ್ಟಿರೋ, ನೀವು ಹಲವು ಸಂಗತಿಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದೇ ಅರ್ಥ. ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ಸಾಕಷ್ಟಿದೆ. ನಿಯಮಿತವಾಗಿ ಇದನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯದ ಅಪಾಯಗಳಾಗುವ... Read More

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದಿನಕ್ಕೆ 2 ಚಮಚ ಸಕ್ಕರೆ ಸೇವಿಸುವುದು ಒಳ್ಳೆಯದು. ಅಂದರೆ ಇದರ ಪ್ರಮಾಣ 10 ಗ್ರಾಂ. ಸಕ್ಕರೆ ಎಂದಾಕ್ಷಣೆ ಬೆಳ್ಳಗಿನ ಉದುರು ಉದುರಾದ ಕಾಳುಗಳು ಎಂದು ತಪ್ಪಾಗಿ ಭಾವಿಸದಿರಿ. ಇದರಲ್ಲಿ ಜೇನುತುಪ್ಪ, ಬೆಲ್ಲ ಸಿಹಿ ಇರುವ ಹಣ್ಣು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...