Kannada Duniya

Breast Milk

ತಾಯಿಯ ಎದೆಹಾಲು ಮಗುವಿನ ಬೆಳವಣಿಗೆಗೆ ಬಹಳ ಒಳ್ಳೆಯದು. ಹಾಗಾಗಿ ಮಗುವಿಗೆ 6 ತಿಂಗಳುಗಳ ಕಾಲ ತಾಯಿಯ ಎದೆಹಾಲನ್ನು ಮಾತ್ರ ನೀಡಲು ಹೇಳುತ್ತಾರೆ. ಆದರೆ ಈ ಎದೆಹಾಲಿನಿಂದ ನಿಮ್ಮ ಮಗುವನ್ನು ಸ್ನಾನ ಮಾಡಿಸುವುದರಿಂದ ಈ ಪ್ರಯೋಜನವನ್ನು ಪಡೆಯಬಹುದಂತೆ. ಎದೆಹಾಲು ಮಗುವಿನ ಚರ್ಮದ ತೇವಾಂಶವನ್ನು... Read More

ನವಜಾತ ಶಿಶುಗಳ ಬೆಳವಣಿಗೆಗೆ ತಾಯಿ ಹಾಲು ಅವಶ್ಯಕವಾಗಿ ಬೇಕು. ಹಾಗೇ ವಿಟಮಿನ್ ಡಿ ಮಗುವಿನ ಬೆಳವಣಿಗೆಗೆ ಬಹಳ ಮುಖ್ಯವಾದ ವಿಟಮಿನ್ ಆಗಿದೆ. ಇದರ ಕೊರತೆಯು ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ವಿಟಮಿನ್ ಡಿ ತಾಯಿಯ ಎದೆಹಾಲಿನಿಂದ ಸಿಗುತ್ತದೆಯೇ? ಎಂಬುದನ್ನು... Read More

ತಾಯಿಯಾಗುವುದು ಎಲ್ಲಾ ಮಹಿಳೆಯರ ಕನಸಾಗಿದೆ. ಪ್ರತಿಯೊಬ್ಬ ಮಹಿಳೆಯೂ ತಾಯಿಯಾಗಬೇಕೆಂದು ಹಂಬಲಿಸುತ್ತಾರೆ. ಆದರೆ ತಾಯಿಯಾಗುವುದು ತುಂಬಾ ದೊಡ್ಡ ಜವಾಬ್ದಾರಿಯಾಗಿದೆ. ತಾಯಿಯಾದ ಮೇಲೆ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು. ಹಾಗಾಗಿ ಮೊದಲ ಬಾರಿಗೆ ತಾಯಿಯಾಗುತ್ತಿರುವ ಮಹಿಳೆಯರು ಸ್ತನ್ಯಪಾನದ ಬಗ್ಗೆ ತಿಳಿದುಕೊಳ್ಳಿ. ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ... Read More

ತಾಯಿಯ ಎದೆಹಾಲು ಮಕ್ಕಳ ಬೆಳವಣಿಗೆಗೆ ತುಂಬಾ ಒಳ್ಳೆಯದು. ಹಾಗಾಗಿ ಮಗುವಿಗೆ ಸಾಕಷ್ಟು ಎದೆಹಾಲನ್ನು ನಿಡಿ. ಆದರೆ ಚಳಿಗಾಲದಲ್ಲಿ ಕೆಲವು ತಾಯಂದಿರ ಎದೆಹಾಲಿನ ಪ್ರಮಾಣವು ಕಡಿಮೆಯಾಗುತ್ತದೆ. ಅಂತವರು ಈ ಆಹಾರವನ್ನು ಸೇವಿಸಿ. ಒಮೆಗಾ 3 ಕೊಬ್ಬಿನಾಮ್ಲ : ಇದು ಎದೆಹಾಲನ್ನು ಹೆಚ್ಚಿಸಲು ಸಹಾಯ... Read More

ಕಸೂರಿ ಮೇಥಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಕಹಿ ರುಚಿಯನ್ನು ಹೊಂದಿದ್ದರೂ ಕೂಡ ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಮಹಿಳೆಯರು ತಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದಂತೆ. ಕಸೂರಿ ಮೇಥಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇದೆ. ಇದು... Read More

ಸ್ತನ್ಯಪಾನ ಮಾಡುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಸ್ತನ್ಯಪಾನ ಮಾಡಿಸುವ ತಾಯಂದಿರು ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಅದಕ್ಕಾಗಿ ನೀವು ಈ ಆಹಾರವನ್ನು ಸೇವಿಸಿ. ಸೊಂಪು : ಇದು ಎದೆಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಈಸ್ಟ್ರೋಜನ್... Read More

ಮನೆಯಲ್ಲಿ ಬಾಣಂತಿಯರು ಇದ್ದರೆ ಹೆಚ್ಚಾಗಿ ಸಬ್ಬಸಿಗೆ ಸೊಪ್ಪಿನಿಂದ ಅಡುಗೆ ಮಾಡುತ್ತಾರೆ. ಇದರಿಂದ ಎದೆಹಾಲು ಹೆಚ್ಚಾಗುತ್ತದೆ. ಜೊತೆಗೆ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇಲ್ಲಿ ಸಬ್ಬಸಿಗೆ ಸೊಪ್ಪಿನ ರುಚಿಯಾದ ದಾಲ್ ಮಾಡುವ ವಿಧಾನ ಇದೆ. ಇದನ್ನು ಎಲ್ಲರೂ ಸವಿಯಬಹುದು. ಬೇಕಾಗುವ ಸಾಮಗ್ರಿಗಳು... Read More

ನವಜಾತ ಶಿಶುಗಳಿಗೆ ಕನಿಷ್ಠ ಆರು ತಿಂಗಳ ತನಕ ಎದೆ ಹಾಲು ಕುಡಿಸುವುದು ಕಡ್ಡಾಯ ಎಂದು ಹೇಳಲಾಗುತ್ತದೆ. ಆದರೆ ಕೆಲವು ತಾಯಂದಿರಿಗೆ ಹಾಲು ಕಡಿಮೆ ಇರುತ್ತದೆ ಅಥವಾ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ವೈದ್ಯರ ಸಲಹೆ ಇಲ್ಲದೆ ಕೇವಲ ಮನೆ ಮದ್ದುಗಳ ಮೂಲಕವೇ ತಾಯಿಯ... Read More

ಮಹಿಳೆಯರು ಮನೆಗೆಲಸ, ಕಚೇರಿ ಕೆಲಸ, ಮಕ್ಕಳು ಎಂದು ಹಲವು ಕೆಲಸದಲ್ಲೇ ಬ್ಯುಸಿಯಾಗಿರುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಇದರಿಂದ ಅವರು ಹಲವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾದ್ರೆ ಮಹಿಳೆಯರು ಗರ್ಭಿಣಿಯಾಗದೆ ಎದೆಹಾಲು ಉತ್ಪತ್ತಿಯಾಗುತ್ತಿದ್ದರೆ, ಅದು ಯಾವ ಕಾಯಿಲೆಯ ಲಕ್ಷಣ ಎಂಬುದನ್ನು... Read More

ಮೆಂತ್ಯ ಗಿಡದ ಒಣಗಿದ ಎಲೆಗಳನ್ನು ಕಸೂರಿ ಮೆಂತ್ಯ ಎಂದು ಕರೆಯುತ್ತಾರೆ. ಕಸೂರಿ ಮೆಂತ್ಯವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಸೂರಿ ಮೆಂತ್ಯವನ್ನು ಸೇವಿಸುವುದರಿಂದ ಅನೇಕ ರೋಗಗಳನ್ನು ನಿವಾರಿಸಬಹುದು. ಆಯುರ್ವೇದದ ಪ್ರಕಾರ ಕಸೂರಿ ಮೆಂತ್ಯವನ್ನು ಸೇವಿಸುವುದರಿಂದ ರೋಗಗಳಿಂದ ದೂರವಿರಿಸುತ್ತದೆ. ಮತ್ತು ಇದು ಮಹಿಳೆಯರ ಆರೋಗ್ಯಕ್ಕೂ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...