Kannada Duniya

bodyweight

ಉತ್ತಮ ಆರೋಗ್ಯ ನಿಮ್ಮದಾಗಿರಬೇಕು ಎಂದಾದರೆ ದೇಹದ ತೂಕ ನಿಯಂತ್ರಣದಲ್ಲಿರಬೇಕು. ವಯಸ್ಸಿಗೆ ತಕ್ಕಷ್ಟೇ ದೇಹ ತೂಕ ಹೊಂದಿರುವುದು ಕೂಡ ಮುಖ್ಯ. ಆರೋಗ್ಯಕರ ಆಹಾರ ಶೈಲಿ ನಿಮ್ಮ ದೇಹದ ಹಲವು ಸಂಗತಿಗಳನ್ನು ನಿರ್ಧರಿಸುತ್ತದೆ. ಹಾಗಿದ್ದರೆ ಸರಳವಾಗಿ ದೇಹ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ. ನಡಿಗೆ... Read More

ಲಿಂಬೆ ರಸ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ ಹಾಗೂ ಹಲವು ಆರೋಗ್ಯಕರ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಹುದು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಸುಳ್ಳಲ್ಲ. ಆದರೆ ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಇದರ ಸೇವನೆ ಮಾಡುವುದರಿಂದ ಮಾತ್ರ ನಿಮಗೆ ಲಾಭ... Read More

ಓಟ್ಸ್ ಸೇವನೆಯಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ತಿನ್ನದೆ ಹೋದರೆ ದೇಹ ತೂಕ ಕಡಿಮೆಯಾಗುವ ಬದಲು ಹೆಚ್ಚಬಹುದು ಎಂಬ ಆಘಾತಕಾರಿ ಅಂಶ ನಿಮಗೆ ತಿಳಿದಿದೆಯೇ? ಓಟ್ಸ್ ತಿನ್ನಲು ರುಚಿಕರ ಮಾತ್ರವಲ್ಲ... Read More

ಆರೋಗ್ಯಕರ ಆಹಾರ ಸೇವನೆಯೊಂದಿಗೆ ದೇಹ ತೂಕ ಇಳಿಸುವುದು ಕಠಿಣವಾದ ಕೆಲಸವೇ ಸರಿ. ಎಷ್ಟೇ ನಿಯಮಗಳನ್ನು ಹೇರಿಕೊಂಡರೂ ಕೆಲವೊಂದರಲ್ಲಿ ವಿಫಲವಾಗಿ ದೇಹತೂಕ ಕಡಿಮೆ ಮಾಡಿಕೊಳ್ಳುವ ನಿರ್ಧಾರ ದೂರವಾಗುತ್ತದೆ. ಸ್ಮೂಥಿಗಳು ನಿಮ್ಮ ನಿರ್ಧಾರ ಅಚಲವಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ. ದೇಹಕ್ಕೆ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ... Read More

ದೇಹ ತೂಕ ಇಳಿಸಿಕೊಳ್ಳಬೇಕು ಎಂಬ ಯೋಜನೆ ಹಾಕುತ್ತಿದ್ದರೆ ಇಲ್ಲಿ ಕೇಳಿ. ನಿಮ್ಮ ಡಯಟ್ ಪ್ಲಾನ್ ಜೊತೆ ಅರಿಶಿನ ಹಾಲನ್ನು ಸೇರಿಸಿ. ಈ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಹಲವು ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಹಾಗಾಗಿ ಇದು ದೇಹ ತೂಕ ಇಳಿಕೆಗೆ ನಿಮಗೆ... Read More

ಹಿಂದಿನ ಕಾಲದಲ್ಲಿ ಊಟವಾದ ತಕ್ಷಣ ವೀಳ್ಯದೆಲೆ ಜಗಿಯುತ್ತಿದ್ದರು. ಇದರ ಹಿಂದೆ ಆರೋಗ್ಯದ ಲಾಭಗಳೂ ಇದ್ದವು ಎಂಬುದು ಬಹುತೇಕರಿಗೆ ತಿಳಿದಿರದ ಸಂಗತಿ. ವೀಳ್ಯದೆಲೆ ಜೊತೆಗೆ ತಂಬಾಕು ಅಥವಾ ತಂಬಾಕಿನ ಉತ್ಪನ್ನಗಳನ್ನು ಬಳಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ವೀಳ್ಯದೆಲೆಯಲ್ಲಿ ಅತ್ಯುತ್ತಮ ಜೀರ್ಣಕಾರಿ ಅಂಶವಿದೆ. ಇದು... Read More

ಒಂದೇ ಬಾರಿ ತೂಕ ಇಳಿಸಿಕೊಳ್ಳುವುದರಿಂದ ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು. ಅದರ ಬದಲು ಪ್ರತಿತಿಂಗಳು ಎರಡರಿಂದ ಮೂರು ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಳ್ಳುವುದು ಅತ್ಯುತ್ತಮ ವಿಧಾನ ಎನ್ನುತ್ತಾರವರು. ಅತಿಯಾದ ತೂಕ ಹೊಂದಿರುವವರು ಬೆಳಗಿನ ಹೊತ್ತು... Read More

ಕೆಲವರಿಗೆ ಹೊಟ್ಟೆ ತುಂಬಾ ತಿನ್ನಬೇಕು ಎಂಬ ಬಯಕೆ, ಆದರೆ ದೇಹದ ತೂಕ ಎಲ್ಲಿ ಹೆಚ್ಚಾಗುತ್ತದೆ ಎಂಬ ಭಯ. ನಿಮ್ಮ ಡಯಟ್ ಗೆ ಸಮಸ್ಯೆ ಆಗದಂತೆ, ತೂಕ ಇಳಿಸಿಕೊಳ್ಳಲು ನೆರವಾಗುವಂತೆ ನೀವು ಸೇವಿಸಬೇಕಾದ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.ಇವು ರಕ್ತದ ಸಕ್ಕರೆ ಮಟ್ಟವು... Read More

ಹಲವು ಚಹಾಗಳ ಬಗ್ಗೆ ಕೇಳಿರುವ ಹಾಗೂ ರುಚಿ ನೋಡಿದ ಅನುಭವವಿರುವ ನಿಮಗೆ ಪೇರಳೆ ಎಲೆಯ ಚಹಾ ತಯಾರಿಸುವುದು ಹೇಗೆ ಹಾಗೂ ಇದರ ಲಾಭಗಳೇನು ಎಂಬುದರ ಬಗ್ಗೆ ತಿಳಿದಿದೆಯೇ? ಪೇರಳೆ ಎಲೆಯನ್ನು ಸ್ವಚ್ಛವಾಗಿ ತೊಳೆದುಕೊಂಡು, ಎರಡು ಕಪ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.... Read More

ಕ್ಯಾಲೊರಿ ಮತ್ತು ಪೌಷ್ಟಿಕಾಂಶದ ಕಡೆಗೆ ಹೆಚ್ಚಿನ ಗಮನ ಕೊಡುವ ಮಂದಿ ಸ್ವಲ್ಪ ಆಹಾರವನ್ನು ಸೇವಿಸುವ ಮೂಲಕ ಡಯಟ್ ಪ್ಲಾನ್ ಅನುಸರಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುವುದು ಕಷ್ಟವೇ ಆಗುತ್ತದೆ.ಅದನ್ನು ತಪ್ಪಿಸಿ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡುವುದು ಸುಲಭದ ಮಾತಲ್ಲ. ಅಂಥವರು ಸೇವಿಸಬಹುದಾದ ಕೆಲವು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...