Kannada Duniya

bodyweight

ಹೈಪೋ ಥೈರಾಯಿಡ್ ಸಮಸ್ಯೆಯಿಂದ ದೇಹ ತೂಕ ವಿಪರೀತವಾಗಿ ಹೆಚ್ಚುತ್ತದೆ. ಈ ಥೈರಾಯ್ಡ್ ಹಾರ್ಮೋನ್ ಜೀರ್ಣ ಕ್ರಿಯೆ ಸರಿಯಾಗಿ ನಡೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಉತ್ಪತ್ತಿಯಾದರೆ ಹೈಪೋಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂದರೆ ದೇಹ ತೂಕ ಸಡನ್ನಾಗಿ ಹೆಚ್ಚುತ್ತದೆ.... Read More

ಚಳಿಗಾಲದ ಅವಧಿಯಲ್ಲಿ ವ್ಯಾಯಾಮ ಮಾಡದೆಯೂ ದೇಹ ತೂಕವನ್ನು ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಹಾಗಿದ್ದರೆ ಅದು ಹೇಗೆ? ಇಲ್ಲಿದೆ ನೋಡಿ ಅದಕ್ಕೆ ಸಂಬಂಧಪ್ಟ ಮಾಹಿತಿ. ಜೇನುತುಪ್ಪ ಕೊಬ್ಬನ್ನು ಕರಗಿಸುತ್ತದೆ ಹಾಗೂ ಕಫವನ್ನು ನಿವಾರಿಸುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಚಳಿಗಾಲದ ಅವಧಿಯಲ್ಲಿ ಜೇನುತುಪ್ಪವನ್ನು ಸೇವನೆ... Read More

ಮಗುವಾದ ಬಳಿಕ  ತಾಯಂದಿರ ದೇಹ ತೂಕ ಹೆಚ್ಚುವುದು ಸಾಮಾನ್ಯ. ಸರಿಯಾದ ಆಹಾರ ಕ್ರಮ, ವ್ಯಾಯಾಮಗಳು ಈ ಪ್ರಯತ್ನದಲ್ಲಿ ಸಹಕಾರಿ. ಆದರೆ ಹೆಚ್ಚಿನ ಮಹಿಳೆಯರು ಈ ಪ್ರಯತ್ನಕ್ಕೆ ಕೈಹಾಕದೆ ಭಯ ಹಾಗೂ ಕಿರಿಕಿರಿಯಿಂದಲೇ ದಿನ ಕಳೆಯುತ್ತಿರುತ್ತಾರೆ. ವಿಫಲವಾಗುವ ಭಯದಿಂದ ಹಲವರು ದೇಹ ತೂಕ... Read More

ತುಪ್ಪ ನಿಮಗಿಷ್ಟದ ಆಹಾರವೇ. ದೋಸೆ ಅಥವಾ ಚಪಾತಿಯೊಂದಿಗೆ ತುಪ್ಪವನ್ನು ಸೇವನೆ ಮಾಡುವುದರಿಂದ ದೇಹ ತೂಕ ಹೆಚ್ಚಬಹುದು ಎಂಬ ಭೀತಿ ನಿಮ್ಮನ್ನು ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ ತುಪ್ಪ ಖಂಡಿತವಾಗಿಯೂ ನಿಮ್ಮ ದೇಹ ತೂಕವನ್ನು ಹೆಚ್ಚಿಸುವುದಿಲ್ಲ. ರೊಟ್ಟಿ ಅಥವಾ ಚಪಾತಿಯ ಮೇಲೆ ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ಅದು ರೊಟ್ಟಿಯ ಗ್ಲೈಸೆಮಿಕ್ ಸೂಚ್ಯಂಕವನ್ನು ಕಡಿಮೆ ಮಾಡುತ್ತದೆ ಹಾಗೂ ಇದು ನೇರವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ರಕ್ತದ ಸಕ್ಕರೆ ಮತ್ತು ಹೆಚ್ಚುವುದನ್ನು ಕೂಡ ತಡೆಯುತ್ತದೆ. ಹಾರ್ಮೋನ್ ಗಳ ಸಮತೋಲನಕ್ಕೆ ಹಾಗೂ ಆರೋಗ್ಯಕರ ಕೊಲೆಸ್ಟ್ರಾಲ್ ವೃದ್ಧಿಗೆ ತುಪ್ಪ ಅತ್ಯಗತ್ಯ. ಇದು ಬಹುಬೇಗ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಹಾಗೂ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸಿ ತೂಕ ಹೆಚ್ಚುವುದಕ್ಕೆ ಕಡಿವಾಣ ಹಾಕುತ್ತದೆ.... Read More

ಆರೋಗ್ಯಕರ ರೀತಿಯಲ್ಲಿ ದೇಹ ತೂಕ ಹೆಚ್ಚಿಸಿಕೊಳ್ಳಬೇಕು ಎಂದು ಬಯಸುವವರು ಆಯುರ್ವೇದ ತಿಳಿಸುವ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ವೈದ್ಯರ ಪ್ರಕಾರ ತುಪ್ಪದಿಂದ ತಯಾರಿಸಿದ ಆಹಾರಗಳ ಸೇವನೆಯಿಂದ ದೇಹ ತೂಕ ಹೆಚ್ಚುತ್ತದೆ. ಕೆಲವೊಂದು ಸಿಹಿ ಖಾದ್ಯಗಳನ್ನು ತಯಾರಿಸುವಾಗ ಎಣ್ಣೆಯಲ್ಲಿ  ಕರಿಯುವ ಬದಲು ತುಪ್ಪದಲ್ಲಿ ಕರಿದು ಸೇವಿಸುವುದು ಅತ್ಯುತ್ತಮ ಆಯ್ಕೆ. ಇತರ ಯಾವುದೇ ಆಹಾರವನ್ನು ತುಪ್ಪದೊಂದಿಗೆ ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶ ದೊರೆಯುತ್ತದೆ. ದೇಹವನ್ನು ಬಲಪಡಿಸುವ ಜೊತೆಗೆ ಸಂತಾನೋತ್ಪತ್ತಿ ಅಂಗಾಂಶಗಳ ಆರೋಗ್ಯವನ್ನು ಸುಧಾರಿಸುತ್ತದೆ. ಮಹಿಳೆಯರನ್ನು ಕಾಡುವ ನಿದ್ದೆಯ ಸಮಸ್ಯೆಗೆ ಕಾರಣವೇನು ಗೊತ್ತೇ….?... Read More

ದೇಹ ತೂಕ ಕಳೆದುಕೊಳ್ಳುವ ಯೋಜನೆ ನಿಮ್ಮದಾಗಿದ್ದರೆ ಕೆಲವೊಂದು ಆಹಾರಗಳನ್ನು ನೀವು ಯಾವ ಕ್ರಮದಲ್ಲಿ ಸೇವಿಸುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಅಂದರೆ ಸರಿಯಾದ ಕ್ರಮದಲ್ಲಿ ಮೀನನ್ನು ಸೇವನೆ ಮಾಡದೆ ಹೋದಲ್ಲಿ ಅದು ತೂಕ ಹೆಚ್ಚಳಕ್ಕೂ ಕಾರಣವಾಗಬಹುದು. ಮೀನಿನಲ್ಲಿ ಪ್ರೋಟೀನ್ ಅಂಶಗಳು ಸಾಕಷ್ಟಿವೆ ಇದು ಹಸಿವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಒಮೇಗಾ ತ್ರಿ ಕೊಬ್ಬಿನಾಮ್ಲಗಳಿವೆ. ಪದೇ ಪದೇ ಹಸಿವಾಗುವುದನ್ನು ಇದು ನಿಯಂತ್ರಿಸುತ್ತದೆ. ಆದರೆ ಮೀನಿನ ಪದಾರ್ಥಗಳನ್ನು ತಯಾರಿಸುವಾಗ ಅತಿಯಾದ ಎಣ್ಣೆ ಬಳಸುವುದು ಒಳ್ಳೆಯದಲ್ಲ. ಇದು ತೂಕ ಇಳಿಕೆಯ ನಿಮ್ಮ ಪ್ರಯತ್ನವನ್ನು ಸಾಧ್ಯವಾಗಿಸುವುದಿಲ್ಲ. ಬಿಳಿ ಕೂದಲನ್ನು ಕಪ್ಪಾಗಿಸಲು ಇಲ್ಲಿದೆ ಸೂಪರ್ ಮನೆಮದ್ದು..! ಅದೇ ರೀತಿ ಹುರಿದ ಮೀನುಗಳನ್ನು  ಅತೀಯಾಗಿ ಸೇವಿಸುವುದರಿಂದ ದೇಹದ  ತೂಕ ಏರಿಕೆಯಾಗುತ್ತದೆ. ಅದರ ಬದಲು ಸಾಮಾನ್ಯ ಸಾಂಬಾರ್ ರೂಪದಲ್ಲಿ ಮಾತ್ರ ಮೀನುಗಳನ್ನು ಸೇವನೆ ಮಾಡಬೇಕು. ಸಾಲ್ಮಾನ್ ಮೀನುಗಳು ತೂಕ ಇಳಿಕೆಗೆ ಹಲವು... Read More

ಮಕ್ಕಳು ದಪ್ಪಗಾಗಬೇಕು ಹಾಗೂ ಆರೋಗ್ಯದಿಂದ ಇರಬೇಕು ಎಂದಾದರೆ ಈ ಕೆಲವು ವಸ್ತುಗಳನ್ನು ನಿಮ್ಮ ಮಕ್ಕಳ ಆಹಾರದಲ್ಲಿ ಸೇರಿಸಿ. ಮಕ್ಕಳಿಗೆ ಅಗತ್ಯ ಇರುವ ಎಲ್ಲಾ ಪೋಷಕಾಂಶಗಳನ್ನು ನೀಡುವ ಕೆಲವು ಆಹಾರಗಳು ಇಲ್ಲಿವೆ. ಮಕ್ಕಳಿಗೆ ಮೊಟ್ಟೆ ಸೇವಿಸಲು ಕೊಡಿ. ಇದು ಅವರ ಆರೋಗ್ಯಕ್ಕೆ ಅಗತ್ಯವಾದ ಸ್ನಾಯು ಹಾಗೂ ದೇಹದ ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಕ್ಕರೆಯ ಬದಲು ಜೇನುತುಪ್ಪ ನೀಡಿ. ಇದರಿಂದ ಕೆಮ್ಮು ನೆಗಡಿ ಅಂತ ಸಮಸ್ಯೆಗಳು ದೂರವಾಗುತ್ತವೆ ಹಾಗೂ ಅವರಿಗೆ ಅಗತ್ಯವಿರುವ ಪೊಟ್ಯಾಶಿಯಂ, ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳು ದೊರೆಯುತ್ತವೆ. ಅದೇ ರೀತಿ ಮಕ್ಕಳಿಗೆ ಹಾಲು ಕುಡಿಯಲು ಕೊಡಿ. ಡೈರಿ ಉತ್ಪನ್ನಗಳಾದ ಮೊಸರು ಪನ್ನೀರ್, ಚೀಸ್ ಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರುವುದರಿಂದ ಇದು ಆರೋಗ್ಯಕರವಾದ ರೀತಿಯಲ್ಲಿ ಮಗುವಿನ ತೂಕವನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಪ್ರಮಾಣದ ಹೆಚ್ಚಿದೆಯೇ…? ನೀವೇ ಪರೀಕ್ಷಿಸಿ…!... Read More

ಮಗು ಮಾಡಿಕೊಳ್ಳಬೇಕು ಎಂದಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಮೊದಲಿಗೆ ನೀವು ಸಮತೋಲನದ ಆಹಾರ ಸೇವನೆ ಮಾಡಿ. ನಿಮ್ಮ ಆಹಾರಗಳಲ್ಲಿ ಪ್ರೊಟೀನ್, ಖನಿಜಾಂಶ ಹಾಗೂ ಪೌಷ್ಟಿಕಾಂಶಗಳಿರಲಿ. ಹಣ್ಣು, ತರಕಾರಿ, ಕಾಳು, ಧಾನ್ಯಗಳನ್ನು ಧಾರಾಳವಾಗಿ ಸೇವಿಸಿ.... Read More

ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದರ ಮೂಲಕ ದೇಹ ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭವಾಗಿಸಬಹುದು. ಅವು ಯಾವುವೆಂದು ತಿಳಿಯಿರಿ. ದಿನಕ್ಕೆ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡಿ. ಸ್ಮಾರ್ಟ್ ವಾಚ್ ಧರಿಸುವವರಾದರೆ ದಿನಕ್ಕೆ ಹತ್ತು ಸಾವಿರ ಹೆಜ್ಜೆಗಳಷ್ಟು ನಡೆಯಿರಿ. ಇದರಿಂದ... Read More

ಯಾರೋ ಒಬ್ಬ ತಾರೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರಂತೆ ಸಣ್ಣಗಾಗಬೇಕು ಎಂದುಕೊಳ್ಳುವುದು ಮೂರ್ಖತನ. ಸ್ವಲ್ಪ ದಪ್ಪಗೆ ಕಾಣಿಸಿದರೂ ಫಿಟ್ ಆಗಿ ಕಾಣಬೇಕು ಎಂದು ಹೇಳುವ ಜಾಹಿರಾತುಗಳು ತೂಕ ಇಳಿಸಲು ಪ್ರತಿಯೊಬ್ಬರನ್ನೂ ಪ್ರೇರೇಪಿಸುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯೊಂದು ಶೇ.60ರಷ್ಟು ಮಹಿಳೆಯರು ತೂಕ ತಮ್ಮ ಜೀವನದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...