ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವ ಸಂಗಾತಿಯ ಬಗ್ಗೆ ಒಂದಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ.ತನಗೆ ಯಾವ ರೀತಿಯ ಸಂಗಾತಿ ಸಿಗಬಹುದು ಎಂಬ ಕುತೂಹಲ ಕೂಡ ಇರುತ್ತದೆ. ಜಾತಕದಲ್ಲಿ ಏಳನೇ ಮನೆ ಮದುವೆಗೆ ಸಂಬಂಧಪಟ್ಟಿದ್ದು, ನೀವು ಯಾವ ಸ್ವಭಾವದ ಸಂಗಾತಿಯನ್ನು ಪಡೆಯುತ್ತೀರಿ ಎಂಬುದನ್ನು ತಿಳಿಯಬಹುದು. ಮೇಷ... Read More